ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಮುಂದಾಳತ್ವವಹಿಸಿ ಕಾರ್ಯ ಮಾಡಿರಿ ! ಹಿಂದೂರಾಷ್ಟ್ರ ಅಧಿವೇಶನದ ಸಮಾರೋಪ ಭಾಷಣದಲ್ಲಿ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರ ಕರೆ !
ಹಿಂದೂ ರಾಷ್ಟ್ರದಿಂದ ಪ್ರೇರಿತರಾದ ಎಲ್ಲಾ ಹಿಂದೂಶಕ್ತಿ ಒಗ್ಗಟ್ಟಾದಾಗ ಹಿಂದೂ ರಾಷ್ಟ್ರ ಆಗುವುದು. ಅದಕ್ಕಾಗಿ ಯಾವುದೇ ಚುನಾವಣೆ ಅಥವಾ ಯಾರ ಬೌದ್ಧಿಕ ಪ್ರಶ್ನೆಗಳಿಗೆ ಉತ್ತರಿಸುವ ಅವಶ್ಯಕತೆ ಇರುವುದಿಲ್ಲ ಎಂದು ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಹೇಳಿದರು.