ಸನಾತನ ಸಂಸ್ಥೆಯನ್ನು ದ್ವೇಷಿಸುವುದಕ್ಕಿಂತ ಅದರ ಕೆಲಸವನ್ನು ನೋಡಿ! – ವಿದ್ಯುತ್ ಸಚಿವ ಸುದಿನ ಢವಳೀಕರ
ಸನಾತನ ಸಂಸ್ಥೆಯ ಮಾನಹಾನಿ ಮಾಡುವ ಪ್ರಗತಿ(ಅಧೋಗತಿ)ಪರರನ್ನು ಖಂಡಿಸಿದ ವಿದ್ಯುತ್ ಸಚಿವ ಶ್ರೀ. ಢವಳೀಕರ ಅವರಿಗೆ ಸನಾತನದ ವತಿಯಿಂದ ಧನ್ಯವಾದಗಳು!
ಸನಾತನ ಸಂಸ್ಥೆಯ ಮಾನಹಾನಿ ಮಾಡುವ ಪ್ರಗತಿ(ಅಧೋಗತಿ)ಪರರನ್ನು ಖಂಡಿಸಿದ ವಿದ್ಯುತ್ ಸಚಿವ ಶ್ರೀ. ಢವಳೀಕರ ಅವರಿಗೆ ಸನಾತನದ ವತಿಯಿಂದ ಧನ್ಯವಾದಗಳು!
ಫರ್ಮಾಗುಡಿ, ಫೊಂಡಾದ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಈ ಮಹೋತ್ಸವ ನಡೆಯಲಿದೆ. ಗೋವಾ ಸರಕಾರದ ವತಿಯಿಂದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಅವರು ಈ ಉಪಕ್ರಮಕ್ಕೆ ಬೆಂಬಲ ನೀಡಿದ್ದಾರೆ.
ಸೂರ್ಯೋದಯದ ಸಮಯದಲ್ಲಿ, ಮಂಗಳಕರ ವಾತಾವರಣದಲ್ಲಿ, ವಿಧಿ ವಿಧಾನಗಳ ಪ್ರಕಾರ ಬ್ರಹ್ಮಧ್ವಜ ಪೂಜೆಯ ನಂತರ ಪಂಚಾಂಗಸ್ಥ ಗಣಪತಿ ಪೂಜೆ ಮತ್ತು ನೂತನ ಸಂವತ್ಸರ ಫಲಶ್ರವಣ ಮಾಡಲಾಯಿತು.
ಸನಾತನ ಸಂಸ್ಥೆಯ ರಜತ ಮಹೋತ್ಸವ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ೮೩ ನೇ ಜನ್ಮೋತ್ಸವದ ನಿಮಿತ್ತ ಮೇ ೧೭ ರಿಂದ ೧೯, ೨೦೨೫ ರ ವರೆಗೆ ಗೋವಾ ರಾಜ್ಯದಲ್ಲಿ ಭವ್ಯ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ನಡೆಯಲಿದೆ.
ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ ಇವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡನವೀಸ ಇವರನ್ನು ಕೂಡ ಭೇಟಿ ಮಾಡಿ ಅವರಿಗೆ ಮಹೋತ್ಸವದ ಆಮಂತ್ರಣ ನೀಡಿದರು.
‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ದೊರೆಯಲಿದೆ ವೈಶ್ವಿಕ ಸ್ವರೂಪ! – ಚೇತನ್ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ
ರಿಕ್ಷಾ ಚಾಲಕ ಮಾಮಲೆದಾರ ಇವರ ಹಣೆಗೆ ಕೆನ್ನೆಗೆ ಬಲವಾಗಿ ಹೊಡೆದನು. ನಂತರ ಅಲ್ಲಿ ನೆರೆದಿದ್ದ ಜನರು ಇಬ್ಬರನ್ನೂ ಪಕ್ಕಕ್ಕೆ ತಳ್ಳಿದ ನಂತರ, ರಿಕ್ಷಾ ಚಾಲಕನ ದಾಳಿಯಿಂದ ಚೇತರಿಸಿಕೊಳ್ಳುತ್ತಿದ್ದ ಲವೂ ಮಮೇದಾರ್ ಅವರಿಗೆ ತೀವ್ರ ಹೃದಯಾಘಾತವಾಯಿತು
ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಸನಾತನ ಆಶ್ರಮಕ್ಕೂ ಸದ್ಭಾವನಾ ಭೇಟಿ
ನಾಗಪುರದ ಶ್ರೀ ಸಿದ್ಧಾರೂಢ ಶಿವ ಮಂದಿರದ ಶ್ರೀ ಶಿವಶಂಕರ ಸ್ವಾಮೀಜಿಯವರು ಮತ್ತು ಅವರ ಭಕ್ತರು ಡಿಸೆಂಬರ್ 29 ರಂದು ಇಲ್ಲಿನ ರಾಮನಾಥಿಯ ಸನಾತನ ಆಶ್ರಮಕ್ಕೆ ಭೇಟಿ ನೀಡಿದರು.
ಪರಶುರಾಮಭೂಮಿ ಗೋಮಾಂತಕದಲ್ಲಿರುವ ಸನಾತನದ ಆಶ್ರಮದಲ್ಲಿ ಅಯೋಧ್ಯೆಯ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಕೋಷಾಧ್ಯಕ್ಷರಾಗಿರುವ ಪ.ಪೂ. ಸ್ವಾಮಿ ಗೋವಿಂದ ದೇವ ಗಿರಿ ಅವರನ್ನು ಭಾವಪೂರ್ಣ ವಾತಾವರಣದಲ್ಲಿ ಸ್ವಾಗತಿಸಲಾಯಿತು.