ಜಮ್ಮು ಕಾಶ್ಮೀರದ ಪೂಂಛನಲ್ಲಿಯ ಶಿವ ದೇವಸ್ಥಾನದಲ್ಲಿ ಬಾಂಬ್ ಸ್ಫೋಟ : ೩ ಭಯೋತ್ಪಾದಕರ ಬಂಧನ
ಬಾಂಬ್ ಸ್ಪೋಟದ ಪ್ರಕರಣದಲ್ಲಿ ಅಹಮದ್ ಶೇಖ ಈ ಸರಕಾರಿ ಶಿಕ್ಷಕನ ಜೊತೆಗೆ ಅಬ್ದುಲ್ ರಶೀದ್ ಸಾಲಿಯನ್ ಮತ್ತು ಮೇಹರಾಜ ಅಹಮದ ಈ ಭಯೋತ್ಪಾದಕರನ್ನು ಬಂಧಿಸಲಾಗಿದೆ
ಬಾಂಬ್ ಸ್ಪೋಟದ ಪ್ರಕರಣದಲ್ಲಿ ಅಹಮದ್ ಶೇಖ ಈ ಸರಕಾರಿ ಶಿಕ್ಷಕನ ಜೊತೆಗೆ ಅಬ್ದುಲ್ ರಶೀದ್ ಸಾಲಿಯನ್ ಮತ್ತು ಮೇಹರಾಜ ಅಹಮದ ಈ ಭಯೋತ್ಪಾದಕರನ್ನು ಬಂಧಿಸಲಾಗಿದೆ
ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಮತ್ತೊಬ್ಬ ಭಯೋತ್ಪಾದಕನನ್ನು ಪಾಕಿಸ್ತಾನದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಲಷ್ಕರ್ ಎ-ತೊಯ್ಬಾದ ಮಾಜಿ ಕಮಾಂಡರ್ ಅಕ್ರಮ್ ಖಾನ್ ಅಲಿಯಾಸ್ ಅಕ್ರಮ್ ಗಾಜಿ ಆತನ ಹೆಸರಾಗಿದೆ.
ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಾದರೆ ಪಾಕಿಸ್ತಾನದ ವಿರುದ್ಧ ಕ್ರಮ ಅಗತ್ಯ!
ಇಲ್ಲಿಯ ಕೊಕೆರನಾಗ ಪ್ರದೇಶದಲ್ಲಿ ಕಳೆದ ೬ ದಿನಗಳಿಂದ ಭದ್ರತಾಪಡೆಗಳು ಮತ್ತು ಜಿಹಾದಿ ಭಯೋತ್ಪಾದಕರ ನಡುವೆ ಚಕಮಕಿ ನಡೆಯುತ್ತಿದೆ. ಇನ್ನೂ ಇಲ್ಲಿನ ಪರ್ವತಗಳಲ್ಲಿ ೨ ಭಯೋತ್ಪಾದಕರು ಅಡಗಿದ್ದಾರೆ.
ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ನ ಆಪ್ತ ಸಹಾಯಕನಾಗಿದ್ದ ಅಬು ಖಾಸಿಮ್ನನ್ನು ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ರಾವಲ್ಕೋಟ್ನಲ್ಲಿರುವ ಮಸೀದಿಯೊಂದರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು.
ಭಯೋತ್ಪಾದಕ ಗುಂಪಿನ ಪ್ರಮುಖ ಸೂತ್ರಧಾರ ಪರಾರಿಯಾಗಿರುವ ಮುಖಂಡ ಮಹಮ್ಮದ್ ಜುನೈದ್ ನ ಸಹಚರ ಮಹಮ್ಮದ್ ಅರ್ಷದ್ ಖಾನ್ ನನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.
ಕೊಥರುಡ್ ಪೊಲೀಸರು ಬಂಧಿಸಿರುವ ೨ ಭಯೋತ್ಪಾದಕರು ಪುಣೆ, ಸಾತಾರಾ ಮತ್ತು ಕೊಲ್ಲಾಪುರದ ಅರಣ್ಯದಲ್ಲಿ ಬಾಂಬ್ ಸ್ಪೋಟದ ಪರೀಕ್ಷಣೆ ನಡೆಸಿರುವುದು ಉಗ್ರ ನಿಗ್ರಹ ದಳದಿಂದ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಿರುವ ವರದಿಯಿಂದ ಸ್ಪಷ್ಟವಾಗಿದೆ.
ಕೇಂದ್ರ ಸಚಿವ ನಿತಿನ ಗಡಕರಿಯವರಿಗೆ ಹಣಕ್ಕಾಗಿ ಎರಡು ಬೆದರಿಕೆಯ ಕರೆ ಬಂದಿತ್ತು. ಜನೆವರಿಯಿಂದ ಮಾರ್ಚ್ 2023 ರ ಕಾಲಾವಧಿಯಲ್ಲಿ ನಡೆದ ಈ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ನ ಹೆಸರು ಅಫ್ಸರ ಪಾಶಾ ಆಗಿದ್ದು, ಅವನು ಲಷ್ಕರ-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕನಾಗಿರುವುದು ಬೆಳಕಿಗೆ ಬಂದಿದೆ.
‘ಭಯೋತ್ಪಾದಕರಿಗೆ ಧರ್ಮ ಇರುತ್ತದೆ’, ಇದು ಈಗ ಸಂಪೂರ್ಣ ಜಗತ್ತಿಗೆ ಅರಿವಾಗುತ್ತದೆ. ಆದ್ದರಿಂದ ಈಗ ಈ ಧಾರ್ಮಿಕ ಭಯೋತ್ಪಾದನೆ ನಾಶ ಮಾಡುವುದಕ್ಕಾಗಿ ಮತಾಂಧ ಜಿಹಾದಿ ಮಾನಸಿಕತೆ ಹೇಗೆ ನಾಶ ಮಾಡುವುದು, ಇದರ ಯೋಚನೆ ಮಾಡಿ ಅದನ್ನು ಕೃತಿಯಲ್ಲಿ ತರುವುದು ಅವಶ್ಯಕ !
ಜಮ್ಮು ಕಾಶ್ಮೀರದಲ್ಲಿನ ಶೋಪಿಯಾ ಜಿಲ್ಲೆಯಲ್ಲಿನ ಮುಂಝ ಮಾರ್ಗ ಪರಿಸರದಲ್ಲಿ ಡಿಸೆಂಬರ್ ೨೦ ರಂದು ಬೆಳಿಗ್ಗೆ ಉಗ್ರರು ಮತ್ತು ಭದ್ರತಾ ಪಡೆಯ ನಡುವೆ ನಡೆದ ಚಕಮಕಿಯಲ್ಲಿ ಲಷ್ಕರೆ ಏ ತೊಯ್ಬಾದ ೩ ಉಗ್ರರು ಹತರಾಗಿದ್ದಾರೆ.