Nepal Monarchy Movement : ನೇಪಾಳದಲ್ಲಿ ರಾಜಪ್ರಭುತ್ವದ ಬೆಂಬಲಕ್ಕೆ ನಡೆಯುತ್ತಿರುವ ಆಂದೋಲನದಲ್ಲಿ ಭಾರತದ ಯಾವುದೇ ಪಾತ್ರವಿಲ್ಲ!
ನೇಪಾಳದಲ್ಲಿನ ರಾಜಪ್ರಭುತ್ವದ ಬೆಂಬಲಕ್ಕೆ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಕೂಡ ಚರ್ಚೆ ನಡೆಯಿತು. ಜೈ ಶಂಕರ್ ಇವರು ಆರಜೂ ರಾಣಾ ಇವರಿಗೆ, ‘ನೇಪಾಳದಲ್ಲಿನ ರಾಜಪ್ರಭುತ್ವದ ಬೆಂಬಲಕ್ಕೆ ನಡೆಯುತ್ತಿರುವ ಚಳುವಳಿಯಲ್ಲಿ ಭಾರತದ ಯಾವುದೇ ಪಾತ್ರ ಇಲ್ಲ, ಎಂದು ಸ್ಪಷ್ಟಪಡಿಸಿದ್ದಾರೆ.