ದೇಶದ್ರೋಹಿ ಉಗ್ರಗಾಮಿಗಳು, ಭಯೋತ್ಪಾದಕರನ್ನು ನಿಯಂತ್ರಿಸಿದ ಮುತ್ಸದ್ಧಿ ಅಧಿಕಾರಿ: ಲೆಫ್ಟಿನೆಂಟ್ ಜನರಲ್ (ಡಾ.) ಡಿ.ಬಿ. ಶೆಕಟಕರ (ನಿವೃತ್ತ)!
ಭಾರತೀಯ ಸೇನೆಯಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಅವರಿಗೆ ಭಾರತದ ಅಂದಿನ ರಾಷ್ಟ್ರಪತಿಗಳಿಂದ 1981 ರಲ್ಲಿ ‘ವಿಶಿಷ್ಟ ಸೇವಾ ಪದಕ (ವಿ.ಎಸ್.ಎಂ.)’, 1997 ರಲ್ಲಿ ‘ಅತಿ ವಿಶಿಷ್ಟ ಸೇವಾ ಪದಕ (ಎ.ವಿ.ಎಸ್.ಎಂ.)’ ಮತ್ತು 2002 ರಲ್ಲಿ ‘ಪರಮ ವಿಶಿಷ್ಟ ಸೇವಾ ಪದಕ (ಪಿ.ವಿ.ಎಸ್.ಎಂ.)’ ಈ ಪ್ರಶಸ್ತಿಗಳಿಂದ ಗೌರವಿಸಲಾಗಿದೆ.