Tattoo Lord Jaganath : ವಿದೇಶಿ ಮಹಿಳೆಯ ತೊಡೆಯ ಮೇಲೆ ಭಗವಾನ್ ಜಗನ್ನಾಥನ ಟ್ಯಾಟೂ!
ವಿದೇಶಿ ಮಹಿಳೆಯೊಬ್ಬಳು ತೊಡೆಯ ಮೇಲೆ ಭಗವಾನ್ ಜಗನ್ನಾಥನ ಚಿತ್ರವನ್ನು (ಟ್ಯಾಟೂ ಎಂದರೆ ದೇಹದ ಮೇಲೆ ಉದ್ದೇಶಪೂರ್ವಕವಾಗಿ ಮಾಡಿದ ಗುರುತು, ಆಕೃತಿ, ವಿನ್ಯಾಸ ಅಥವಾ ಪದ) ಹಚ್ಚಿಸಿಕೊಂಡಿದ್ದಾರೆ. ಇದರ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.