Govind Pansare Murder Case : ಮುಂಬಯಿ ಹೈಕೋರ್ಟ್‌ನ ತೀರ್ಪನ್ನು ಸ್ವಾಗತಿಸಿದ ಸನಾತನ ಸಂಸ್ಥೆ !
ಜನವರಿ 29 ರಂದು ಮುಂಬಯಿ ಹೈಕೋರ್ಟ್ ಕಾ. ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ 6 ಜನರಿಗೆ ಜಾಮೀನು ನೀಡಿದೆ. ಎಲ್ಲಾ ಹಿಂದುತ್ವನಿಷ್ಠ ಸಂಘಟನೆಗಳು ಈ ನಿರ್ಧಾರವನ್ನು ಮನಃಪೂರ್ವಕವಾಗಿ ಸ್ವಾಗತಿಸುತ್ತಿವೆ.