ಕಾಂಗ್ರೆಸ್ ನಾಯಕ ಗುಲಾಂ ಅಹಮದ್ ಮೀರ್ ಆಶ್ವಾಸನೆ !

ಬೊಕಾರೋ (ಜಾರ್ಖಂಡ್) – ಜಾರ್ಖಂಡ್ ವಿಧಾನಸಭಾ ಚುನಾವಣೆಯ ಪ್ರಚಾರದ ಜವಾಬ್ದಾರಿ ಹೊಂದಿರುವ ಕಾಂಗ್ರೆಸ್ ನ ಗುಲಾಂ ಅಹಮದ್ ಮೀರ್ ಅವರು, ನಮ್ಮ ಸರಕಾರ ಅಧಿಕಾಕ್ಕೆ ಬಂದರೆ ನುಸುಳುಕೋರರಿಗೂ ಗ್ಯಾಸ್ ಸಿಲಿಂಡರ್ ನೀಡುವೆವು ಎಂದು ಘೋಷಿಸಿದ್ದಾರೆ.
ನುಸುಳುಕೋರರ ಬಗ್ಗೆ ಭಾಜಪವನ್ನು ಟೀಕಿಸಿದ ಮೀರ್, ಭಾಜಪದ ಘೋಷಣೆ, ‘ಬಟೆಂಗೆ ತೊ ಕಟೆಂಗೆ’ (ಬೇರೆ ಬೇರೆ ಆದರೆ, ನಾಶವಾಗುವಿರಿ) ಆದರೆ ನಮ್ಮ ಘೋಷಣೆ ಜನರನ್ನು ಜೋಡಿಸುವುದಾಗಿದೆ. ಕಾಂಗ್ರೆಸ್ ಮತ್ತು ನಮ್ಮ ಜೊತೆ ಇರುವ ನಾಯಕರು ಯಾವಾಗಲೂ ಜನರನ್ನು ಒಗ್ಗೂಡಿಸುವುದರ ಕುರಿತು ವಿಶ್ವಾಸವಿಡುತ್ತಾರೆ. ಅಧಿಕಾರಕ್ಕೆ ಬಂದರೆ ಜನರಿಗೆ ಗ್ಯಾಸ್ ಸಿಲೆಂಡರ್ ನೀಡುವಾಗ ನಾವು ಹಿಂದೂ, ಮುಸ್ಲಿಂ ಅಥವಾ ನುಸುಳುಕೋರರೆಂದು ನೋಡುವುದಿಲ್ಲ ಎಂದು ಹೇಳಿದರು. (ಇದಕ್ಕಿಂತ ಆತಂಕದ ಹೇಳಿಕೆ ಬೇರೆನಿದೆ?- ಸಂಪಾದಕರು.)
⚠️”If we come to power in Jharkhand, we will give gas cylinders to the infiltrators” – Congress leader Ghulam Ahmad Mir
👉 The #Congress has been covertly doing this so far, they are just acknowledging it now. Will the people of #Jharkhand ever put such traitors in power?
— Sanatan Prabhat (@SanatanPrabhat) November 14, 2024
ಸಂಪಾದಕೀಯ ನಿಲುವು
|
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ