ರಾಮನಾಥಿ, ಗೋವಾದ ಸನಾತನದ ಆಶ್ರಮದಲ್ಲಿ ಭಾವಪೂರ್ಣ ವಾತಾವರಣದಲ್ಲಿ ಬ್ರಹ್ಮಧ್ವಜ ಪೂಜೆ !
ಸೂರ್ಯೋದಯದ ಸಮಯದಲ್ಲಿ, ಮಂಗಳಕರ ವಾತಾವರಣದಲ್ಲಿ, ವಿಧಿ ವಿಧಾನಗಳ ಪ್ರಕಾರ ಬ್ರಹ್ಮಧ್ವಜ ಪೂಜೆಯ ನಂತರ ಪಂಚಾಂಗಸ್ಥ ಗಣಪತಿ ಪೂಜೆ ಮತ್ತು ನೂತನ ಸಂವತ್ಸರ ಫಲಶ್ರವಣ ಮಾಡಲಾಯಿತು.
ಸೂರ್ಯೋದಯದ ಸಮಯದಲ್ಲಿ, ಮಂಗಳಕರ ವಾತಾವರಣದಲ್ಲಿ, ವಿಧಿ ವಿಧಾನಗಳ ಪ್ರಕಾರ ಬ್ರಹ್ಮಧ್ವಜ ಪೂಜೆಯ ನಂತರ ಪಂಚಾಂಗಸ್ಥ ಗಣಪತಿ ಪೂಜೆ ಮತ್ತು ನೂತನ ಸಂವತ್ಸರ ಫಲಶ್ರವಣ ಮಾಡಲಾಯಿತು.
ಸನಾತನ ಸಂಸ್ಥೆಯ ರಜತ ಮಹೋತ್ಸವ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ೮೩ ನೇ ಜನ್ಮೋತ್ಸವದ ನಿಮಿತ್ತ ಮೇ ೧೭ ರಿಂದ ೧೯, ೨೦೨೫ ರ ವರೆಗೆ ಗೋವಾ ರಾಜ್ಯದಲ್ಲಿ ಭವ್ಯ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ನಡೆಯಲಿದೆ.
ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಸನಾತನ ಆಶ್ರಮಕ್ಕೂ ಸದ್ಭಾವನಾ ಭೇಟಿ
ಧನ್ಯ ಗುರುಕೃಪೆ ಮತ್ತು ಸಾಧಕರ ರಕ್ಷಕರಾದ ಗುರುದೇವರು ಧನ್ಯ ಧನ್ಯರು !
‘ಸನಾತನ ಸಂಸ್ಥೆಯ ರಾಷ್ಟ್ರ-ಧರ್ಮ ಕಾರ್ಯದ ಅಂತರ್ಗತ ವಿವಿಧ ಸೇವೆಗಳಿಗಾಗಿ ಗಣಕೀಯ ಆಧುನಿಕ ತಂತ್ರಜ್ಞಾವನ್ನು ಬಳಸಲಾಗುತ್ತದೆ. ಸದ್ಯ ಗಣಕಯಂತ್ರಗಳ ನಿರ್ವಹಣೆ, ಹಾಗೆಯೇ ದುರುಸ್ತಿ ಮಾಡಲು ಸಾಧಕಸಂಖ್ಯೆ ಕಡಿಮೆ ಬೀಳುತ್ತಿರುವುದರಿಂದ ತುರ್ತಾಗಿ ಸಾಧಕರ ಆವಶ್ಯಕತೆಯಿದೆ. ಈ ಸೇವೆಯಲ್ಲಿ ಸನಾತನದ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಪಾಲ್ಗೊಳ್ಳಲು ಸುವರ್ಣಾವಕಾಶವಿದೆ. ಈ ಗಣಕೀಯ ಸೇವೆಗಳ ಸ್ವರೂಪ ಮುಂದಿನಂತಿವೆ. ೧. ‘ಟೆಕ್ನಿಕಲ್’ ಮತ್ತು ‘ನಾನ್‌ಟೆಕ್ನಿಕಲ್’ ಗಣಕೀಯ ಸೇವೆಗಳ ಸ್ವರೂಪ ಅ. ಗಣಕಯಂತ್ರಗಳಲ್ಲಿ Windows OS, ಹಾಗೆಯೇ ಇತರ Software ‘ಇನ್‌ಸ್ಟಾಲ್’ ಮಾಡುವುದು ಆ. ಹಾಳಾದ … Read more
ನಾಗಪುರದ ಶ್ರೀ ಸಿದ್ಧಾರೂಢ ಶಿವ ಮಂದಿರದ ಶ್ರೀ ಶಿವಶಂಕರ ಸ್ವಾಮೀಜಿಯವರು ಮತ್ತು ಅವರ ಭಕ್ತರು ಡಿಸೆಂಬರ್ 29 ರಂದು ಇಲ್ಲಿನ ರಾಮನಾಥಿಯ ಸನಾತನ ಆಶ್ರಮಕ್ಕೆ ಭೇಟಿ ನೀಡಿದರು.
ಪರಶುರಾಮಭೂಮಿ ಗೋಮಾಂತಕದಲ್ಲಿರುವ ಸನಾತನದ ಆಶ್ರಮದಲ್ಲಿ ಅಯೋಧ್ಯೆಯ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಕೋಷಾಧ್ಯಕ್ಷರಾಗಿರುವ ಪ.ಪೂ. ಸ್ವಾಮಿ ಗೋವಿಂದ ದೇವ ಗಿರಿ ಅವರನ್ನು ಭಾವಪೂರ್ಣ ವಾತಾವರಣದಲ್ಲಿ ಸ್ವಾಗತಿಸಲಾಯಿತು.
ವಿಶ್ವ ಹಿಂದೂ ಪರಿಷತ್ತಿನ ಕೊಂಕಣ ಪ್ರಾಂತ್ಯದ ಸಚಿವ ಶ್ರೀ. ಮೋಹನ ಸಾಲೇಕರ ಮತ್ತು ಗೋವಾ ವಿಭಾಗದ ಸಚಿವರಾದ ಶ್ರೀ. ಮೋಹನ ಅಂಶೇಕರ ಅವರು ಇಲ್ಲಿನ ಸನಾತನ ಸಂಸ್ಥೆಯ ಆಶ್ರಮಕ್ಕೆ ಸದಿಚ್ಛೆ ಭೇಟಿ ನೀಡಿದರು.
ಧರ್ಮರಕ್ಷಣೆ ಹಾಗೂ ಧರ್ಮಜಾಗೃತಿಯ ಕಾರ್ಯವನ್ನು ಮಾಡುವವರ ಮಾರ್ಗವು ಕಠಿಣವಿದೆ. ಅವರಿಗೆ ಹೆಜ್ಜೆಹೆಜ್ಜೆಗೂ ಸಂಘರ್ಷ ಮಾಡಬೇಕಾಗುತ್ತದೆ. ಹೀಗಿದ್ದರೂ ಇಂತಹವರ ಮೇಲೆಯೇ ಭಗವಂತನ ಕೃಪೆಯಾಗುತ್ತದೆ.
‘ಸನಾತನ ಪ್ರಸಾದ ನಿರ್ಮಿತಿ ಕೇಂದ್ರ’ಕ್ಕೆ ‘ಓಂ ಪ್ರಮಾಣಪತ್ರ’ ಪ್ರಸಾದದ ಶುದ್ಧತೆ ಕಾಪಾಡಲು ನೀಡಲಾಗುವ ಪ್ರಮಾಣಪತ್ರ