ಹೌದು, ನಾವು (ಕಾಂಗ್ರೆಸ್ಸಿಗರು) ಅಲ್ಪಸಂಖ್ಯಾತರ ಪರ ಇದ್ದೇವೆ ! – ಗೃಹ ಸಚಿವ ಜಿ. ಪರಮೇಶ್ವರ್

ಹೌದು, ನಾವು ಅಲ್ಪಸಂಖ್ಯಾತರ ಪರ ಇದ್ದೇವೆ, ಅದರಲ್ಲಿ ಮುಚ್ಚುಮರೆ ಏನೂ ಇಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಇವರು ಕಾಂಗ್ರೆಸ್ ನ ಒಂದು ಸಭೆಯಲ್ಲಿ ಹೇಳಿದ್ದಾರೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಬೆಂಗಳೂರಿನಲ್ಲಿ ಸಿದ್ಧಗಂಗಾ ಸ್ವಾಮೀಜಿಯವರ ಪ್ರತಿಮೆ ವಿರೂಪ

ಪ್ರೀತಿ ಮತ್ತು ಶಾಂತಿಯನ್ನು ಬೋಧಿಸುವ ಕ್ರೈಸ್ತ ಪಾದ್ರಿಗಳು ಈ ಬಗ್ಗೆ ಏನು ಹೇಳುತ್ತಾರೆ?

ಹಿಂದೂ ಧರ್ಮಕ್ಕೆ ವಿರೋಧ ಸಹಿಸುವುದಿಲ್ಲ ! – ಭಾಜಪದ ಸಂಸದ ಯದುವೀರ ಒಡೆಯರ್

ಪ್ರಸ್ತುತ ಹಿಂದುತ್ವದ ಬಗ್ಗೆ ತಪ್ಪಾದ ಪ್ರಚಾರ ಹೆಚ್ಚಾಗುತ್ತಿದೆ. ಹಿಂದುತ್ವವನ್ನು ಎಲ್ಲರೂ ತಿಳಿದುಕೊಳ್ಳಬೇಕು. ನಮಗೆ ವಿರೋಧವಾದರೆ ಅದನ್ನು ನಾವು ಸಹಿಸುವೆವು; ಆದರೆ ನಮ್ಮ ಧರ್ಮಕ್ಕೆ ಯಾರಾದರೂ ವಿರೋಧಿಸಿದರೆ, ಅದನ್ನು ಸಹಿಸುವುದಿಲ್ಲ

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತಿಯೊಬ್ಬ ಹಿಂದೂ ಇಂದಿನಿಂದ ಸಂಕಲ್ಪ ಮಾಡಬೇಕಿದೆ ! – ಶ್ರೀ. ಪ್ರಣವ ಮಲ್ಯ, ಹಿಂದೂ ಜನಜಾಗೃತಿ ಸಮಿತಿ

ಬಹುಸಂಖ್ಯಾತ ಇರುವ ಹಿಂದೂಗಳು ಶಿವಾಜಿಯವರನ್ನು ಆದರ್ಶ ಇಟ್ಟುಕೊಂಡು ಪ್ರತಿದಿನ ಒಂದು ಗಂಟೆಯಾದರೂ ರಾಷ್ಟ್ರ ಮತ್ತು ಧರ್ಮಕ್ಕಾಗಿ ತನು, ಮನ, ಧನದ ತ್ಯಾಗ ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಡಾ. ಪ್ರಣವ್ ಮಲ್ಯ ಇವರು ಕರೆ ನೀಡಿದರು.

Shivamogga Muslim Girl Beaten Up : ಹಿಂದೂ ಯುವಕನ ಜೊತೆ ತಿರುಗಾಡಿದಕ್ಕಾಗಿ ಮುಸಲ್ಮಾನ ಯುವತಿಗೆ ಇಸ್ಲಾಮಿಕ್ ಮೂಲಭೂತವಾದಿಗಳಿಂದ ಥಳಿತ !

ಹಿಂದೂಗಳನ್ನು ‘ಮೂಲಭೂತವಾದಿಗಳೆಂದು ಕರೆಯುವ ‘ಪ್ರಗತಿಪರರು’ ಈಗ ಈ ಮತಾಂಧರನ್ನು ‘ಮೂಲಭೂತವಾದಿಗಳು’ ಎಂದು ಕರೆಯುವುದಿಲ್ಲ ಏಕೆ ?

Father Killed Son: ಅಭ್ಯಾಸ ಮಾಡದೆ ಮೊಬೈಲ್ ಬಳಕೆಯ ಚಟಕ್ಕೆ ಬಿದ್ದ ಶಾಲಾ ಬಾಲಕನ ಹತ್ಯೆ ಗೈದ ತಂದೆ!

ತಮ್ಮ ಮಗ ಯಾವಾಗಲೂ ಮೊಬೈಲ್ ಬಳಸುತ್ತಾನೆ, ಶಾಲೆಗೆ ಹೋಗುವುದಿಲ್ಲ, ಓದುವ ಕಡೆ ಗಮನ ಕೊಡುವುದಿಲ್ಲ, ಕೆಟ್ಟ ಹುಡುಗರ ಸಹವಾಸ ಬಿಡುವುದಿಲ್ಲ,ಎಂಬ ಕಾರಣಕ್ಕೆ ಕುಪಿತಗೊಂಡ ತಂದೆಯೊಬ್ಬನು ತನ್ನ 14 ವರ್ಷದ ಮಗನನ್ನು ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಸಾಯಿಸಿದ್ದಾನೆ.

Bengaluru Cafe Blast Case : ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ; ಇಸ್ಲಾಮಿಕ್ ಸ್ಟೇಟ್ ಜೊತೆ ನಂಟು !

ರಾಮೇಶ್ವರಂ ಕೆಫೆ ರೆಸ್ಟೋರೆಂಟ್‌ನಲ್ಲಿ ನಡೆದ ಬಾಂಬ್ ಸ್ಫೋಟ ಪಾಕಿಸ್ತಾನ ಮತ್ತು ಕುಖ್ಯಾತ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಸಂಪರ್ಕ ಹೊಂದಿದೆ

ಬಾದಾಮಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮಿನಿ ವಿಧಾನ ಸೌಧ ಕಟ್ಟಡ ‘ವಕ್ಫ್ ಆಸ್ತಿ’ ಎಂದು ನೋಂದಣಿ

ಈ ವಿಷಯದಲ್ಲಿ ಈಗ ವಕ್ಫ್ ಬೆಂಬಲಿಗರು ಏಕೆ ಬಾಯಿ ತೆರೆಯುವುದಿಲ್ಲ ?

ಧಾರವಾಡದಲ್ಲಿ ಮುಸಲ್ಮಾನರ ಧಾರ್ಮಿಕ ಮುಖಂಡರ ಜಮೀನು ಈಗ ‘ವಕ್ಫ್ ಭೂಮಿ’ ಎಂದು ನೊಂದಣಿ !

ಈಗ ಈ ಮುಸಲ್ಮಾನರು ವಕ್ಫ್ ಕಾಯ್ದೆಯನ್ನು ವಿರೋಧಿಸುವರೇ ? ಅಥವಾ ಅವರು ಈ ಕಾನೂನನ್ನು ರದ್ದು ಮಾಡುವಂತೆ ಬೇಡಿಕೆ ಮಾಡುವರೇ ?

ರಾಜ್ಯದಲ್ಲಿ ಮುಸಲ್ಮಾನರಿಂದ ವಕ್ಫ್ ಗೆ ಭೂಮಿ ದಾನ ಮಾಡಲು ಹಿಂದೇಟು

ರಾಜ್ಯದಲ್ಲಿ ಕಾಂಗ್ರೆಸ್ ನ ಸರಕಾರ ಇರುವುದರಿಂದ ಹಿಂದೂಗಳ ಮಠ-ಮಂದಿರಗಳ ಜಮೀನುಗಳನ್ನು ‘ವಕ್ಫ್ ಭೂಮಿ’ ಎಂದು ಮಾಡಲಾಗುತ್ತಿದೆ. ಇದಕ್ಕಾಗಿ ಹಿಂದೂಗಳು ಒಗ್ಗಟ್ಟಾಗಿ ಇದನ್ನು ವಿರೋಧಿಸುವುದು ಅವಶ್ಯಕವಾಗಿದೆ !