Ayurveda Doctor Murdered : ನದೀಮ ಪಾಷಾ, ನೂರ ಪಾಷಾ ಮತ್ತು ಮೊಹಮ್ಮದ ಗೌಸ್ ಈ ಮೂವರು 45 ಲಕ್ಷ ರೂಪಾಯಿಗಾಗಿ ಕೊಲೆ ಮಾಡಿದ್ದರು

ಆಯುರ್ವೇದ ವೈದ್ಯ ಆನಂದ ಅವರನ್ನು ನದೀಮ ಪಾಷಾ, ನೂರ ಪಾಷಾ ಮತ್ತು ಮೊಹಮ್ಮದ ಗೌಸ್ ಕೊಲೆ ಮಾಡಿದ್ದಾರೆ. ವೈದ್ಯರ ಮನೆಯನ್ನು ಮಾರಾಟ ಮಾಡುವ ನೆಪದಲ್ಲಿ ಅವನು ವೈದ್ಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿದನು.

Rajasthan Cyber Fraud : ಸೈಬರ್ ವಂಚನೆಗಾಗಿ ಯುವಕರು ಬಳಸಿದ್ದ 300 ಮೊಬೈಲ್ ಫೋನ್‌ಗಳನ್ನು ಸುಟ್ಟುಹಾಕಿದ ಗ್ರಾಮಸ್ಥರು !

ರಾಜಸ್ಥಾನದ ಡಿಗ್ ಪ್ರದೇಶದ ಪಾಲ್ಡಿ ಗ್ರಾಮದಲ್ಲಿ, ಹಿರಿಯ ಮತ್ತು ಪ್ರಮುಖ ವ್ಯಕ್ತಿಗಳು ಮಕ್ಕಳು ಮತ್ತು ಯುವಕರು ಜನರಿಂದ ಸೈಬರ್ ವಂಚನೆ ಮಾಡಲೆಂದು ಖರೀದಿಸಿದ್ದ 300 ಮೊಬೈಲ್ ಫೋನ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ಕಸಿದು ಎಲ್ಲಾ ಮೊಬೈಲ್ ಫೋನ್‌ಗಳನ್ನು ಒಡೆದು ಸುಟ್ಟುಹಾಕಿದರು.

ರಾಜಕೋಟ (ಗುಜರಾತ) ಇಲ್ಲಿ ಹಿಂದೂ ಅಂಗಡಿಗಳನ್ನು ವಕ್ಫ್ ಬೋರ್ಡ್‌ನ ಆಸ್ತಿ ಎಂದು ಹೇಳಿ ಬಲವಂತವಾಗಿ ವಶಕ್ಕೆ ಪಡೆದರು !

ವಕ್ಫ್ ಕಾಯ್ದೆಗೆ ತಿದ್ದುಪಡಿಯಲ್ಲ, ಬದಲಾಗಿ ವಕ್ಫ್ ಬೋರ್ಡ್‌ಅನ್ನೇ ವಿಸರ್ಜಿಸುವ ಸಮಯ ಬಂದಿದೆ ಎಂಬುದು ಇಂತಹ ಘಟನೆಗಳಿಂದ ತಿಳಿಯುತ್ತದೆ !

Kumbh Booking Fraud Alert : ಹೋಟೆಲ್, ಧರ್ಮಶಾಲೆ ಮುಂತಾದರ ಆನ್ ಲೈನ್ ಬುಕಿಂಗ್ ವಂಚನೆಯಿಂದ ತಪ್ಪಿಸಲು ಜಾಗರೂಕರಾಗಿರಿ ! – ಪೊಲೀಸರಿಂದ ಕರೆ

ನಕಲಿ ಜಾಲತಾಣಗಳ ಮೂಲಕ ಹೋಟೆಲ್, ಧರ್ಮಶಾಲೆ ಮುಂತಾದವುಗಳ ಹೆಸರಿನಲ್ಲಿ ಬುಕಿಂಗ್ ಮಾಡಿ ಭಕ್ತರನ್ನು ವಂಚಿಸಲಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಸೂರತ (ಗುಜರಾತ)ನಲ್ಲಿ ಸಾಧುಗಳ ವೇಶದಲ್ಲಿ ಅಲೆದಾಡುತ್ತಿದ್ದ 3 ಮುಸ್ಲಿಮರನ್ನು ಸ್ಥಳೀಯ ಜನರು ಹಿಡಿದರು

ಮತಾಂಧ ಮುಸಲ್ಮಾನರಿಗೆ ಜೀವನವನ್ನು ನಡೆಸಲು ಹಿಂದೂಗಳಾಗಬೇಕಾಗುತ್ತದೆ, ಕಾವಿ ಬಟ್ಟೆ ಧರಿಸಬೇಕಾಗುತ್ತದೆ, ಇದರಿಂದ ಅವರ ಧರ್ಮಭ್ರಷ್ಟಗೊಳ್ಳುವುದಿಲ್ಲವೇ ?

ಕೇರಳದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಸುತ್ತಿದ್ದ ಜಮಾಲುದ್ದೀನ ಎಂಬ ನಕಲಿ ವೈದ್ಯನ ಬಂಧನ !

ದೇಶದಲ್ಲಿ ಅಲ್ಪಸಂಖ್ಯಾತರಾಗಿರುವವರು ಅಪರಾಧದಲ್ಲಿ ಮಾತ್ರ ಎಲ್ಲಾ ಕ್ಷೇತ್ರದಲ್ಲಿ ಬಹುಸಂಖ್ಯಾತರು !

ಶಬರಿಮಲಾ ದೇವಸ್ಥಾನದ ‘ಪೊಟ್ಟುಕುತಲ’ ವಿಧಿಗಾಗಿ ಹೆಚ್ಚುವರಿ ಶುಲ್ಕ ಕೇಳುವವರ ವಿರುದ್ಧ ಕ್ರಮ ಕೈಗೊಳ್ಳಿ! – ಕೇರಳ ಉಚ್ಚನ್ಯಾಯಾಲಯ

ಸ್ವಾಮಿ ಅಯ್ಯಪ್ಪ ಇವರ ದರ್ಶನಕ್ಕೆ ತೆರಳುವ ಭಕ್ತರು ಮೊದಲು ಎರುಮೇಲಿ ನದಿಯಲ್ಲಿ ಸ್ನಾನ ಮಾಡುತ್ತಾರೆ. ಪುಣ್ಯಸ್ನಾನದ ನಂತರ ಭಕ್ತರ ಶರೀರದ ಮೇಲೆ ಕುಂಕುಮ, ಚಂದನ ಅಥವಾ ವಿಭೂತಿ ಹಚ್ಚಲಾಗುತ್ತದೆ. ಅದನ್ನು ‘ಪೊಟ್ಟುಕುಥಲ’ ವಿಧಿಯೆಂದು ಹೇಳುತ್ತಾರೆ.

ತುಮಕೂರು: ಮಠದ ಸ್ವಾಮಿಯ ಅಶ್ಲೀಲ ವಿಡಿಯೋ ಇದೆ ಎಂದು ಹೇಳಿ 6 ಕೋಟಿ ರೂಪಾಯಿ ಬೇಡಿಕೆ!

ತುಮಕೂರು ಜಿಲ್ಲೆಯ ತಿಪಟೂರಿನ ಒಂದು ಮಠದ ಸ್ವಾಮೀಜಿಯ ಅಶ್ಲೀಲ ವಿಡಿಯೊಗಳು ಮತ್ತು ಛಾಯಾಚಿತ್ರಗಳನ್ನು ತೋರಿಸಿ ಅವರ ಬಳಿ 6 ಕೋಟಿ ರೂಪಾಯಿಗಳ ಬೇಡಿಕೆಯಿಟ್ಟು ಬ್ಲಾಕ್‌ಮೇಲ್ ಮಾಡಿರುವ ಪ್ರಕರಣ ಬಹಿರಂಗವಾಗಿದೆ.

ಸಂಭಾಜಿನಗರದಲ್ಲಿ ಮುಸಲ್ಮಾನರಿಂದ ‘ಗರಬಾ ವರ್ಕಶಾಪ್’ ಜಾಹೀರಾತು !

‘ದೇವರ ಭಕ್ತಿ ಮಾಡುವುದು’, ಇದು ಗರಬಾದ ಮೂಲ ಉದ್ದೇಶವಾಗಿರುವುದು ಎಂದು ಹಿಂದುಗಳ ಮೇಲೆ ಬಿಂಬಿಸುವುದು ಆವಶ್ಯಕವಾಗಿದೆ, ಹೀಗೆ ಮಾಡಿದರೆ ಅವರಲ್ಲಿ ಜಾಗೃತಿ ನಿರ್ಮಾಣವಾಗುವುದು ಮತ್ತು ಅವರು ಯಾವುದೇ ಅಪಪ್ರಚಾರಕ್ಕೆ ಬಲಿಯಾಗುವುದಿಲ್ಲ !

ಪ್ರಸಾದದ ಲಡ್ಡು ಈಗ ಸಂಪೂರ್ಣವಾಗಿ ಶುದ್ಧ ಮತ್ತು ಪವಿತ್ರ ! – ತಿರುಮಲ ತಿರುಪತಿ ದೇವಸ್ಥಾನಂ

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಜಕೀಯ ಲಾಭಕ್ಕಾಗಿ ದೇವರನ್ನು ಉಪಯೋಗಿಸುತ್ತಿದ್ದಾರೆ ! – ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಇವರ ಆರೋಪ