ಲಾಹೋರ್ (ಪಾಕಿಸ್ತಾನ) – ಜಿಹಾದಿ ಭಯೋತ್ಪಾದಕರಿಗೆ ಮಾದರಿಯಾಗಿರುವ ಭಾರತದಿಂದ ಪರಾರಿಯಾಗಿರುವ ಅಪರಾಧಿ ಝಾಕಿರ್ ನಾಯಿಕ್ ಸದ್ಯ ಪಾಕಿಸ್ತಾನದ ಪ್ರವಾಸದಲ್ಲಿದ್ದಾನೆ. ಲಾಹೋರ್‌ನಲ್ಲಿರುವ ಬಾದಶಾಹಿ ಮಸೀದಿಯಲ್ಲಿ ಆಯೋಜಿಸಿದ್ದ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನು. ಈ ವೇಳೆ ಅವನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಕಮಾಂಡರ್ ಮುಜಮ್ಮಿಲ್ ಇಕ್ಬಾಲ್ ಹಶ್ಮಿ, ಮೊಹಮ್ಮದ್ ಹಾರಿಸ್ ಧಾರ್ ಮತ್ತು ಫೈಸಲ್ ನದೀಮ್ ನೊಂದಿಗೆ ಕಾಣಿಸಿಕೊಂಡಿದ್ದಾನೆ. ಈ ಸಭೆಯ ನಂತರ ಫೈಸಲ್ ನದೀಂ ಮತ್ತು ಮುಝಮ್ಮಿಲ್ ಹಶ್ಮಿ ಅವರು ಝಾಕಿರ್ ನ ಭೇಟಿಯ ಪ್ರಚಾರ ಮಾಡುವುದಕ್ಕಾಗಿ ಆನ್‌ಲೈನ್ ಅಭಿಯಾನವನ್ನು ಪ್ರಾರಂಭಿಸಿದರು. 2008ರಲ್ಲಿ ಅಮೇರಿಕಾವು ಈ ಮೂವರನ್ನು ಅಂತಾರಾಷ್ಟ್ರೀಯ ಭಯೋತ್ಪಾದಕರು ಎಂದು ಘೋಷಿಸಿತ್ತು.
Zakir Naik meets Lashkar-e-Taiba terrorists in Pakistan
It would not be wrong to say that India should eliminate people like Zakir Naik, the same way Israel does with its enemies !#ZakirNaik #LET #BREAKINGNEWS #India #Pakistan
Video Credits @AdityaRajKaul pic.twitter.com/U4eoFfhTX4— Sanatan Prabhat (@SanatanPrabhat) October 20, 2024
ಸಂಪಾದಕೀಯ ನಿಲುವುಭಾರತವು ಝಾಕಿರ್ ನಾಯಿಕ್‌ನಂತಹವರ ಮೇಲೆ ಇಸ್ರೇಲ್‌ನಂತೆ ಕ್ರಮಕೈಗೊಂಡು ಕೊಲ್ಲುವುದು ಅವಶ್ಯಕವಾಗಿದೆ, ಹೀಗೆಯೇ ಜನರ ಭಾವನೆಯಿದೆ, ಎಂದು ಹೇಳಿದರೆ ತಪ್ಪಾಗಲಾರದು ! |