ಜೈಪುರ (ರಾಜಸ್ಥಾನ) – ಇಲ್ಲಿನ ಶಿವನ ದೇವಾಲಯದಲ್ಲಿ ಸ್ವಯಂ ಸೇವಕ ಸಂಘವು ಶರದ್ ಪೂರ್ಣಿಮಾ ಆಚರಿಸುತ್ತಿದ್ದಾಗ ಪಕ್ಕದಲ್ಲಿ ವಾಸಿಸುತ್ತಿದ್ದ ನಸೀಬ್ ಚೌಧರಿ ತನ್ನ ಮಕ್ಕಳೊಂದಿಗೆ ಸ್ವಯಂಸೇವಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದನು. ಈ ದಾಳಿಯಲ್ಲಿ 10 ಸ್ವಯಂಸೇವಕರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಈಗ ಆಡಳಿತವು ನಸೀಬ್ ಚೌಧರಿಯ ಅಕ್ರಮ ಮನೆ ಮೇಲೆ ಕ್ರಮ ಕೈಗೊಂಡು ನೆಲಸಮಗೊಳಿಸಿದೆ. ಇದಕ್ಕೂ ಮೊದಲು ಅವನಿಗೆ ನೋಟಿಸ್ ಜಾರಿ ಮಾಡಲಾಗಿತ್ತು.
Bulldozer on Naseeb Choudhary’s House : The administration demolish the illegal house of Naseeb Choudhary
Naseeb had stabbed 8 RSS volunteers distributing kheer prasad on #SharadPurnima
🛑The govt should not just stop at demolishing the house but also ensure that such houses… https://t.co/ms7kdK5rpD pic.twitter.com/48JZJHC4IG
— Sanatan Prabhat (@SanatanPrabhat) October 20, 2024
ಸಂಪಾದಕೀಯ ನಿಲುವುಕೇವಲ ಮನೆ ಕೆಡವಿ ನಿಲ್ಲಿಸಬಾರದು, ಬದಲಾಗಿ ಅಂತಹ ಮನೆಗಳನ್ನು ಮತ್ತೆ ನಿರ್ಮಿಸದಂತೆ ನೋಡಿಕೊಳ್ಳಬೇಕು, ಇದಕ್ಕಾಗಿ ಸರಕಾರವೇ ಪ್ರಯತ್ನ ಮಾಡಬೇಕು ! ಹಾಗೆಯೇ ಇತರೆ ಅತಿಕ್ರಮಣಗಳನ್ನು ಸರಕಾರವೇ ನೆಲಸಮಗೊಳಿಸಬೇಕು ! |