‘ಭಾರತ ‘ಹಿಂದೂ ರಾಷ್ಟ್ರ’ವೇ ಆಗಿದೆ’, ಎಂದು ಹೇಳುವ ಮತ್ತು ಕ್ರೈಸ್ತರಾಗಿದ್ದರೂ ಹಿಂದೂ ಧರ್ಮವನ್ನು ಅಭ್ಯಾಸ ಮಾಡುತ್ತಿರುವ ಮಾರಿಯಾ ವರ್ಥ್ !
ಮಾರಿಯಾ ವರ್ಥ್ ಅವರು ದಕ್ಷಿಣ ಜರ್ಮನಿಯ ಒಂದು ಕ್ಯಾಥೋಲಿಕ್ ಕುಟುಂಬದಲ್ಲಿ ಬೆಳೆದರು. ಅವರು ಕಾನ್ವೆಂಟ್ ಬೋರ್ಡಿಂಗ್ ಶಾಲೆಯಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ೧೬ ನೇ ವಯಸ್ಸಿನಿಂದಲೇ ಅವರಿಗೆ ಕ್ರೈಸ್ತ ದೇವರ ಬಗ್ಗೆ ಅನೇಕ ಪ್ರಶ್ನೆಗಳು ಮೂಡಲು ಪ್ರಾರಂಭಿಸಿದವು.