Attempt To Rape In Train : ಭಾಗ್ಯನಗರ (ತೆಲಂಗಾಣ)ಇಲ್ಲಿ ಚಲಿಸುವ ರೈಲಿನಲ್ಲಿ ಯುವತಿಯ ಮೇಲೆ ಬಲಾತ್ಕಾರಕ್ಕೆ ಯತ್ನ

ಸಂತ್ರಸ್ಥೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ರೈಲಿನಿಂದ ಹಾರಿದಳು !

ಮುಸ್ಲಿಂ ಯುವತಿಯೊಂದಿಗೆ ಮಾತನಾಡುತ್ತಿದ್ದ ಹಿಂದೂ ಯುವಕನನ್ನು ಅಪಹರಿಸಿದ ಮುಸಲ್ಮಾನರು

ಹಿಂದೂ ಯುವಕರು ಮುಸ್ಲಿಂ ಹುಡುಗಿಯರೊಂದಿಗೆ ಮಾತನಾಡಿದರೂ ಮುಸ್ಲಿಮರು ಸಹಿಸುವುದಿಲ್ಲ; ಇದಕ್ಕೆ ವಿರುದ್ಧವಾಗಿ ಮುಸ್ಲಿಂ ಯುವಕರು ಹಿಂದೂ ಹುಡುಗಿಯರೊಂದಿಗೆ ಬಹಿರಂಗವಾಗಿ ‘ಲವ್ ಜಿಹಾದ್’ ಮಾಡುತ್ತಾರೆ ಮತ್ತು ಹಿಂದೂ ಯುವಕರಿಗೆ ಅದರ ಬಗ್ಗೆ ಯಾವುದೇ ಕೋಪ ಬರುವುದಿಲ್ಲ!

MLA Raja Singh Statement : ‘ಬುಲೆಟ್ಪ್ರೂಫ್ ವಾಹನ ಬಳಸಿ ಮತ್ತು ಸಶಸ್ತ್ರ ಭದ್ರತಾ ಸಿಬ್ಬಂದಿಯನ್ನು ಇಟ್ಟುಕೊಳ್ಳಿರಿ !’

ಗೋಶಾಮಹಲ ವಿಧಾನಸಭಾ ಕ್ಷೇತ್ರದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಸಿಂಗ್ ಇವರಿಗೆ ನಿರಂತರವಾಗಿ ಕೊಲೆ ಬೆದರಿಕೆಗಳು ಬರುತ್ತಿವೆ. ಭಾಗ್ಯನಗರ ಪೊಲೀಸರು ಶಾಸಕ ಟಿ. ರಾಜಸಿಂಗ್ ಅವರಿಗೆ ಮೋಟಾರುಸೈಕ್ಲ್ ನಲ್ಲಿ ಪ್ರಯಾಣಿಸದಂತೆ ಸಲಹೆ ನೀಡಿದ್ದಾರೆ.

‘ನನ್ನ ಕುಟುಂಬದ ವಿರುದ್ಧ ಮಾತನಾಡಿದರೆ, ಬೆತ್ತಲೆ ಮಾಡಿ ರಸ್ತೆಯಲ್ಲಿ ಹೊಡೆಯುತ್ತೇನೆ!’ – ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ

ನಾಲಿಗೆ ಮೇಲೆ ನಿಯಂತ್ರಣವಿಲ್ಲದ ಮುಖ್ಯಮಂತ್ರಿ! ರಾಜ್ಯದ ಮುಖ್ಯಸ್ಥರೇ ಇಂತಹ ಭಾಷೆ ಬಳಸುವುದು ಅವರಲ್ಲಿ ಸುಸಂಸ್ಕಾರ ಇಲ್ಲದಿರುವುದು ತೋರಿಸುತ್ತದೆ!

ಭಾಗ್ಯನಗರ (ತೆಲಂಗಾಣ)ದಲ್ಲಿ ದೇವಸ್ಥಾನದ ಅರ್ಚಕರ ಮೇಲೆ ಅಪರಿಚಿತ ವ್ಯಕ್ತಿಯಿಂದ ಆಸಿಡ್ ದಾಳಿ !

ದೇವಸ್ಥಾನದ ಮೇಲೆ ಅದೂ ಅರ್ಚಕರ ಮೇಲೆ ಇಂತಹ ದಾಳಿಯನ್ನು ಮತಾಂಧ ಮುಸ್ಲಿಮರಲ್ಲದೆ ಬೇರೆ ಯಾರು ಮಾಡುತ್ತಾರೆ?

ಭಾಗ್ಯನಗರ (ತೆಲಂಗಾಣ) ನಗರದಲ್ಲಿ ಹೋಳಿ ಆಡದವರಿಗೆ ಬಣ್ಣ ಹಚ್ಚಿದರೆ ಶಿಕ್ಷೆ!

ಈ ಆದೇಶದ ನಂತರ ಮುಸ್ಲಿಮರು ಹಿಂದೂಗಳ ಮೇಲೆ ಸುಳ್ಳು ಆರೋಪ ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸುತ್ತಾರೆ, ಈ ರೀತಿ ಕಾಂಗ್ರೆಸ್ ಮಾಡಿದೆ ಎಂದು ಹೇಳಿದರೆ ತಪ್ಪಾಗಲಾರದು!

Telangana Police Lathi Charge : ಕ್ರಿಕೆಟ್ ನಲ್ಲಿ ಭಾರತದ ಗೆಲುವು; ಸಂಭ್ರಮಿಸುತ್ತಿದ್ದ ಹಿಂದೂಗಳ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ!

ಚಾಂಪಿಯನ್ಸ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಫೈನಲ್ ಪಂದ್ಯವನ್ನು ಗೆದ್ದ ನಂತರ, ಭಾಗ್ಯನಗರದ ದಿಲ್ಸುಖ್‌ನಗರದಲ್ಲಿ ಸಂಭ್ರಮಿಸುತ್ತಿದ್ದ ಹಿಂದೂಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ ಘಟನೆ ಮಾರ್ಚ್ 9ರ ರಾತ್ರಿ ನಡೆದಿದೆ.

ಹಿಂದೂಗಳು ಬಹುಮತ ಕಳೆದುಕೊಂಡರೆ, ಅಸ್ತಿತ್ವ ಕಳೆದುಕೊಂಡಂತೆ ! – ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ ಕಲ್ಯಾಣ

ಯಾವುದು ಸತ್ಯವಿದೆ, ಅದನ್ನೇ ಪವನ ಕಲ್ಯಾಣ ಇವರು ಸ್ಪಷ್ಟವಾಗಿ ಮಂಡಿಸಿದ್ದಾರೆ. ಹಿಂದುಗಳು ಇದನ್ನು ಗಾಂಭೀರ್ಯತೆಯಿಂದ ಯೋಚಿಸಬೇಕು ಮತ್ತು ಭಾರತವನ್ನು ಆದಷ್ಟು ಬೇಗನೆ ಹಿಂದು ರಾಷ್ಟ್ರ ಎಂದು ಘೋಷಿಸಿ ಸ್ವಂತದ ಅಸ್ತಿತ್ವದ ರಕ್ಷಣೆ ಮಾಡಿಕೊಳ್ಳುವುದು ಆವಶ್ಯಕವಾಗಿದೆ!

ಇಸ್ರೈಲ್‌ನಲ್ಲಿ ಕೂಲಿ ಕೆಲಸ ಮಾಡುತ್ತಿರುವ ಭಾರತೀಯ ಕುಶಲಕರ್ಮಿಗಳು !

ಭಾರತವು ಇಸ್ರೈಲ್‌ ಆಡಳಿತವನ್ನು ಈ ಬಗ್ಗೆ ವಿಚಾರಿಸಬೇಕು. ಆಗ ಮಾತ್ರ ಅಲ್ಲಿನ ಸಂಸ್ಥೆಗಳು ಭಾರತೀಯರ ದುರುಪಯೋಗವನ್ನು ಪಡೆಯುವುದಿಲ್ಲ ಎನ್ನುವುದನ್ನು ಗಮನಿಸಬೇಕು !

ತೆಲಂಗಾಣದ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದ ವ್ಯಕ್ತಿಯ ಹತ್ಯೆ !

ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಇವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದ ವ್ಯಕ್ತಿಯನ್ನು ಚಾಕು ಇರಿದು ಹತ್ಯೆ ಮಾಡಲಾಗಿದೆ.