ಪಾಕಿಸ್ತಾನದಲ್ಲಿ ಅಪರಿಚಿತರಿಂದ ಮತ್ತೊಬ್ಬ ಭಯೋತ್ಪಾದಕನ ಹತ್ಯೆ!

ಕಾರಿ ಎಜಾಜ್ ಅವನು ‘ಅಹ್ಲೆ ಸುನ್ನತ್ ವಲ್ ಜಮಾತ್’ ಹೆಸರಿನ ಸಂಘಟನೆಯ ಸದಸ್ಯನಾಗಿದ್ದನು. ಅವನು ‘ಖತ್ಮ್-ಎ-ನಬುವತ್’ ಹೆಸರಿನ ಅಂತರರಾಷ್ಟ್ರೀಯ ಸಂಘಟನೆಯ ಪ್ರಾಂತೀಯ ನಾಯಕನೂ ಆಗಿದ್ದನು.

Pakistan Stock Market Crash : ಅಮೇರಿಕಾದ ಆಮದು ಸುಂಕದಿಂದ ಪಾಕಿಸ್ತಾನ ಷೇರು ಮಾರುಕಟ್ಟೆ ಸೂಚ್ಯಂಕದಲ್ಲಿ ಕುಸಿತ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಮದು ಸುಂಕವನ್ನು ವಿಧಿಸಿದ ನಂತರ, ಭಾರತ ಸೇರಿದಂತೆ ಅನೇಕ ದೇಶಗಳ ಷೇರು ಮಾರುಕಟ್ಟೆ ಸೂಚ್ಯಂಕಗಳು ಕುಸಿದಿವೆ. ಪಾಕಿಸ್ತಾನದ ಷೇರು ಮಾರುಕಟ್ಟೆಯೂ ಕುಸಿದಿದೆ. ಪಾಕಿಸ್ತಾನದ ಷೇರು ಮಾರುಕಟ್ಟೆ ಸೂಚ್ಯಂಕವು 8 ಸಾವಿರದ 600 ಪಾಯಿಂಟ್‌ಗಳಷ್ಟು ಕುಸಿದಿದೆ.

ತೈಮೂರ್ ಅತ್ಯಾಚಾರಿ ಆಗಿದ್ದರೇ ಔರಂಗಜೇಬ್ ಅತ್ಯಂತ ಕೆಟ್ಟ ವ್ಯಕ್ತಿ ! – ಪಾಕಿಸ್ತಾನಿ ಲೇಖಕ ಸಲ್ಮಾನ್ ರಶೀದ್

ಮೊಘಲ್ ಮತ್ತು ಮುಸ್ಲಿಂ ಆಕ್ರಮಣಕಾರರ ಬಗ್ಗೆ ಪಾಕಿಸ್ತಾನಿ ಲೇಖಕರು ವ್ಯಕ್ತಪಡಿಸಿದ ಅಭಿಪ್ರಾಯಗಳ ಬಗ್ಗೆ ಭಾರತದ ಮುಸಲ್ಮಾನರು ಏನು ಹೇಳಲು ಬಯಸುತ್ತಾರೆ ?

ಪಾಕಿಸ್ತಾನ: ಭಯೋತ್ಪಾದಕ ಹಫೀಜ್ ಸಯೀದ್ ನ ಸಂಬಂಧಿಯ ಅಪರಿಚಿತ ದಾಳಿಕೋರರಿಂದ ಹತ್ಯೆ

ಲಷ್ಕರ್-ಎ-ತೊಯ್ಬಾ ಸ್ಥಾಪಕ ಮತ್ತು ಮುಂಬಯಿ ದಾಳಿಯ ಮುಖ್ಯ ಸೂತ್ರಧಾರನಾದ ಭಯೋತ್ಪಾದಕ ಹಫೀಜ್ ಸಯೀದ್ ನ ಸಂಬಂಧಿಯಾಗಿದ್ದ ಭಯೋತ್ಪಾದಕನನ್ನು ಕರಾಚಿಯಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬರು ಗುಂಡಿಕ್ಕಿ ಕೊಂದಿದ್ದಾರೆ.

ಪಾಕಿಸ್ತಾನಿ ಸೇನೆಯಿಂದ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ; 10 ನಾಗರಿಕರೂ ಸಹ ಸಾವು !

ಪಾಕಿಸ್ತಾನಿ ಸೇನೆಯು ಭಯೋತ್ಪಾದಕರ ಮೂಲಕ ಭಾರತದಲ್ಲಿ ಮುಗ್ಧ ಅಮಾಯಕರನ್ನು ಕೊಂದಿತು, ಈಗ ಅವರು ತಮ್ಮದೇ ನಾಗರಿಕರನ್ನು ಕೊಲ್ಲುತ್ತಿದ್ದಾರೆ, ಇದು ಅವರ ಕರ್ಮಗಳ ಫಲ ಎನ್ನಬೇಕಾಗುವುದು !

ಹಿಂದೂದ್ವೇಷಿ ಝಾಕಿರ್ ನಾಯಿಕನಿಂದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ ಷರೀಫ ಅವರ ಭೇಟಿ!

‘ಹಿಂದೂದ್ವೇಷ’ ಆಧಾರವಾಗಿರುವ ಪಾಕಿಸ್ತಾನದಲ್ಲಿ ಝಾಕಿರ್ ನಾಯಿಕನಂತಹ ಭಯೋತ್ಪಾದಕನ ಸ್ವಾಗತವಾಗುವುದರಲ್ಲಿ ಆಶ್ಚರ್ಯವೇನಿದೆ?

ಪಾಕಿಸ್ತಾನವು ಭಾರತದಿಂದ ರಹಸ್ಯವಾಗಿ ಸಕ್ಕರೆ ಖರೀದಿಸುತ್ತಿರುವುದು ಬಹಿರಂಗ!

ಭಾರತವು ಪಾಕಿಸ್ತಾನಕ್ಕೆ ರಹಸ್ಯವಾಗಿ ಸಕ್ಕರೆ ಪೂರೈಸುತ್ತಿದೆ ಎಂದು ಇದರಿಂದ ತಿಳಿದುಬರುತ್ತದೆ! ಮೂಲತಃ ‘ಪಾಕಿಸ್ತಾನ ಭಾರತದಿಂದ ಸಕ್ಕರೆ ಏಕೆ ಖರೀದಿಸುತ್ತಿದೆ?’ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಪಾಕಿಸ್ತಾನದಲ್ಲಿ ಇಸ್ಲಾಮಿ ಸಂಘಟನೆಯ ನಾಯಕನ ಹತ್ಯೆ

ಇಲ್ಲಿ ಅಜ್ಞಾತ ವ್ಯಕ್ತಿಗಳು ಜಮೀಯತ್ ಉಲೇಮಾ-ಎ-ಇಸ್ಲಾಂ (JUI) ಸಂಘಟನೆಯ ಹಿರಿಯ ನಾಯಕ ಮುಫ್ತಿ ಅಬ್ದುಲ್ ಬಾಕಿ ನೂರ್‌ಜೈ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಈ ಘಟನೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಭವಿಸಿದೆ.

ಪಾಕಿಸ್ತಾನದ ಕಾಲೇಜುಗಳಲ್ಲಿ ಭಾರತೀಯ ಹಾಡುಗಳಿಗೆ ನೃತ್ಯ ಮಾಡುವುದು ನಿಷೇಧ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಶೈಕ್ಷಣಿಕ ಸಂಸ್ಥೆಗಳಲ್ಲಿ ಭಾರತೀಯ ಹಾಡುಗಳಿಗೆ ನೃತ್ಯ ಮಾಡುವುದನ್ನು ನಿಷೇಧಿಸಲಾಗಿದೆ. ಪಂಜಾಬ್ ಉನ್ನತ ಶಿಕ್ಷಣ ಆಯೋಗವು ಸರಕಾರಿ ಮತ್ತು ಖಾಸಗಿ ಕಾಲೇಜುಗಳಿಗೆ ಈ ಆದೇಶವನ್ನು ಜಾರಿಗೊಳಿಸಿದೆ.

ಪಾಕಿಸ್ತಾನದಲ್ಲಿ ಅಪರಿಚಿತರಿಂದ ಭಯೋತ್ಪಾದಕ ಹಾಫಿಜ್ ಸಯೀದ್ ನ ಸಹೋದರ ಸಂಬಂಧಿಯ ಹತ್ಯೆ

ಲಷ್ಕರ್-ಏ-ತೋಯ್ಬಾದ ಸಂಸ್ಥಾಪಕ ಭಯೋತ್ಪಾದಕ ಹಾಫೀಸ್ ಸಯೀದ್ ಇವನ ಸಹೋದರ ಸಂಬಂಧಿ ಅಬೂ ಕತಾಲ್ ಅಲಿಯಾಸ್ ಕತಾಲ್ ಸಿಂಧಿ ಇವನನ್ನು ಮಾರ್ಚ್ ೧೫ ರಂದು ಅಪರಿಚಿತರು ಗುಂಡ ಹಾರಿಸಿ ಹತ್ಯೆ ಮಾಡಿದ್ದಾರೆ.