ಇಸ್ರೇಲ್ ವಿರೋಧಿಸಿ ಅಶ್ಲೀಲ ಬರಹ

ಕಲ್ಯಾಣ(ಮಹಾರಾಷ್ಟ್ರ) – ಬೆಳಿಗ್ಗೆ ವಾಯು ವಿಹಾರಕ್ಕೆ ಬರುವವರಿಗಾಗಿ ಪ್ರಸಿದ್ಧವಾಗಿರುವ ಗಾಂಧಾರಿ ಪ್ರದೇಶದ ‘ರಿಂಗ್ ರೋಡ್’ ನಲ್ಲಿ (ನಗರದಲ್ಲಿನ ಸಾರಿಗೆ ದಟ್ಟಣೆ ತಪ್ಪಿಸುವುದಕ್ಕಾಗಿ ತಯಾರಾಗಿರುವ ನಗರದ ಹೊರಗಿನ ಪರ್ಯಾಯ ಮಾರ್ಗ ) ‘ ಗಾಝಾ ಮುಕ್ತಗೊಳಿಸಿ ಎಂದು ಮುಸಲ್ಮಾನರು ಇಂಗ್ಲೀಷ್ ನಲ್ಲಿ ಬರೆದಿದ್ದು ಇಸ್ರೇಲ್ ನ ವಿರುದ್ಧ ಅಶ್ಲೀಲ ಬರಹ ಕೂಡ ಬರೆದಿದ್ದಾರೆ.
ಅಕ್ಟೋಬರ್ ೨೦೨೪ ನಲ್ಲಿ ಕೂಡ ಮುಸಲ್ಮಾನರು ಇಲ್ಲಿ ‘ ಫ್ರೀ ಪ್ಯಾಲೆಸ್ಟೈನ್ ‘(ಪ್ಯಾಲೆ ಸ್ಟೈನ್ ಮುಕ್ತಗೊಳಿಸಿ) ಎಂದು ಬರೆದಿದ್ದರು. ಆಗ ನಗರದಲ್ಲಿ ಶಾಂತಿ ಭಂಗಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು .
ಸಂಪಾದಕೀಯ ನಿಲುವುಇಂಥವರ ವಿರುದ್ಧ ಸರಕಾರ ಏನು ಕ್ರಮ ಕೈಗೊಳ್ಳುವುದು? |
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ