ಸಿಕಂದರಾಬಾದ (ತೆಲಂಗಾಣ)ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್
ಕಾಂಗ್ರೆಸ್‌ನ ರಾಜ್ಯದಲ್ಲಿ ಹಿಂದೂಗಳ ಮೇಲೆ ಅನ್ಯಾಯ ಮತ್ತು ಮುಸಲ್ಮಾನರಿಗೆ `ನೆಮ್ಮದಿ’(ಕ್ಷೇಮ?) ಇಂತಹುದೇ ಕೃತ್ಯ ನಡೆಯುತ್ತದೆಯೆನ್ನುವುದು ಮತ್ತೊಮ್ಮೆ ಕಂಡು ಬಂದಿತು !
ಕಾಂಗ್ರೆಸ್‌ನ ರಾಜ್ಯದಲ್ಲಿ ಹಿಂದೂಗಳ ಮೇಲೆ ಅನ್ಯಾಯ ಮತ್ತು ಮುಸಲ್ಮಾನರಿಗೆ `ನೆಮ್ಮದಿ’(ಕ್ಷೇಮ?) ಇಂತಹುದೇ ಕೃತ್ಯ ನಡೆಯುತ್ತದೆಯೆನ್ನುವುದು ಮತ್ತೊಮ್ಮೆ ಕಂಡು ಬಂದಿತು !
ದೇಶದಲ್ಲಿ ಅಲ್ಪಸಂಖ್ಯಾತರಾಗಿರುವವರು ಅಪರಾಧದಲ್ಲಿ ಮಾತ್ರ ಎಲ್ಲಾ ಕ್ಷೇತ್ರದಲ್ಲಿ ಬಹುಸಂಖ್ಯಾತರು !
ಭಾರತವು ಝಾಕಿರ್ ನಾಯಿಕ್‌ನಂತಹವರ ಮೇಲೆ ಇಸ್ರೇಲ್‌ನಂತೆ ಕ್ರಮಕೈಗೊಂಡು ಕೊಲ್ಲುವುದು ಅವಶ್ಯಕವಾಗಿದೆ, ಹೀಗೆಯೇ ಜನರ ಭಾವನೆಯಿದೆ, ಎಂದು ಹೇಳಿದರೆ ತಪ್ಪಾಗಲಾರದು !
ಕೇವಲ ಮನೆ ಕೆಡವಿ ನಿಲ್ಲಿಸಬಾರದು, ಬದಲಾಗಿ ಅಂತಹ ಮನೆಗಳನ್ನು ಮತ್ತೆ ನಿರ್ಮಿಸದಂತೆ ನೋಡಿಕೊಳ್ಳಬೇಕು, ಇದಕ್ಕಾಗಿ ಸರಕಾರವೇ ಪ್ರಯತ್ನ ಮಾಡಬೇಕು ! ಹಾಗೆಯೇ ಇತರೆ ಅತಿಕ್ರಮಣಗಳನ್ನು ಸರಕಾರವೇ ನೆಲಸಮಗೊಳಿಸಬೇಕು !
ಬಿಹಾರದಲ್ಲಿ ಭಾಜಪ ಮತ್ತು ಜನತಾದಳ (ಸಂಯುಕ್ತ) ಪಕ್ಷದ ಸರಕಾರ ಇರುವಾಗ ಇಂತಹ ಘಟನೆ ನಡೆಯಬಾರದು, ಎಂದು ಹಿಂದುಗಳಿಗೆ ಅನಿಸುತ್ತದೆ !
ಅಶ್ಲೀಲತೆಯನ್ನು ಹರಡಿ ಸಮಾಜದ ನೈತಿಕತೆಯನ್ನು ನಾಶಮಾಡುವಲ್ಲಿ ಕಾರಣೀಭೂತರಾಗಿರುವ ಇಂತಹ ನಿರ್ಮಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !
ನಾನು ಭಗವಂತನ ಮುಂದೆ ಕುಳಿತು, “ಈಗ ನೀನೇ ನನಗೆ ದಾರಿ ಹುಡುಕಿ ಕೊಡು”. ನಿಮಗೆ ಇದರ ಕುರಿತು ವಿಶ್ವಾಸ ಇದ್ದರೆ; ನಿಮಗೆ ಶ್ರದ್ಧೆ ಇದ್ದರೇನೇ, ದೇವರು ದಾರಿ ಹುಡುಕಿ ಕೊಡುತ್ತಾನೆ. ದೇವರೇ ನನಗೂ ಕೂಡ ದಾರಿ ತೋರಿಸಿದನು
ಇಂದು ಹಿಂದೂ ಧರ್ಮದ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಮಾಡಲಾಗುತ್ತದೆ. ಈ ಅಪಪ್ರಚಾರ ಮುಖ್ಯವಾಗಿ ಭಾರತೀಯ ಜೀವನ ಶೈಲಿ, ಹಿಂದೂ ಸಂಸ್ಕೃತಿ, ವಿವಿಧ ಭಾಷೆ, ಹಿಂದೂ ವಿಧಿ, ಹಿಂದೂ ಹಬ್ಬ, ಉತ್ತರ ಭಾರತ-ದಕ್ಷಿಣ ಭಾರತ ಮುಂತಾದವುಗಳ ಸಂಬಂಧದಲ್ಲಿ ನಡೆಯುತ್ತದೆ.
‘ಕೇಸರಿ ಭಯೋತ್ಪಾದನೆ’ ಎಂಬ ಪದವನ್ನು ಬಳಕೆ ಮಾಡಿದ್ದರಿಂದ ಜಗತ್ತಿನಾದ್ಯಂತ ಹಿಂದೂಗಳ ಅವಮಾನ ಆಯಿತು, ಅವರ ಮೇಲೆ ಭಯೋತ್ಪಾದಕರು ಎನ್ನುವ ಕಳಂಕ ಅಂಟಿತು, ಅದೀಗ ಶಿಂದೆ ಅವರ ಈ ಹೇಳಿಕೆಯಿಂದ ಅಳಿಸಿಹೋಗುವುದೇ ?
ವಿಶ್ವ ಹಿಂದೂ ಪರಿಷತ್ತಿನ ಕೊಂಕಣ ಪ್ರಾಂತ್ಯದ ಸಚಿವ ಶ್ರೀ. ಮೋಹನ ಸಾಲೇಕರ ಮತ್ತು ಗೋವಾ ವಿಭಾಗದ ಸಚಿವರಾದ ಶ್ರೀ. ಮೋಹನ ಅಂಶೇಕರ ಅವರು ಇಲ್ಲಿನ ಸನಾತನ ಸಂಸ್ಥೆಯ ಆಶ್ರಮಕ್ಕೆ ಸದಿಚ್ಛೆ ಭೇಟಿ ನೀಡಿದರು.