ಒಂದು ದೇವಸ್ಥಾನದ ಮಾರ್ಗದಲ್ಲಿ ಮಾಡಲಾಗುವ ನಮಾಜ ನಿಷೇಧಿಸಬೇಕೆಂಬ ಬೇಡಿಕೆಯನ್ನು ಮದ್ರಾಸ್ ಉಚ್ಚ ನ್ಯಾಯಾಲಯದಿಂದ ತಿರಸ್ಕಾರ !
ಹಿಂದೂಗಳು ಈ ವಿಷಯದಲ್ಲಿ ಸುಪ್ರೀಂ ಕೋರ್ಟಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಭಕ್ತರಿಗೆ ಅನಿಸುತ್ತದೆ !
ಹಿಂದೂಗಳು ಈ ವಿಷಯದಲ್ಲಿ ಸುಪ್ರೀಂ ಕೋರ್ಟಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಭಕ್ತರಿಗೆ ಅನಿಸುತ್ತದೆ !
ಅನುಮತಿ ಇಲ್ಲದೆ ಅಪಾರ್ಟ್ಮೆಂಟ್ ಪರಿಸರದಲ್ಲಿ ಕುರಿಗಳ ಹತ್ಯೆ ಮಾಡುವುದು ತಪ್ಪು, ಎಂದು ಮುಂಬಯಿ ಉಚ್ಚ ನ್ಯಾಯಾಲಯ ಸ್ಪಷ್ಟವಾದ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಂಬಯಿಯ ಮಿರಾ ರೋಡದಲ್ಲಿನ ಒಂದು ಅಪಾರ್ಟ್ಮೆಂಟ್ನಲ್ಲಿ ಬಕ್ರಿದ ಪ್ರಯುಕ್ತ ಕುರಿಗಳನ್ನು ತಂದಿದ್ದರು.
ಭಾರತೀಯ ಕುಸ್ತಿ ಮಹಾಸಂಘದ ಅಧ್ಯಕ್ಷ ಮತ್ತು ಭಾಜಪದ ಸಂಸದ ಬ್ರಿಜಭೂಷಣ ಸಿಂಹ ಇವರ ಮೇಲೆ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಅವರ ಬಂಧನಕ್ಕೆ ಒತ್ತಾಯಿಸಿ ಕುಸ್ತಿಪಟುಗಳಿಂದ ಆಂದೋಲನ ಕೂಡ ನಡೆಯುತ್ತಿತ್ತು. ಈಗ ಸಿಂಹ ಇವರ ವಿರುದ್ಧ ಆರೋಪ ಪತ್ರ ದಾಖಲಿಸಿದ್ದರಿಂದ ಆಂದೋಲನ ಹಿಂಪಡೆಯಲಾಗಿದೆ.
ಅಲಹಾಬಾದ್ ಉಚ್ಚ ನ್ಯಾಯಾಲಯದ ಲಖನೌ ಖಂಡಪೀಠವು ಕೆಲವು ದಿನಗಳ ಹಿಂದೆ ‘ಲಿವ್ ಇನ್ ರಿಲೇಶನ್ ಶಿಪ್’ನ ಕುರಿತು ಒಂದು ಅರ್ಜಿಯ ಬಗ್ಗೆ ವಿಚಾರಣೆ ನಡೆಸುವಾಗ ಸಂಬಂಧಿತ ಮುಸಲ್ಮಾನ ಯುವಕ ಮತ್ತು ಯುವತಿಗೆ ಸಹಾಯ ಮಾಡಲು ಇಸ್ಲಾಂನ ನಿಯಮದ ಆಧಾರದಲ್ಲಿ ನಿರಾಕರಿಸಿದ್ದರು.
ಕೇರಳ ಉಚ್ಚ ನ್ಯಾಯಾಲಯವು ಇತ್ತಿಚೆಗೆ ಪ್ರಸಾರ ಮಾಧ್ಯಮಗಳಿಗೆ ನ್ಯಾಯಾಲಯದ ಪ್ರಕರಣದ ವಾರ್ತೆ ಮಾಡುವಾಗ ಎಚ್ಚರಿಕೆ ವಹಿಸುವಂತೆ ಕರೆ ನೀಡಿದೆ.
ಸರಕಾರಿ ಆಡಳಿತಾತ್ಮಕ ಸೇವೆಗೆ ಸೇರಲು ಇಚ್ಛಿಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೇರಳದ ಸಾಮ್ಯವಾದಿ ಸರಕಾರವು ತರಬೇತಿ ಕೇಂದ್ರವನ್ನು ಆರಂಭಿಸಿದೆ. ಇದರ ಪ್ರವೇಶ ಪ್ರಕ್ರಿಯೆಯಲ್ಲಿ ಮತ್ತು ಶೈಕ್ಷಣಿಕ ಶುಲ್ಕದಲ್ಲಿ ಕೇರಳ ಸರಕಾರವು ಮುಸಲ್ಮಾನರಿಗೆ ಮತ್ತು ಹಿಂದುಳಿದ ವರ್ಗದವರಿಗಾಗಿ ಮೀಸಲಾತಿಯನ್ನು ಇಟ್ಟಿದೆ.
ಕೋಲಕಾತಾ ಉಚ್ಚ ನ್ಯಾಯಾಲಯದ ನಿರ್ಣಯಕ್ಕೆ ಬೆಂಬಲ ನವದೆಹಲಿ – ಬಂಗಾಳ ರಾಜ್ಯದಲ್ಲಿ ಮುಂದಿನ ತಿಂಗಳಿನಲ್ಲಿ ನಡೆಯುವ ಪಂಚಾಯತ ಚುನಾವಣೆಯಲ್ಲಿ ಹಿಂಸಾತ್ಮಕ ಕೃತ್ಯಗಳು ನಡೆಯಬಾರದು ಎಂದು ಕೋಲಕಾತಾ ಉಚ್ಚ ನ್ಯಾಯಾಲಯವು ರಾಜ್ಯದ ಚುನಾವಣಾ ಆಯೋಗಕ್ಕೆ, ಸುರಕ್ಷತೆಗಾಗಿ ಕೇಂದ್ರೀಯ ಪಡೆಯನ್ನು ನಿಯೋಜಿಸಬೇಕು ಎಂದು ಆದೇಶ ನೀಡಿದೆ. ಈ ನಿರ್ಣಯಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯವು ಈ ಅರ್ಜಿಯನ್ನು ವಜಾಗೊಳಿಸಿ `ಉಚ್ಚ ನ್ಯಾಯಾಲಯ ತೀರ್ಪು ನೀಡಿರುವ ಹಿಂದಿರುವ ಕಾರಣ ಚುನಾವಣೆಯನ್ನು ಮುಕ್ತ ವಾತಾವರಣದಲ್ಲಿ ಮತ್ತು ನಿಷ್ಪಕ್ಷವಾಗಿ ನಡೆಸುವ ಉದ್ದೇಶವಿದೆ. ಒಂದೇ … Read more
`ಕಟ್ಟರ ಹಿಂದುತ್ವವಾದಿ ಸಂಘಟನೆಗಳು ಉದ್ದೇಶಪೂರ್ವಕವಾಗಿ ವಾತಾವರಣವನ್ನು ಹಾಳು ಮಾಡುತ್ತಿದ್ದಾರಂತೆ !’ – ದರ್ಗಾದ ವಿಶ್ವಸ್ಥರ ಹುರುಳಿಲ್ಲದ ಆರೋಪ
ಕಾಶಿ ವಿಶ್ವೇಶ್ವರನ ಮುಕ್ತಿಯಾದಾಗ ದೇಶವು ಅಖಂಡ ಹಿಂದೂ ರಾಷ್ಟ್ರವಾಗುತ್ತದೆ. ಕಾಶಿ ವಿಶ್ವೇಶ್ವರನ ಮುಕ್ತಿಯ ದೊಡ್ಡ ಧ್ಯೇಯವಿಟ್ಟುಕೊಂಡು ನಾವು ಮಾರ್ಗಕ್ರಮಣ ಮಾಡುತ್ತಿದ್ದೇವೆ. ಇದಕ್ಕಾಗಿ ಎಲ್ಲ ಹಿಂದೂಗಳು ಸಂಘಟಿತರಾಗಿ ಈ ಸಂಪೂರ್ಣ ಪರಿಸರದ ಸಮೀಕ್ಷೆಗೆ ಆಗ್ರಹಿಸಬೇಕು ಎಂದು ನ್ಯಾಯವಾದಿ ವಿಷ್ಣು ಶಂಕರ ಜೈನ್ ಹೇಳಿದರು
ಚಲನಚಿತ್ರದಿಂದ ಭಗವಾನ ಶ್ರೀರಾಮ, ಸೀತಾಮಾತೆ, ಶ್ರೀ ಹನುಮಂತ ಮುಂತಾದವರ ಅನುಚಿತ ಚಿತ್ರಣ