ಜಪಾನ್‌ನ ಖಾಸಗಿ ಸಂಸ್ಥೆಯ ಚಂದ್ರಯಾನ ಯೋಜನೆ ಎರಡನೇ ಬಾರಿ ವಿಫಲ – Japan Moon Landing Project
ಜಪಾನ್‌ನ ಖಾಸಗಿ ಸಂಸ್ಥೆಯಿಂದ ಚಂದ್ರನ ಮೇಲೆ ನೌಕೆಯನ್ನು ಇಳಿಸುವ ಪ್ರಯತ್ನ ಎರಡನೇ ಬಾರಿಗೆ ವಿಫಲವಾಗಿದೆ. ಜಪಾನ್‌ನ ‘ಐಸ್ಪೇಸ್’ (ispace) ಸಂಸ್ಥೆಯು ಕಳುಹಿಸಿದ್ದ ಲ್ಯಾಂಡರ್‌ನೊಂದಿಗಿನ ಸಂಪರ್ಕ ಕಡಿತಗೊಂಡಿದ್ದರಿಂದ ಈ ಯೋಜನೆ ವಿಫಲಗೊಂಡಿತು.