Parliament Noise : ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಗದ್ದಲದಿಂದ 84 ಕೋಟಿ ರೂಪಾಯಿ ನಷ್ಟ
ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 20 ರಂದು ಗದ್ದಲದಲ್ಲಿ ಕೊನೆಗೊಂಡಿತು. ಈ ಅಧಿವೇಶನ 20 ದಿನಗಳ ಕಾಲ ನಡೆಯದ ಕಾರಣ ಅಂದಾಜು ರೂಪಾಯಿ 84 ಕೋಟಿ ನಷ್ಟ ಉಂಟಾಗಿದೆ. ಸಂಸತ್ತಿನ ಕಾರ್ಯಕಲಾಪ ನಿಮಿಷಕ್ಕೆ ಸುಮಾರು ರೂಪಾಯಿ 2 ಲಕ್ಷ 50 ಸಾವಿರ ವೆಚ್ಚವಾಗುತ್ತದೆ.