ನವದೆಹಲಿ – ರಾಜಧಾನಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಮುಸಲ್ಮಾನರ ಒಂದು ಗುಂಪಿನಿಂದ ಅಲ್ಲಿನ ಹಿಂದೂ ಹುಡುಗಿಯರಿಗೆ ,’ಇಸ್ಲಾಂ ಸ್ವೀಕರಿಸಿ, ಇಲ್ಲವಾದರೆ ಬಲಾತ್ಕಾರವನ್ನು ಎದುರಿಸಿ’ ಎಂಬ ಬೆದರಿಕೆ ನೀಡಿದ್ದಾರೆ. ‘ಕಾಲ್ ಫಾರ್ ಜಸ್ಟಿಸ್’, ಎಂಬ ಸ್ವಯಂಸೇವಿ ಸಂಸ್ಥೆಯು ಈ ಘಟನೆಯನ್ನು ಬಹಿರಂಗಗೊಳಿಸಿದೆ.
೧.’ಕಾಲ್ ಫಾರ್ ಜಸ್ಟಿಸ್ ‘ ವರದಿಯ ಪ್ರಕಾರ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಹಿಂದೂ ವಿದ್ಯಾರ್ಥಿ, ಪ್ರಾಧ್ಯಾಪಕರು ಮತ್ತು ನೌಕರರಿಗೆ ಕುರಾನದಲ್ಲಿನ ಕಲ್ಮಗಳನ್ನು ಪಠಣೆ ಮಾಡಲು ಅನಿವಾರ್ಯಗೊಳಿಸಲಾಗುತ್ತದೆ ಮತ್ತು ಅವರಿಗೆ ಇಸ್ಲಾಮಿನಲ್ಲಿ ಮತಾಂತರಗೊಳ್ಳಲು ಒತ್ತಡ ತರಲಾಗುತ್ತದೆ.
೨. ಮತಾಂತರಕ್ಕೆ ವಿರೋಧ ಮಾಡಿದ್ದಕ್ಕಾಗಿ ಹಿಂದೂ ವಿದ್ಯಾರ್ಥಿ, ಪ್ರಾಧ್ಯಾಪಕರು, ಮತ್ತು ನೌಕರರಿಗೆ ಆಸಿಡ್ ದಾಳಿ ಮತ್ತು ಮಹಿಳೆಯರಿಗೆ ಬಲಾತ್ಕಾರ ಮಾಡುವುದಾಗಿ ಬೆದರಿಕೆ ನೀಡಲಾಗುತ್ತದೆ.
೩. ಹಿಂದೂ ವಿದ್ಯಾರ್ಥಿಗಳಿಗೆ ಬಲವಂತವಾಗಿ ಮತಾಂತರ ಗೊಳಿಸುವುದಕ್ಕಾಗಿ ಪ್ರಯತ್ನಪೂರ್ವಕವಾಗಿ ಅವರನ್ನು ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸಲಾಗುತ್ತದೆ ಎಂದೂ ಕೂಡ ಈ ವರದಿಯಲ್ಲಿ ಹೇಳಲಾಗಿದೆ.
೪. ಈ ವಿಶ್ವವಿದ್ಯಾಲಯದ ಮುಸಲ್ಮಾನ ಪ್ರಾಧ್ಯಾಪಕರು ಮತ್ತು ಮುಸಲ್ಮಾನ ವಿದ್ಯಾರ್ಥಿಗಳು ‘ಲವ್ ಜಿಹಾದ್’ ನಲ್ಲಿ ಕೂಡ ತೊಡಗಿದ್ದಾರೆ ಎಂದು ಈ ವರದಿಯಲ್ಲಿ ಆರೋಪಿಸಲಾಗಿದೆ.
೫. ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಈ ದೌರ್ಜನ್ಯದಿಂದ ಹಿಂದುಗಳಲ್ಲಿ ಆಕ್ರೋಶ ಭುಗಿಲೆದ್ದಿದೆ, ಈ ಪ್ರಕರಣದ ವಿಸ್ತೃತ ಸಮೀಕ್ಷೆ ನಡೆಸಲು ಆಗ್ರಹಿಸಲಾಗುತ್ತಿದೆ.
ಸಂಪಾದಕೀಯ ನಿಲುವು
|