Mahabodhi Temple Bomb Threat : ಬಿಹಾರದ ಮಹಾಬೋಧಿ ಮಂದಿರವನ್ನು ಬಾಂಬ್ ನಿಂದ ಸ್ಪೋಟಿಸುವುದಾಗಿ ಬೆದರಿಕೆ
ಮಹಾಬೋಧಿ ಮಂದಿರವನ್ನು ಬಾಂಬ್ ನಿಂದ ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಬೋಧಗಯಾ ಮಂದಿರ ಆಡಳಿತ ಸಮಿತಿಗೆ ಒಂದು ಪತ್ರದ ಮೂಲಕ ಈ ಬೆದರಿಕೆ ಬಂದಿದೆ.
ಮಹಾಬೋಧಿ ಮಂದಿರವನ್ನು ಬಾಂಬ್ ನಿಂದ ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಬೋಧಗಯಾ ಮಂದಿರ ಆಡಳಿತ ಸಮಿತಿಗೆ ಒಂದು ಪತ್ರದ ಮೂಲಕ ಈ ಬೆದರಿಕೆ ಬಂದಿದೆ.
ಬಾಂಗ್ಲಾದೇಶದಲ್ಲಿ ಆಗಸ್ಟ್ ೨೦೨೪ ರಿಂದ ಏನೆಲ್ಲಾ ಘಟನೆಗಳು ಘಟಿಸುತ್ತಿವೆ, ಅವುಗಳನ್ನು ನೋಡಿದರೆ ಭಾರತ ಅದನ್ನು ಗಾಂಭೀರ್ಯತೆಯಿಂದ ವೀಕ್ಷಿಸುತ್ತಿದೆ, ಎಂದು ಎಲ್ಲಿಯೂ ಕಂಡು ಬರುತ್ತಿಲ್ಲ.
ಸ್ವರ್ಣ ಮಂದಿರದಲ್ಲಿ ಸಿಖ್ಕರ ಧಾರ್ಮಿಕ ಸಂಸ್ಥೆ ಶ್ರೀ ಅಕಾಲ ತಃಖ್ತ ಸಾಹಿಬ್ ನೀಡಿದ ಶಿಕ್ಷೆಯನ್ನು ಅನುಭವಿಸುತ್ತಿದ್ದ ಶಿರೋಮಣಿ ಅಕಾಲಿ ದಳ ಪಕ್ಷದ ಅಧ್ಯಕ್ಷ ಮತ್ತು ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖಬೀರ ಸಿಂಗ್ ಬಾದಲ್ ಅವರ ಮೇಲೆ ಸಿಖ್ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಲು ಪ್ರಯತ್ನಿಸಿದನು.
ಅಝಹರ್ ನಂತಹ ಪಾಕಿಸ್ತಾನಿ ಭಯೋತ್ಪಾದಕರ ಹೆಡೆಮುರಿ ಕಟ್ಟಿ ಅವರನ್ನು ಶಿಕ್ಷಿಸಲು ಭಾರತ ಸರಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ?
ಬೆಲಾರಸ್ ನ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಅವರು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಭೇಟಿಯಾದರು.
ಪಾಕಿಸ್ತಾನದಲ್ಲಿ ಮೋದಿ ಇವರಂತಹ ನಾಯಕ ಏಕೆ ಜನಿಸುವುದಿಲ್ಲ, ಇದರ ಅಭ್ಯಾಸ ತರಾರ್ ಇವರು ಮಾಡುವರೆ ?
ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿ ೨ ಬೇರೆ ಬೇರೆ ಘಟನೆಗಳಲ್ಲಿ ಇಬ್ಬರು ಹಿಂದೂ ಹುಡುಗಿಯರ ಅಪಹರಣ ಮಾಡಿ ಮತಾಂತರಗೊಳಿಸಿ ಬಲವಂತವಾಗಿ ಮುಸಲ್ಮಾನರ ಜೊತೆಗೆ ವಿವಾಹ ಮಾಡಿಕೊಟ್ಟಿದ್ದಾರೆ.
ಪಾಕಿಸ್ತಾನವು ಯಾವಾಗ ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಕೊನೆಗೊಳಿಸುವುದೋ, ಆಗ ಮಾತ್ರ ಪಾಕಿಸ್ತಾನದೊಂದಿಗೆ ಮಾತುಕತೆ ಆರಂಭಿಸಲು ಸಾಧ್ಯ, ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಪಾರ್ವತನೇನಿ ಹರೀಶ್ ಅವರು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಅಸುರಕ್ಷಿತರಾಗಿರುವ ಹಿಂದೂಗಳು !
ಜಮ್ಮು-ಕಾಶ್ಮೀರದಲ್ಲಿ ಸದ್ಯಕ್ಕೆ ಸುಮಾರು 119 ಜಿಹಾದಿ ಭಯೋತ್ಪಾದಕರಿದ್ದಾರೆ. ಈ ಪೈಕಿ 79 ಭಯೋತ್ಪಾದಕರು ಕಾಶ್ಮೀರ ಪ್ರದೇಶದಲ್ಲಿದ್ದರೆ 40 ಭಯೋತ್ಪಾದಕರು ಜಮ್ಮು ಪ್ರದೇಶದಲ್ಲಿ ನುಸುಳಿದ್ದಾರೆ.