ಕರ್ನಾಟಕದಲ್ಲಿ ತಪ್ಪಾದ ವ್ಯಕ್ತಿಯನ್ನು ಬಂಧಿಸಿದ್ದರಿಂದ ಆ ವ್ಯಕ್ತಿಗೆ ೫ ಲಕ್ಷ ರೂಪಾಯಿಗಳನ್ನು ನಷ್ಟ ಪರಿಹಾರ ನೀಡುವಂತೆ ಉಚ್ಚನ್ಯಾಯಾಲಯದ ಆದೇಶ
ಇಲ್ಲಿ ೫೬ ವರ್ಷದ ನಿಂಗರಾಜೂ ಎನ್. ವಕ್ತಿಗೆ ತಪ್ಪಾಗಿ ಬಂಧಿಸಿರುವ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಅವರಿಗೆ ನಷ್ಟ ಪರಿಹಾರವೆಂದು ೫ ಲಕ್ಷ ರೂಪಾಯಿಗಳನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ. ೨೦೧೧ ರಲ್ಲಿ ಅಪರಾಧ ದಾಖಲಿಸಿಲಾಗಿದ್ದ ರಾಜೂ ಎನ್.ಜಿ.ಎನ್. ಹೆಸರಿನ ವ್ಯಕ್ತಿಯು ಈ ವ್ಯಕ್ತಿಯಾಗಿರಲಿಲ್ಲ.