ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿಂದ ಸಮೃದ್ಧ ಹಿಂದೂಗಳ ನವವರ್ಷದ ಆರಂಭದಿನ ಯುಗಾದಿ
ಚೈತ್ರ ಮಾಸದ ಚೈತ್ರ ಶುಕ್ಲ ಪಾಡ್ಯದಂದು ಪ್ರಜಾಪತಿ ಸಂಯುಕ್ತ ಲಹರಿಗಳು ಮತ್ತು ಪ್ರಜಾಪತಿ ಲಹರಿಗಳು ಅತ್ಯಧಿಕ ಪ್ರಮಾಣದಲ್ಲಿ ಭೂಮಿಗೆ ಬರುತ್ತವೆ. ಈ ದಿನ ಸತ್ತ್ವಗುಣವು ಅತ್ಯಧಿಕ ಪ್ರಮಾಣದಲ್ಲಿ ಭೂಮಿಗೆ ಬರುವುದರಿಂದ ಚೈತ್ರ ಶುಕ್ಲ ಪಾಡ್ಯವು ಆಧ್ಯಾತ್ಮಿಕ ದೃಷ್ಟಿಯಿಂದ ಹೊಸ ವರ್ಷಾರಂಭಕ್ಕೆ ಯೋಗ್ಯವಾಗಿದೆ.