Bangladeshi Infiltrator Bengal Panchayat Head : ಬಂಗಾಳದಲ್ಲಿ ಗ್ರಾಮ ಪಂಚಾಯತಿಯ ಸರಪಂಚ ಆದ ನುಸುಳುಕೋರ ಮುಸ್ಲಿಂ ಮಹಿಳೆ
ಮಾಲದಾ ಜಿಲ್ಲೆಯ ತೃಣಮೂಲ ಕಾಂಗ್ರೆಸ್ ನೇತೃತ್ವದ ರಶೀದಾಬಾದ್ ಗ್ರಾಮ ಪಂಚಾಯತಿಯ ಮುಖ್ಯಸ್ಥೆ ಲವ್ಲಿ ಖಾತೂನ್ ಬಾಂಗ್ಲಾದೇಶಿ ನುಸುಳುಕೋರಳು ಎಂದು ಹೇಳಲಾಗುತ್ತಿದೆ. ಆಕೆಯ ಮೇಲೆ ಪಾಸ್ಪೋರ್ಟ್ ಇಲ್ಲದೆ ಭಾರತಕ್ಕೆ ಪ್ರವೇಶಿಸಿದ ಆರೋಪ ವಿದೆ.