ಸಮಾಜಕ್ಕಿಂತ ಬೇರೆ ಎಂಬಂತೆ ನ್ಯಾಯಧೀಶರು ವಿಶೇಷ ಸೌಲಭ್ಯಗಳ ಲಾಭ ಪಡೆಯಬಾರದು !- ನ್ಯಾಯಮೂರ್ತಿ ಧನಂಜಯ ಚಂದ್ರಚೂಡ

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಇವರು ದೇಶದಲ್ಲಿರುವ ಎಲ್ಲಾ ಉಚ್ಚ ನ್ಯಾಯಾಲಯದಲ್ಲಿನ ಮುಖ್ಯ ನ್ಯಾಯಮೂರ್ತಿಗಳಿಗೆ ಕಿವಿ ಹಿಂಡಿದರು !

ರೈಲಿನಲ್ಲಿ ನ್ಯಾಯಮೂರ್ತಿಗಳಿಗೆ ಅನಾನುಕೂಲ : ಅಲಹಾಬಾದ್ ಉಚ್ಚ ನ್ಯಾಯಾಲಯದಿಂದ ರೈಲು ಇಲಾಖೆಗೆ ನೋಟಿಸ್ !

ನ್ಯಾಯಮೂರ್ತಿಗಳಂತಹ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗೆ ಇಷ್ಟೊಂದು ಅನಾನುಕೂಲ ಆಗುತ್ತಿದ್ದರೆ ಸಾಮಾನ್ಯ ಜನರ ಪರಿಸ್ಥಿತಿ ಹೇಗಿರಬಹುದು ? ಇದನ್ನು ಯೋಚಿಸದೇ ಇರುವುದೇ ಒಳಿತು !

ಹಿಂದೂಗಳಲ್ಲಿ ಭೇದಭಾವವನ್ನು ಮಾಡುವುದೇ ಮಣಿಪುರ ರಾಜ್ಯದ ಹಿಂಸಾಚಾರಕ್ಕೆ ಮೂಲ ಕಾರಣ ! – ಮೇಜರ ಸರಸ ತ್ರಿಪಾಠಿ

ವಿದ್ಯಾರ್ಥಿ ಸಂಘಟನೆಯ ಮತ್ತೊಂದು ಆರೋಪವೆಂದರೆ ಗುಡ್ಡಗಾಡು ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಜನಸಂಖ್ಯೆ ಹೆಚ್ಚಳವಾಗಿದೆ. – ಮೇಜರ್ ಸರಸ ತ್ರಿಪಾಠಿ

ಶ್ರೀ ಕೃಷ್ಣ ಜನ್ಮ ಭೂಮಿಯಲ್ಲಿನ ಈದ್ಗಾ ಮಸೀದಿಯ ವೈಜ್ಞಾನಿಕ ಸಮೀಕ್ಷೆ ನಡೆಸುವ ಬೇಡಿಕೆಯ ಅರ್ಜಿ ಅಲಹಾಬಾದ್ ಉಚ್ಚ ನ್ಯಾಯಾಲದಿಂದ ತಿರಸ್ಕಾರ

ಜನವರಿ ೨೦೨೩ ರಂದು ಮಥುರಾದಲ್ಲಿನ ದಿವಾಣಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿ ಶ್ರೀ ಕೃಷ್ಣ ಜನ್ಮ ಭೂಮಿಯನ್ನು ಶಾಹಿ ಈದ್ಗಾ ಮಸೀದಿಯ ಸ್ಥಳದಲ್ಲಿ ಪುನರ್ಸ್ಥಾಪಿತಗೊಳಿಸುವಂತೆ ಬೇಡಿಕೆ ಸಲ್ಲಿಸಲಾಗಿತ್ತು.

ರಾಹುಲ ಗಾಂಧಿಯವರು ತಮ್ಮ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ ಉಚ್ಚ ನ್ಯಾಯಾಲಯದಿಂದ ವಜಾ

ಗುಜರಾತ ಉಚ್ಚ ನ್ಯಾಯಾಲಯದಲ್ಲಿ ಗಾಂಧಿಯವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದರಿಂದ ಈಗ ರಾಹುಲ ಗಾಂಧಿಯವರು ಈ ಶಿಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದಾರೆ.

ವಿವಾಹದ ಮೊದಲು ನೌಕರಿ ಮಾಡುವ ಮಹಿಳೆಗೆ ವಿಚ್ಛೇದನದ ನಂತರ ಪತಿಯಿಂದ ಸಂಪೂರ್ಣ ಜೀವನಾಂಶ ಕೇಳಬಾರದು ! – ಕರ್ನಾಟಕ ಉಚ್ಚ ನ್ಯಾಯಾಲಯ

ವಿವಾಹದ ಮೊದಲು ನೌಕರಿ ಮಾಡುವ ಮಹಿಳೆ ವಿಚ್ಛೇದನ ಪಡೆದ ನಂತರ ನೌಕರಿ ಮಾಡದೆ ನಿರುದ್ಯೋಗಿ ಎಂದು ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಮತ್ತು ಪತಿಯಿಂದ ಸಂಪೂರ್ಣ ಜೀವನಾಂಶ ಕೇಳಲು ಸಾಧ್ಯವಿಲ್ಲ.

ಝಾರಖಂಡ ಉಚ್ಚ ನ್ಯಾಯಾಲಯದಿಂದ ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಕೇಸ್ ಗೆ ತಾತ್ಕಾಲಿಕ ತಡೆ !

ಝಾರಖಂಡ ಉಚ್ಚನ್ಯಾಯಲಯವು ಜುಲೈ ೪ ರಂದು ಕಾಂಗ್ರೆಸ್ ನ ಮುಖಂಡ ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ತಡೆ ನೀಡಿದೆ. ಆಗಸ್ಟ್ ೧೬ ರಂದು ಮುಂದಿನ ವಿಚಾರಣೆ ನಡೆಯಲಿದೆ. ೨೦೧೯ ರಲ್ಲಿ ಕರ್ನಾಟಕದಲ್ಲಿ ನಡೆದ ಒಂದು ಸಾರ್ವಜನಿಕ ಸಭೆಯಲ್ಲಿ ಎಲ್ಲ ಕಳ್ಳರ ಅಡ್ಡ ಹೆಸರು ಮೋದಿ ಎಂದೇಕೆ ಇರುತ್ತದೆ ? ಎಂದು ಹೇಳಿದ್ದರು.

ಹಿಂದೂದ್ವೇಷಿ ಸಾಮಾಜಿಕ ಕಾರ್ಯಕರ್ತ ತಿಸ್ತಾ ಸೆಟಲವಾಡ್ ಇವರಿಗೆ ತಾತ್ಕಾಲಿಕ ಬಂಧನದಿಂದ ಸಂರಕ್ಷಣೆ

ಸರ್ವೋಚ್ಚ ನ್ಯಾಯಾಲಯದಿಂದ ಒಂದು ವಾರಕ್ಕಾಗಿ ಮಧ್ಯಂತರ ಜಾಮೀನು ಮಂಜೂರು

ಗುಜರಾತ ಉಚ್ಚ ನ್ಯಾಯಾಲಯದಿಂದ ತಿಸ್ತಾ ಸೆಟಲವಾಡರಿಗೆ ಪೊಲೀಸರಿಗೆ ಶರಣಾಗುವಂತೆ ಆದೇಶ !

ಗುಜರಾತ ಉಚ್ಚ ನ್ಯಾಯಾಲಯವು ತಥಾಕಥಿತ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲವಾಡ ಇವರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಪೊಲೀಸರಿಗೆ ಶರಣು ಹೋಗುವಂತೆ ಆದೇಶಿಸಿದೆ.