ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪವನ್ನು ಪೂರ್ಣಗೊಳಿಸಲೆಂದೇ ನಮ್ಮ ಜನ್ಮವಾಗಿದೆ !

ತೆಲಂಗಾಣದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾಸಿಂಹರಿಂದ ‘ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ಘೋಷ !

ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪವನ್ನು ಈಡೇರಿಸಲು ನಾವು ಹುಟ್ಟಿದ್ದೇವೆ ! – ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್

ರಾಜಕೀಯ ಎಂದರೆ ಜನರು ಆಯ್ಕೆ ಮಾಡುವವರೆಗೆ ಮಾತ್ರ. ನನಗೆ ಹಿಂದುತ್ವಕ್ಕಾಗಿ ಬದುಕುವುದಿದೆ. ಧರ್ಮಕ್ಕಾಗಿ ರಾಜಕೀಯ ಬಿಡಲು ಸಿದ್ಧನಿದ್ದೇನೆ. ಇವತ್ತೋ ನಾಳೆಯೋ ಸಾವು ಖಚಿತ ಎಂದಾದರೆ ಇತಿಹಾಸದಲ್ಲಿ ದಾಖಲಾಗುವ ಹಾಗೆ ಸಾಯಬಾರದೇಕೆ ? ದೇಶ ಮತ್ತು ಧರ್ಮಕ್ಕಾಗಿ ಸಾಯಲೂ ಸಿದ್ಧನಿದ್ದೇನೆ.

ಟಿ. ರಾಜಾ ಸಿಂಗ್‌ರವರು ಭಾಜಪದಿಂದ ಅಮಾನತು ಮಾಡಿರುವುದು ರದ್ದಾಗುವ ಸಾಧ್ಯತೆ !

ಭಾಜಪದಿಂದ ಅಮಾನತುಗೊಂಡಿರುವ ಹಿಂದೂತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್‌ರವರ ಅಮಾನತು ಹಿಂಪಡೆಯಲು ಕೇಂದ್ರ ಸಚಿವ ಕಿಶನ್ ರೆಡ್ಡಿಯವರು ಮುಂದಾಗಿದ್ದಾರೆ.

ಭಾಗ್ಯನಗರದಿಂದ ಬಂಧಿಸಿದ ಭಯೋತ್ಪಾದಕರು ಆತ್ಮಾಹುತಿ ಬಾಂಬರ್ ಆಗಿ ನನ್ನ ಹತ್ಯೆ ಮಾಡುವವರಿದ್ದರು ! – ಶಾಸಕ ಟಿ. ರಾಜಾಸಿಂಹ

ತೇಲಂಗಾಣದ ಹಿಂದೂದ್ವೇಷಿ ಭಾರತ ರಾಷ್ಟ್ರ ಸಮಿತಿಯ ಸರಕಾರದ ಆಡಳಿತಾವಧಿಯಲ್ಲಿ ಹಿಂದೂ ಮುಖಂಡರು ಅಸುರಕ್ಷಿತರು !

ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಹ ಠಾಕೂರ ಇವರ `ಶ್ರೀರಾಮ ಚಾನೆಲ್ ತೆಲಂಗಾಣ’ಈ ಯೂ ಟ್ಯೂಬ್ ಚಾನೆಲ್ ಮೇಲೆ ನಿರ್ಬಂಧ !

ಹಿಂದೂ ನಾಯಕರು ಹಾಗೂ ಅವರ ಸಂಘಟನೆಗಳ ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಭಂಧ ಹೇರಲಾಗುತ್ತದೆ; ಏಕೆಂದರೆ ಈ ಮಾಧ್ಯಮಗಳು ವಿದೇಶಿಯಾಗಿದ್ದು ಇವುಗಳ ಮಾಲೀಕರು ಕ್ರೈಸ್ತರು ಅಥವಾ ಮುಸಲ್ಮಾನರಾಗಿರುತ್ತಾರೆ, ಎಂಬುದನ್ನು ಗಮನದಲ್ಲಿಡಿ !

ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಹ ಇವರ ಬಂಧನ ಮತ್ತು ಬಿಡುಗಡೆ !

ಹಿಂದೂಗಳ ಧಾರ್ಮಿಕ ಮೆರವಣಿಗೆಯ ಸಮಯದಲ್ಲಿ ಮಶೀದಿಯಿಂದ ಮತಾಂಧ ಮುಸಲ್ಮಾನರು ದಾಳಿ ನಡೆಸುತ್ತಾರೆಂದು ಮತಾಂಧರನ್ನು ಎಂದಾದರೂ ಪೊಲೀಸರು ಮುಂಜಾಗರೂಕತೆಯ ಕ್ರಮವೆಂದು ಬಂಧಿಸಿರುವುದನ್ನು ಕೇಳಿದ್ದೀರಾ ?

ರಾಜಾ ಸಿಂಗ ಠಾಕೂರ ಅವರಿಗೆ ಜಾಮೀನು ಮಂಜೂರು

ಮೊಹಮ್ಮದ ಪೈಗಂಬರರ ಬಗ್ಗೆ ತಥಾಕಥಿತ ಟಿಪ್ಪಣೆಗೆ ಸಂಬಂಧಿಸಿದಂತೆ ಭಾಜಪದ ಅಮಾನತುಗೊಂಡ ಶಾಸಕ ಮತ್ತು ಪ್ರಖರ ಹಿಂದುತ್ವನಿಷ್ಠ ರಾಜಾ ಸಿಂಗ ಠಾಕೂರ ಅವರಿಗೆ ಉಚ್ಚನ್ಯಾಯಾಲಯವು ಜಾಮೀನು ನೀಡಿದೆ. ತೆಲಂಗಾಣ ಪೊಲೀಸರು ಅವರನ್ನು ಪ್ರತಿಬಂಧಾತ್ಮಕ ತನಿಖೆ ಕಾಯ್ದೆಯಡಿ ಬಂಧಿಸಿದ್ದರು.

ಒಂದು ವಿಶೇಷ ಧರ್ಮದವರನ್ನು ಸಂತೋಷ ಪಡಿಸಲು ನನ್ನ ಪತಿಯ ಬಂಧನ !

ಇಲ್ಲಿಯ ಶಾಸಕ ಟಿ. ರಾಜಾ ಸಿಂಹರನ್ನು ಮಹಮ್ಮದ ಪೈಗಂಬರರ ತಥಾಕಥಿತ ಅಪಮಾನ ಮಾಡಿರುವ ಬಗ್ಗೆ ‘ಪ್ರಿವ್ಹೆಂಟಿವ್ ಡಿಟೆನ್ಷನ್ ಆಕ್ಟ’ ಕಾನೂನಿನ ಅಡಿಯಲ್ಲಿ ಬಂಧಿಸಲಾಗಿದೆ. ಅವರ ಮೇಲಿನ ಆರೋಪಗಳ ಮೇಲೆ ಶೀಘ್ರ ಆಲಿಕೆ ನಡೆಸಬೇಕು, ಇದಕ್ಕಾಗಿ ಅವರ ಪತ್ನಿಯು ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಶಾಸಕ ಟಿ. ರಾಜಸಿಂಹ ಇವರಿಗೆ ಶೀಘ್ರವೇ ಭದ್ರತೆ ನೀಡಬೇಕು ! – ತೆಲಂಗಾಣದಲ್ಲಿನ ಹಿಂದೂ ಸಂಘಟನೆಗಳ ಬೇಡಿಕೆ

ಇಲ್ಲಿಯ ಗೋಶಾಮಹಲನ ಶಾಸಕ ಟಿ. ರಾಜಾ ಸಿಂಹ ಇವರಿಗೆ ಕೂಡಲೇ ಶಸ್ತ್ರಾಸ್ತ್ರ ಸಹಿತ ರಕ್ಷಣೆ ನೀಡಬೇಕು ಮತ್ತು ಅವರಿಗೆ ಕೊಲೆ ಬೆದರಿಕೆ ನೀಡಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಹಿಂದುತ್ವನಿಷ್ಠ ಸಂಘಟನೆಗಳು ಸರಕಾರಕ್ಕೆ ಆಗ್ರಹಿಸಿದ್ದಾರೆ.