ಇಮ್ರಾನ್ ಖಾನ್ ಗೆ 14 ವರ್ಷ ಮತ್ತು ಪತ್ನಿ ಬುಶ್ರಾಗೆ 7 ವರ್ಷ ಜೈಲು ಶಿಕ್ಷೆ
‘ಅಲ್ ಖಾದಿರ್ ಟ್ರಸ್ಟ್’ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಷ್ರಾ ಬೀಬಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
‘ಅಲ್ ಖಾದಿರ್ ಟ್ರಸ್ಟ್’ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಷ್ರಾ ಬೀಬಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಬ್ರಿಟನ್ನಿನ ಹಣಕಾಸು ಸಚಿವೆ ಮತ್ತು ಕಾರ್ಮಿಕ ಪಕ್ಷದ ಸಂಸದೆ ಟುಲಿಪ್ ಸಿದ್ದಿಕರವರು ಇತ್ತೀಚೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿದ್ಧಿಕರವರ ಮೇಲೆ ಲಂಡನಲ್ಲಿರುವ ಅವರ ಆಸ್ತಿಗಳ ಸಂದರ್ಭದಲ್ಲಿನ ಪಾರದರ್ಶಕತೆಯ ಕೊರತೆ ಮತ್ತು ಭ್ರಷ್ಟಾಚಾರದ ಆರೋಪಗಳಿದ್ದವು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
ಬೋಫೋರ್ಸ್ ಪ್ರಕರಣವನ್ನು ಪುನಃ ತೆರೆಯಬಹುದು. ಈ ಪ್ರಕರಣದಲ್ಲಿ ಅಮೆರಿಕದಲ್ಲಿನ ಖಾಸಗಿ ಪತ್ತೇದಾರ ಮೈಕೆಲ್ ಹರ್ಷಮನ್‌ನಿಂದ ಮಾಹಿತಿ ಪಡೆಯಲು ಕೇಂದ್ರೀಯ ತನಿಖಾ ದಳ (ಸಿಬಿಐ) ಶೀಘ್ರದಲ್ಲೇ ಅಮೇರಿಕಾಕ್ಕೆ ನ್ಯಾಯಾಲಯದ ಮನವಿ ಪತ್ರವನ್ನು ಕಳುಹಿಸಲಿದೆ.
ಬಾಂಗ್ಲಾದೇಶದಲ್ಲಿ ಈಗ ಪ್ರಜಾಪ್ರಭುತ್ವವಿಲ್ಲ, ಅಲ್ಲಿ ಸರ್ವಾಧಿಕಾರ ನಡೆಯುತ್ತಿರುವುದರಿಂದ ಈ ರೀತಿಯ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ. ಅದರ ಬಗ್ಗೆ ಅಂತರಾಷ್ಟ್ರೀಯ ವೇದಿಕೆಯಿಂದ ಯಾರು ಕೂಡ ಮಾತನಾಡುತ್ತಿಲ್ಲ
ಇಂತಹ ವಕ್ಫ್ ಬೋರ್ಡ್ ಅನ್ನು ವಿಸರ್ಜಿಸಿ, ಭೂಮಿಯನ್ನು ಕಬಳಿಸುವವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !
‘ಪ್ರಸ್ತುತ ಹೆಚ್ಚಿನ ವ್ಯವಹಾರಗಳ ಒಟ್ಟು ವೆಚ್ಚದಲ್ಲಿ ಅಧಿಕೃತ ಖರ್ಚಿನ ಜೊತೆ ‘ಲಂಚಕ್ಕೆ ಎಷ್ಟು ವೆಚ್ಚವಾಗುವುದು ?’, ಎಂಬುದನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ !’
ಇಂದು ಹಿಂದೂ ಧರ್ಮದ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಮಾಡಲಾಗುತ್ತದೆ. ಈ ಅಪಪ್ರಚಾರ ಮುಖ್ಯವಾಗಿ ಭಾರತೀಯ ಜೀವನ ಶೈಲಿ, ಹಿಂದೂ ಸಂಸ್ಕೃತಿ, ವಿವಿಧ ಭಾಷೆ, ಹಿಂದೂ ವಿಧಿ, ಹಿಂದೂ ಹಬ್ಬ, ಉತ್ತರ ಭಾರತ-ದಕ್ಷಿಣ ಭಾರತ ಮುಂತಾದವುಗಳ ಸಂಬಂಧದಲ್ಲಿ ನಡೆಯುತ್ತದೆ.
ಭ್ರಷ್ಟಾಚಾರದಿಂದ ಪೊಳ್ಳಾಗಿರುವ ದೇಶದ ದುರ್ದೆಶೆ ಈ ಘಟನೆಯಿಂದ ಗಮನಕ್ಕೆ ಬರುತ್ತದೆ. ಭ್ರಷ್ಟಾಚಾರವನ್ನು ಮುಗಿಸಲು ಗ್ರಾಮಮಟ್ಟದಿಂದ ನಗರದ ವರೆಗೆ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿ ಆಡಳಿತಗಾರರು ಹಾಗೆಯೇ ಆಡಳಿತ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಆವಶ್ಯಕತೆಯಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ೫ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು ಮತ್ತು ಆ ಆಯೋಜನೆಗಳ ಲಾಭಕ್ಕಾಗಿ ಬೃಹತ್ ಸಭೆಗಳನ್ನು ಕೂಡ ನಡೆಸಿತ್ತು. ಈ ವರ್ಷದ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ೫ ಗ್ಯಾರಂಟಿ ಸಭೆಗಳು ನಡೆದಿದ್ದವು