ಅಯೋಧ್ಯೆ ತೀರ್ಪು ನೀಡುವ ಮುನ್ನ ನಾನು ದೇವರೆದುರು ಕುಳಿತಾಗ ದೇವರೇ ಮಾರ್ಗ ತೋರಿಸಿದ ! – ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ

ನಾನು ಭಗವಂತನ ಮುಂದೆ ಕುಳಿತು, “ಈಗ ನೀನೇ ನನಗೆ ದಾರಿ ಹುಡುಕಿ ಕೊಡು”. ನಿಮಗೆ ಇದರ ಕುರಿತು ವಿಶ್ವಾಸ ಇದ್ದರೆ; ನಿಮಗೆ ಶ್ರದ್ಧೆ ಇದ್ದರೇನೇ, ದೇವರು ದಾರಿ ಹುಡುಕಿ ಕೊಡುತ್ತಾನೆ. ದೇವರೇ ನನಗೂ ಕೂಡ ದಾರಿ ತೋರಿಸಿದನು

ವೈಚಾರಿಕ ಯುದ್ಧ ಹೋರಾಡಿ ಹಿಂದುಗಳ ಪುನರುತ್ಥಾನ ಸಾದ್ಯ ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ

ಇಂದು ಹಿಂದೂ ಧರ್ಮದ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಮಾಡಲಾಗುತ್ತದೆ. ಈ ಅಪಪ್ರಚಾರ ಮುಖ್ಯವಾಗಿ ಭಾರತೀಯ ಜೀವನ ಶೈಲಿ, ಹಿಂದೂ ಸಂಸ್ಕೃತಿ, ವಿವಿಧ ಭಾಷೆ, ಹಿಂದೂ ವಿಧಿ, ಹಿಂದೂ ಹಬ್ಬ, ಉತ್ತರ ಭಾರತ-ದಕ್ಷಿಣ ಭಾರತ ಮುಂತಾದವುಗಳ ಸಂಬಂಧದಲ್ಲಿ ನಡೆಯುತ್ತದೆ.

ಕಾಂಗ್ರೆಸ್ ಪಕ್ಷ ಹೇಳಿದ್ದರಿಂದಲೇ ನಾನು ‘ಕೇಸರಿ ಭಯೋತ್ಪಾದನೆ’ ಪದ ಬಳಸಿದ್ದೆ, ಅದು ಬಳಸಬಾರದಿತ್ತು ! – ಸುಶೀಲ ಕುಮಾರ ಶಿಂದೆ

‘ಕೇಸರಿ ಭಯೋತ್ಪಾದನೆ’ ಎಂಬ ಪದವನ್ನು ಬಳಕೆ ಮಾಡಿದ್ದರಿಂದ ಜಗತ್ತಿನಾದ್ಯಂತ ಹಿಂದೂಗಳ ಅವಮಾನ ಆಯಿತು, ಅವರ ಮೇಲೆ ಭಯೋತ್ಪಾದಕರು ಎನ್ನುವ ಕಳಂಕ ಅಂಟಿತು, ಅದೀಗ ಶಿಂದೆ ಅವರ ಈ ಹೇಳಿಕೆಯಿಂದ ಅಳಿಸಿಹೋಗುವುದೇ ?

ರಾಮನಾಥಿ (ಗೋವಾ)ದಲ್ಲಿರುವ ಸನಾತನ ಆಶ್ರಮಕ್ಕೆ ವಿಶ್ವ ಹಿಂದೂ ಪರಿಷತ್ತಿನ ಕೊಂಕಣ ಪ್ರಾಂತ್ಯದ ಸಚಿವ ಶ್ರೀ. ಮೋಹನ ಸಾಲೇಕರ ಅವರ ಸದಿಚ್ಛೆ ಭೇಟಿ !

ವಿಶ್ವ ಹಿಂದೂ ಪರಿಷತ್ತಿನ ಕೊಂಕಣ ಪ್ರಾಂತ್ಯದ ಸಚಿವ ಶ್ರೀ. ಮೋಹನ ಸಾಲೇಕರ ಮತ್ತು ಗೋವಾ ವಿಭಾಗದ ಸಚಿವರಾದ ಶ್ರೀ. ಮೋಹನ ಅಂಶೇಕರ ಅವರು ಇಲ್ಲಿನ ಸನಾತನ ಸಂಸ್ಥೆಯ ಆಶ್ರಮಕ್ಕೆ ಸದಿಚ್ಛೆ ಭೇಟಿ ನೀಡಿದರು.

ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ನಿಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ನೋಟಿಸ್ ಜಾರಿ !

ಸ್ವಾತಂತ್ರ್ಯವೀರ ಸಾವರ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರು ನೋಟಿಸ್ ನೀಡಿದ್ದಾರೆ.

ಪಿ.ಎಫ್.ಐ. ಯಿಂದ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಾಗಿ ಹವಾಲಾ ಮೂಲಕ ನಿಧಿ ! – ಜಾರಿ ನಿರ್ದೇಶನಾಲಯ (ಈಡಿ)

ಈ ನಿಧಿ ಯಾರ್ಯಾರಿಗೆ ಸಿಕ್ಕಿದೆ, ಅವರ ಹೆಸರುಗಳನ್ನು ಬಹಿರಂಗಪಡಿಸಿ ಅವರನ್ನು ಕೂಡ ಜೀವಾವಧಿ ಶಿಕ್ಷೆ ನೀಡಬೇಕು !

ಮೂರನೇ ದೇಶ ಯುದ್ಧದಲ್ಲಿ ಸಹಭಾಗಿಯಾದರೆ ವಿಶ್ವಯುದ್ಧವಾಗಿ ರೂಪಾಂತರ ಆಗಲಿದೆ ! – ಝೆಲೆನ್ಸ್ಕಿಯ ಎಚ್ಚರಿಕೆ

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ಸಹಾಯ ಮಾಡಲು ಉತ್ತರ ಕೊರಿಯಾ ತನ್ನ 12 ಸಾವಿರ ಸೈನಿಕರನ್ನು ಕಳುಹಿಸಿದೆ. ಇದರಲ್ಲಿ ವಿಶೇಷ ಕಾರ್ಯಾಚರಣೆಯ ಸೈನ್ಯಗಳ ಶಕ್ತಿಶಾಲಿ ತುಕಡಿ ಒಳಗೊಂಡಿದೆ

ಇಸ್ರೇಲ್ ನ ಪ್ರಧಾನಿ ನೆತನ್ಯಾಹು ಅವರ ಖಾಸಗಿ ನಿವಾಸದ ಮೇಲೆ ಡ್ರೋನ್ ದಾಳಿ: ಯಾವುದೇ ಪ್ರಾಣಹಾನಿ ಇಲ್ಲ !

ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸದ ಮೇಲೆ ಲೆಬನಾನ್‌ ಡ್ರೋನ್ ಮೂಲಕ ದಾಳಿ ಮಾಡಿದೆ. ಈ ದಾಳಿಯನ್ನು ಜಿಹಾದಿ ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾ ನಡೆಸಿದೆ ಎಂದು ಹೇಳಲಾಗಿದೆ.

CM Governor Argument : ತಮಿಳು ಹಾಡಿನಲ್ಲಿ `ದ್ರವಿಡ’ ಪದ ತೆಗೆದಿದ್ದಕ್ಕೆ ತಮಿಳುನಾಡು ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗಳ ನಡುವೆ ವಾಗ್ವಾದ !

ತಮಿಳು ಹಾಡಿನಲ್ಲಿ `ದ್ರವಿಡ’ ಪದ ಕೈಬಿಟ್ಟಿದ್ದಕ್ಕೆ ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಹಾಗೂ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ ಇವರ ನಡುವೆ ವಾಗ್ವಾದ ನಡೆದಿದೆ.

Nijjar Case : ಖಲಿಸ್ತಾನಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಕೆನಡಾದ ಅಧಿಕಾರಿಗಳು ಭಾಗಿ ! – ಭಾರತ

ಸಂದೀಪ ಸಿಂಗ ಸಿದ್ಧು ಎಂದು ಆತನ ಹೆಸರಾಗಿದ್ದು, ಅವನು ನಿಷೇಧಿಸಲಾಗಿರುವ ‘ಇಂಟರ್ನ್ಯಾಷನಲ್ ಸಿಖ್ ಯೂಥ್ ಫೆಡರೇಶನ್’ ಈ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿದ್ದಾನೆ.