Ram Mandir Construction Delayed: ಕಾರ್ಮಿಕರ ಕೊರತೆಯಿಂದ ಬಾಕಿ ಉಳಿದಿರುವ ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿ 3 ತಿಂಗಳು ವಿಳಂಬ !
ಶ್ರೀರಾಮ ಮಂದಿರದ ಸಂಪೂರ್ಣ ನಿರ್ಮಾಣವು ಜೂನ್ 2025 ರೊಳಗೆ ಪೂರ್ಣಗೊಳ್ಳದೆ, ಸಪ್ಟೆಂಬರ್ 2025 ರಲ್ಲಿ ಪೂರ್ಣಗೊಳ್ಳಲಿದೆ.
ಶ್ರೀರಾಮ ಮಂದಿರದ ಸಂಪೂರ್ಣ ನಿರ್ಮಾಣವು ಜೂನ್ 2025 ರೊಳಗೆ ಪೂರ್ಣಗೊಳ್ಳದೆ, ಸಪ್ಟೆಂಬರ್ 2025 ರಲ್ಲಿ ಪೂರ್ಣಗೊಳ್ಳಲಿದೆ.
‘ಈ ಪ್ರಶ್ನೆಗಳ ಉತ್ತರಗಳು ‘ಅದ್ಭುತ ಅಯೋಧ್ಯ : ಪ್ರಭು ಶ್ರೀರಾಮನ ದಿವ್ಯ ನಗರ’ ಈ ಪುಸ್ತಕದಲ್ಲಿ ನೀಡಲಾಗಿದೆ. ಪುಸ್ತಕದ ಲೇಖಕಿ ನೀನಾ ರಾಯ ಇವರು ಈ ಸಂದರ್ಭದಲ್ಲಿ ಇತ್ತೀಚಿಗೆ ‘ಸನಾತನ ಪ್ರಭಾತ್’ ಜೊತೆಗೆ ಚರ್ಚಿಸಿದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು .
ಇಲ್ಲಿನ ಶ್ರೀರಾಮಜನ್ಮ ಭೂಮಿಯಲ್ಲಿ ಭವ್ಯವಾದ ಶ್ರೀರಾಮ ಮಂದಿರವನ್ನು ನಿರ್ಮಿಸಿದ ನಂತರ ಮೊದಲ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ದೀಪಾಲಂಕಾರ ಮಾಡಲಾಗಿದೆ.
ನಾನು ಭಗವಂತನ ಮುಂದೆ ಕುಳಿತು, “ಈಗ ನೀನೇ ನನಗೆ ದಾರಿ ಹುಡುಕಿ ಕೊಡು”. ನಿಮಗೆ ಇದರ ಕುರಿತು ವಿಶ್ವಾಸ ಇದ್ದರೆ; ನಿಮಗೆ ಶ್ರದ್ಧೆ ಇದ್ದರೇನೇ, ದೇವರು ದಾರಿ ಹುಡುಕಿ ಕೊಡುತ್ತಾನೆ. ದೇವರೇ ನನಗೂ ಕೂಡ ದಾರಿ ತೋರಿಸಿದನು
ಜನವರಿ 2024 ರಿಂದ ಜೂನ್ 2024 ರವರೆಗಿನ 6 ತಿಂಗಳ ಅವಧಿಯಲ್ಲಿ, 11 ಕೋಟಿ ಭಕ್ತರು ಶ್ರೀ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆ ಈ ಅಂಕಿ ಅಂಶವನ್ನು ಪ್ರಕಟಿಸಿದೆ.
ಈ ವರ್ಷದ ಜನವರಿಯಲ್ಲಿ ಅಯೋಧ್ಯೆಯಲ್ಲಿ ನಡೆದ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನಾ ಸಮಾರಂಭಕ್ಕೆ 113 ಕೋಟಿ ಖರ್ಚಾಗಿದೆ. ‘ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಸಭೆಯಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ಈ ಮಾಹಿತಿ ನೀಡಿದರು.
ಅಮೇರಿಕಾದಲ್ಲಿ ವಾಸಿಸುವ ಅನಿವಾಸಿ ಭಾರತೀಯರು ಆಗಸ್ಟ್ 18 ರಂದು ಭಾರತದ ಸ್ವಾತಂತ್ರ್ಯ ದಿನವನ್ನು ಅತ್ಯಂತ ವೈಭವದಿಂದ ಆಚರಿಸಿದರು. ಈ ನಿಮಿತ್ತದಿಂದ ನ್ಯೂಯಾರ್ಕ್‌ನಲ್ಲಿ 42ನೇ `ಭಾರತ ದಿನಾಚರಣೆ ಮೆರವಣಿಗೆ’ (ಇಂಡಿಯಾ ಡೇ ಪರೇಡ) ಅನ್ನು ಆಯೋಜಿಸಿದ್ದರು
ಆಗಸ್ಟ್ ೧೮ ರಂದು ನಡೆಯುವ ೪೨ ನೆಯ ವಾರ್ಷಿಕ ಭಾರತ ದಿನದ ಸಂಚಲನದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರತಿ ಕೃತಿಯ ಸಮಾವೇಶದ ನಿರ್ಣಯ ತೆಗೆದುಕೊಳ್ಳಲಾಗಿದೆ.
ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರಿಂದ ಹಸ್ತದಿಂದ ಲೋಕಾರ್ಪಣೆ !
ಶ್ರೀರಾಮ ಜನ್ಮಭೂಮಿಯಲ್ಲಿ ಕಟ್ಟಲಾದ ಶ್ರೀರಾಮ ಮಂದಿರದಲ್ಲಿ ಜನವರಿ ೨೨ ರಂದು ನಡೆದಿರುವ ಪ್ರಾಣ ಪ್ರತಿಷ್ಠಾಪನೆಯ ನಂತರ ಜುಲೈ ೧೪ ರ ವರೆಗೆ ಸುಮಾರು ೨ ಕೋಟಿ ಭಕ್ತರು ಶ್ರೀರಾಮಲಲ್ಲಾನ ದರ್ಶನ ಪಡೆದಿದ್ದಾರೆ.