ಸಂವಿಧಾನದಿಂದ ‘ಸೆಕ್ಯುಲರ್’ ಮತ್ತು ‘ಸೋಶಿಯಾಲಿಸ್ಟ್’ ಶಬ್ದಗಳನ್ನು ತೆಗೆಯುವ ಬೇಡಿಕೆ ದೇಶದ್ರೋಹ ಮತ್ತು ಸಂವಿಧಾನವಿರೋಧಿ(ಅಂತೆ) !

ಫೊಂಡಾದ ರಾಮನಾಥಿಯಲ್ಲಿ ನಡೆದ ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಸಂವಿಧಾನದಿಂದ ‘ಪಂಥನಿರಪೇಕ್ಷ’ (ಸೆಕ್ಯುಲರ್) ಮತ್ತು ‘ಸಮಾಜವಾದಿ’ (ಸೋಶಿಯಲಿಸ್ಟ್) ಶಬ್ದಗಳನ್ನು ತೆರವುಗೊಳಿಸಲು ಒತ್ತಾಯಿಸಲಾಯಿತು, ಇದು ದೇಶದ್ರೋಹಿ ಮತ್ತು ಸಂವಿಧಾನವಿರೋಧಿ ಬೇಡಿಕೆಯಾಗಿದೆ.

ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನಕ್ಕಾಗಿ ಧನದ ರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಪಾಲ್ಗೊಳ್ಳಿ !

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ೧೨ ರಿಂದ ೧೮ ಜೂನ್ ೨೦೨೨ ಈ ಕಾಲಾವಧಿಯಲ್ಲಿ ಗೋವಾದ ರಾಮನಾಥಿಯಲ್ಲಿ ‘ದಶಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಆಯೋಜಿಸಲಾಗಿದೆ.

ಓಟಿಟಿಯ ಮಾಧ್ಯಮಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ನಿರ್ಬೀಜಗೊಳಿಸುವ ಷಡ್ಯಂತ್ರ ! – ಅಭಿನೇತ್ರಿ ಪಾಯಲ್ ರೊಹತಗೀ

ಓಟೀಟೀ ಮಾಧ್ಯಮಗಳಲ್ಲಿಯೂ ಅಶ್ಲೀಲ ವಿಷಯಗಳನ್ನು ತೋರಿಸಲಾಗುತ್ತಿದೆ. ಈ ಮಾಧ್ಯಮಗಳಿಂದ ಭಾರತೀಯ ಸಂಸ್ಕೃತಿಯನ್ನು ನಿರ್ಬೀಜ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಇದನ್ನು ತಡೆಯಲು ಹಿಂದೂಗಳು ಒಟ್ಟಾಗಬೇಕು.

ಹಿಂದೂಗಳು ವಿಶ್ವಕಲ್ಯಾಣದ ವಿಚಾರವನ್ನು ಮಂಡಿಸಿದರೆ ಮುಸಲ್ಮಾನರು ಹಿಂದೂಗಳ ವಿನಾಶದ ವಿಚಾರ ಮಾಡುತ್ತಾರೆ ! – ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ

ಯಾರು ಹಿಂದೂಗಳಿಗೆ ‘ಕಾಫೀರ’ ಎಂದು ಹೇಳುತ್ತಾರೆ, ಅವರಿಂದಲೇ ಹಿಂದೂಗಳಿಗೆ ಅಪಾಯವಿದೆ, ಅವರು ತಮ್ಮ ಪೂರ್ವಜರನ್ನೇ ‘ಕಾಫೀರ’ ಎಂದು ಹೇಳುತ್ತಿದ್ದಾರೆ; ಏಕೆಂದರೆ ಭಾರತದಲ್ಲಿನ ಎಲ್ಲರ ಪೂರ್ವಜರು ಸನಾತನ ವೈದಿಕ ಆರ್ಯ ಹಿಂದೂಗಳಾಗಿದ್ದರು.

ಪ್ರತಿಯೊಂದು ಕ್ಷಣ ಸಾಧನೆಯಲ್ಲಿಯೇ ಇರುವ ಮತ್ತು ‘ಗುರುಚರಣಗಳ ಕಡೆಗೆ  ಹೋಗುವುದಿದೆ’, ಎಂಬ ಒಂದೇ ಹಂಬಲ ಇರುವ ರಾಮನಾಥಿ ಆಶ್ರಮದಲ್ಲಿನ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಕು. ಅಪಾಲಾ ಅಮಿತ ಔಂಧಕರ (೧೪ ವರ್ಷ) !

ಕೆಲವು ದೈವೀ ಬಾಲಕರು ಕೇವಲ ೭ ರಿಂದ ೯ ವರ್ಷದವರಾಗಿದ್ದಾರೆ, ಆದರೂ ಅವರು ನಿಯಮಿತವಾಗಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ನಡೆಸುತ್ತಾರೆ. ಅವರ ಮನಸ್ಸಿನಲ್ಲಿ ಅಹಂನ ಬಗ್ಗೆ ವಿಚಾರಗಳು ಬಂದರೆ, ಈ ಬಾಲಕರು ಸತ್ಸಂಗದಲ್ಲಿ ಪ್ರಾಮಾಣಿಕವಾಗಿ ಆತ್ಮನಿವೇದನೆಯನ್ನು ಮಾಡುತ್ತಾರೆ.

ಅಖಿಲ ಮನುಕುಲಕ್ಕೆ ಪರಿಪೂರ್ಣ ಅಧ್ಯಾತ್ಮಶಾಸ್ತ್ರವನ್ನು ಕಲಿಸಲು ಅದ್ವಿತೀಯ ಗ್ರಂಥಕಾರ್ಯವನ್ನು ಮಾಡುವ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಗ್ರಂಥದಲ್ಲಿನ ಜ್ಞಾನವು ಅನಂತ ಕಾಲ ಉಳಿಯುವುದರಿಂದ ಹೇಗೆ ಹಿಂದೂ ರಾಷ್ಟ್ರ ಬೇಗನೆ ಬರುವ ಅವಶ್ಯಕತೆಯಿದೆಯೋ, ಅಷ್ಟೇ ವೇಗವಾಗಿ ಆಪತ್ಕಾಲ ಮತ್ತು ಮೂರನೆ ಮಹಾಯುದ್ಧ ಆರಂಭವಾಗುವ ಮೊದಲು ಈ ಗ್ರಂಥಗಳು ಪ್ರಕಾಶನವಾಗುವ ಅವಶ್ಯಕತೆಯಿದೆ.

ಭಾರತವು ‘ಇಸ್ಲಾಮಿಕ್ ರಾಷ್ಟ್ರ’ವಾಗುವ ಮೊದಲು ‘ಹಿಂದೂ ರಾಷ್ಟ್ರ’ವನ್ನು ಸ್ಥಾಪಿಸಿ !

‘ಮುಸಲ್ಮಾನರು ಹೆಚ್ಚು ಮಕ್ಕಳಿಗೆ ಜನ್ಮ ನೀಡದಿದ್ದರೆ, ನಮ್ಮ ಸಮಾಜವು ಭಾರತವನ್ನು ಹೇಗೆ ಆಳಲು ಸಾಧ್ಯ ? ಅಸದುದ್ದೀನ್ ಓವೈಸಿ ಪ್ರಧಾನಿಯಾಗುವುದು ಹೇಗೆ ?’ ಎಂದು ಎಂ.ಐ.ಎಂ. ನ ಅಲಿಗಢ ಜಿಲ್ಲಾಧ್ಯಕ್ಷ ಗುಫರಾನ್ ನೂರ್ ಪ್ರಶ್ನಿಸಿದ್ದಾರೆ.

ವಿವಿಧ ತೊಂದರೆಗಳಿಗೆ ಕರಾರುವಕ್ಕಾಗಿ ನಾಮಜಪಾದಿ ಉಪಾಯಗಳನ್ನು ಹುಡುಕಿ ಜಪಿಸಿದರೆ ತೊಂದರೆಗಳು ದೂರವಾಗುವವು ಮತ್ತು ಇದರಿಂದ ಗಮನಕ್ಕೆ ಬರುವ ಉಪಾಯಗಳ ಮಹತ್ವ !

ಈಶ್ವರೀ ರಾಜ್ಯದ ಸ್ಥಾಪನೆಗಾಗಿ ಸಮಾಜಾಭಿಮುಖ ಸತ್ಕಾರ್ಯವನ್ನು ಮಾಡುವ, ಅಂದರೆ ಸಮಷ್ಟಿ ಸಾಧನೆಯನ್ನು ಮಾಡುವ ಸನಾತನದ ಸಾಧಕರಿಗೆ ಸದ್ಯ ಮೇಲಿಂದ ಮೇಲೆ ಇಂತಹ ತೊಂದರೆಗಳ ಅನುಭವವಾಗುತ್ತಿದೆ. ಆದ್ದರಿಂದ ಯಾವುದೇ ಸತ್ಕಾರ್ಯವು ನಿರ್ವಿಘ್ನವಾಗಲು ಮೊದಲೇ ನಾಮಜಪಾದಿ ಉಪಾಯಗಳನ್ನು ಕಂಡುಹಿಡಿದು ಅವುಗಳನ್ನು ಮಾಡಬೇಕಾಗುತ್ತದೆ.