ರಾಜಸ್ಥಾನದ ಪಾಕಿಸ್ತಾನ ಗಡಿಯ 15 ಕಿ.ಮೀ. ವ್ಯಾಪ್ತಿಯಲ್ಲಿನ 12 ಅಕ್ರಮ ಮಸೀದಿಗಳ ಧ್ವಂಸ : Rajasthan Mosques Demolition
ರಾಜಸ್ಥಾನದ ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಅಕ್ರಮ ಮಸೀದಿಗಳನ್ನು ತೆರವುಗೊಳಿಸುವ ಆಡಳಿತಾತ್ಮಕ ಕ್ರಮದ ವಿರುದ್ಧ ವಿವಾದ ಉಂಟಾಗಿದೆ. ಬಾಡಮೇರ್, ಬಿಕಾನೇರ್ ಸೇರಿದಂತೆ ಹಲವು ಗಡಿ ಜಿಲ್ಲೆಗಳಲ್ಲಿ ಸ್ಥಳೀಯ ಮುಸ್ಲಿಮರು ಈ ಕಾರ್ಯಾಚರಣೆಯ ವಿರುದ್ಧ ಪ್ರತಿಭಟನೆ ನಡೆಸಿದರು.