BBC On Trail On Documentary: ‘ಬಿಬಿಸಿ’ಯ ಕರಾಳ ಮುಖವನ್ನು ಬಯಲಿಗೆಳೆಯುವ ಸಾಕ್ಷ್ಯಚಿತ್ರ ‘ಬಿಬಿಸಿ ಆನ್ ಟ್ರಯಲ್’ ಬಿಡುಗಡೆ !
ಭಾರತ ಮತ್ತು ಹಿಂದೂ ವಿರೋಧಿ ‘ಬಿಬಿಸಿ’ ಸುದ್ದಿ ವಾಹಿನಿಯ ಕರಾಳ ಮುಖವನ್ನು ಬಯಲಿಗೆಳೆಯುವ ‘ಬಿಬಿಸಿ ಆನ್ ಟ್ರಯಲ್’ ಎಂಬ ‘ಸಾಕ್ಷ್ಯಚಿತ್ರ’ವನ್ನು ಅಕ್ಟೋಬರ್ 25 ರ ರಾತ್ರಿ 3 ದಿನಗಳ ಜಾಗತಿಕ ಕಾರ್ಯಕ್ರಮ ‘ರಿಕ್ಲೈಮಿಂಗ್ ಇಂಡಿಯಾ’ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.