ಮಹಾಕುಂಭ ಮೇಳದ ನಿಮಿತ್ತ ತ್ರಿವೇಣಿ ಸಂಗಮ ಸೇರಿದಂತೆ, ಅಯೋಧ್ಯೆ, ವಾರಣಾಸಿ ಮತ್ತು ಚಿತ್ರಕೂಟ ಧಾಮವನ್ನು ಅಲಂಕರಿಸಲಾಗುವುದು !

ಜನವರಿ 13 ರಿಂದ ಪ್ರಾರಂಭವಾಗುವ ಮಹಾಕುಂಭ ಮೇಳದ ನಿಮಿತ್ತ ಪ್ರಯಾಗರಾಜದಲ್ಲಿನ ತ್ರಿವೇಣಿ ಸಂಗಮ ಸೇರಿದಂತೆ ಅಯೋಧ್ಯೆ, ವಾರಣಾಸಿ ಮತ್ತು ಚಿತ್ರಕೂಟ ಧಾಮಗಳನ್ನೂ ಅಲಂಕರಿಸಲಾಗುವುದು.

Shivalinga Tension : ಜೌನ್ಪುರ (ಉತ್ತರ ಪ್ರದೇಶ) ಇಲ್ಲಿನ ಕಬ್ರದಲ್ಲಿರುವ ಶಿವಲಿಂಗದಿಂದಾಗಿ ಉದ್ವಿಗ್ನತೆ

ಕಬ್ರದಲ್ಲಿ ಶಿವಲಿಂಗವಿದೆ ಅಂದರೆ ಈ ಭೂಮಿ ಹಿಂದೂಗಳಿಗೆ ಸೇರಿದ್ದು ಮತ್ತು ಅದನ್ನು ಮುಸ್ಲಿಮರು ಒತ್ತುವರಿ ಮಾಡಿ ಕಬ್ರ ನಿರ್ಮಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ !

ಪಿಲಿಭಿತ (ಉತ್ತರ ಪ್ರದೇಶ)ಇಲ್ಲಿ 3 ಖಲಿಸ್ತಾನಿ ಭಯೋತ್ಪಾದಕರು ಹತ

ಮೂವರು ಪಾಕಿಸ್ತಾನ, ಗ್ರೀಸ್ ಮತ್ತು ಬ್ರಿಟನ್‌ನಲ್ಲಿರುವ ಸಹಚರರೊಂದಿಗೆ ಸಂಬಂಧ ಹೊಂದಿರುವುದು ಬಹಿರಂಗ

ಭಾರತದಲ್ಲಿ ಯಾವ ದೇವಸ್ಥಾನಗಳ ಮೇಲೆ ಮಸೀದಿ ಕಟ್ಟಲಾಗಿವೆ ಅಲ್ಲಿ ಮತ್ತೆ ದೇವಸ್ಥಾನಗಳು ಕಟ್ಟುವೆವು ! – ಹಿಂದುತ್ವನಿಷ್ಠ ಮತ್ತು ನ್ಯಾಯವಾದಿ ಜೆ. ಸಾಯಿದೀಪಕ

ನಾವು ಸಾಧ್ಯವಾದಷ್ಟು ಹಿಂದೂಗಳ ದೇವಸ್ಥಾನಗಳ ಮೇಲೆ ಕಟ್ಟಲಾಗಿರುವ ಮಸೀದಿಗಳನ್ನು ತೆರವುಗೊಳಿಸಿ ಅಲ್ಲಿ ಮತ್ತೆ ದೇವಸ್ಥಾನಗಳನ್ನು ಕಟ್ಟುವೆವು ಎಂದು ಸರ್ವೋಚ್ಚ ನ್ಯಾಯಾಲಯದ ಪ್ರಖರ ಹಿಂದುತ್ವನಿಷ್ಠ ಮತ್ತು ನ್ಯಾಯವಾದಿ ಜೆ. ಸಾಯಿದೀಪಕ ಇವರು ಹೇಳಿಕೆ ನೀಡಿದರು.

Delhi University Professor Ratan Lal : ಪ್ರಾಧ್ಯಾಪಕರ ಆರೋಪ ರದ್ದತಿಯ ಕೋರಿಕೆ ನ್ಯಾಯಾಲಯದಿಂದ ನಿರಾಕರಣೆ !

೨ ವರ್ಷದಲ್ಲಿ ಈ ಪ್ರಾಧ್ಯಾಪಕರಿಗೆ ಶಿಕ್ಷೆ ಆಗುವುದು ಅಪೇಕ್ಷಿತ ಇರುವಾಗ ಇನ್ನೂ ಕೂಡ ಅವರು ಅಪರಾಧ ರದ್ದತಿ ಕೋರಿ ಆಗ್ರಹಿಸುತ್ತಾರೆ, ಇದು ನ್ಯಾಯ ವ್ಯವಸ್ಥೆಯ ಒಳ್ಳೆಯ ಲಕ್ಷಣವಲ್ಲ !

Ramabhadracharya Maharaja : ದೇವಸ್ಥಾನಗಳ ಕುರಿತು ನಮ್ಮ ಸಂಘರ್ಷ ಮುಂದುವರೆಯುತ್ತಲೇ ಇರುವುದು ! – ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜ

ದೇವಸ್ಥಾನಗಳ ಕುರಿತು ನಮ್ಮ ಹೋರಾಟ ಮುಂದುವರೆಯುತ್ತಲೇ ಇರುವುದು ಮತ್ತು ಅದಕ್ಕಾಗಿ ಸಾಧ್ಯ ಇರುವ ಎಲ್ಲಾ ಪ್ರಯತ್ನ ಮಾಡುವೆವು.

ಉತ್ತರ ಪ್ರದೇಶ: ಲವ್ ಜಿಹಾದ್ ಗೆ ಬೇಸತ್ತು ಹಿಂದೂ ಯುವತಿಯ ಆತ್ಮಹತ್ಯೆ

ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ಹೂಡಿ ಅವರನ್ನು ನಡು ರಸ್ತೆಯಲ್ಲಿ ಗಲ್ಲಿಗೇರಿಸಿದರೆ ಮಾತ್ರ ಲವ್ ಜಿಹಾದ್ ನಂತಹ ಪ್ರಕರಣಗಳು ಕಡಿಮೆಯಾಗಬಹುದು

ಕಾನಪುರದಲ್ಲಿ ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿ ಮುಚ್ಚಿರುವ ಮತ್ತು ಅತಿಕ್ರಮಣ ವಾಗಿರುವ ೧೨೦ ದೇವಸ್ಥಾನಗಳು !

ಕಾನಪುರದ ಭಾಜಪದ ಮಹಿಳಾ ಮಹಾಪೌರರು ಸ್ವತಃ ನೇತೃತ್ವ ವಹಿಸಿ ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿನ ದೇವಸ್ಥಾನಗಳನ್ನು ಮುಕ್ತಗೊಳಿಸಿದರು. ಇದು ಶ್ಲಾಂಘನೀಯವಾಗಿದೆ.

ದೆಹಲಿ: ಅಕ್ರಮವಾಗಿ ನೆಲೆಸಿದ್ದ ೧೭೫ ಬಾಂಗ್ಲಾದೇಶಿ ನುಸಳುಕೋರರ ಪತ್ತೆ

ಬಾಂಗ್ಲಾದೇಶಿ ನುಸುಳು ಕೋರರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಇದನ್ನು ಬುಡಸಹಿತ ನಿವಾರಿಸಲು ಈಗ ಸಮರೋಪಾದಿಯಲ್ಲಿ ಪ್ರಯತ್ನಿಸಬೇಕು !

ಭಾರತ ಎಂದಿಗೂ ಸ್ವಂತದ ನಿರ್ಣಯದ ಕುರಿತು ಇತರರಿಗೆ ‘ನಿರಾಕರಣೆಯ ಹಕ್ಕು’ (ವೆಟೋ) ಉಪಯೋಗಿಸಲು ಅನುಮತಿ ನೀಡುವುದಿಲ್ಲ ! – ವಿದೇಶಾಂಗ ಸಚಿವ ಡಾ. ಜಯ ಶಂಕರ್

ಬಹಳ ಕಾಲದಿಂದಲೂ ನಮ್ಮ ‘ಪ್ರಗತಿ ಎಂದರೆ ನಮ್ಮ ಪರಂಪರೆಯ ನಿರಾಕರಣೆ’ ಹೀಗೆ ಕಲಿಸಲಾಗುತ್ತಿದೆ; ಆದರೆ ಈಗ ಪ್ರಜಾಪ್ರಭುತ್ವ ಸದೃಢವಾಗಿರುವುದರಿಂದ ಜಗತ್ತಿಗೆ ದೇಶದ ಹೊಸ ಪರಿಚಯವಾಗುತ್ತಿದೆ.