Vivek Agnihotri : ಎಡಪಂಥೀಯ ವಿಚಾರಧಾರೆಯೊಂದಿಗೆ ಇಸ್ಲಾಂ ಕೂಡ ದೇಶದ ನಿಜವಾದ ಶತ್ರುವಾಗಿದೆ – ನಿರ್ದೇಶಕ ವಿವೇಕ ಅಗ್ನಿಹೋತ್ರಿ
ದೇಶದಲ್ಲಿನ ಆಂತರಿಕ ಶತ್ರುಗಳಿಂದಾಗಿ ನಕ್ಸಲವಾದ, ಸಾಮ್ಯವಾದ ಮತ್ತು ಎಡಪಂಥೀಯ ವಿಚಾರಗಳು ಬೆಳೆಯಲು ಸಾಧ್ಯವಾಯಿತು. ಅವರು ಚಾತುರ್ಯದಿಂದ ಕಲೆ, ಶಿಕ್ಷಣ ಮತ್ತು ಸಂಸ್ಕೃತಿಯ ಮೇಲೆ ಪ್ರಾಬಲ್ಯ ಸಾಧಿಸಿದರು.