ಪತ್ನಿಯ ಹೆಸರಿಗೆ ಮನೆ ಖರೀದಿಸುವುದು ಬೇನಾಮಿ ವ್ಯವಹಾರವಲ್ಲ ! – ಕೊಲಕಾತಾ ಉಚ್ಚ ನ್ಯಾಯಾಲಯ

ಪತ್ನಿಯ ಹೆಸರಿನಲ್ಲಿ ಮನೆ ಖರೀದಿಸುವುದ್ದಕ್ಕೆ ಪತಿ ಹಣ ನೀಡಿರುವುದು ಸಾಬೀತಾದರೂ ಪತಿಯು ಈ ವ್ಯವಹಾರವನ್ನು ಪೂರ್ಣ ತನಗೆ ಲಾಭವಾಗಬೇಕು ಮತ್ತು ಒಬ್ಬನಿಗೆ ಮಾತ್ರ ಅದರ ಲಾಭ ದೊರೆಯಬೇಕು ಎಂಬುದಕ್ಕಾಗಿ ಮಾಡಿದ್ದಾನೆ, ಎಂಬುದು ಸಾಬೀತಾಗಬೇಕು.

ಉತ್ತರ ಪ್ರದೇಶದಲ್ಲಿ ಕುಖ್ಯಾತ ರೌಡಿ ಮುಕ್ತಾರ್ ಅನ್ಸಾರಿ ಇವನಿಗೆ ಜೀವಾವಧಿ ಶಿಕ್ಷೆ !

೧೯೯೧ ರಲ್ಲಿ ನಡೆದ ಕಾಂಗ್ರೆಸ್ ನ ನಾಯಕ ಅವಧೇಶ ರಾಯ ಇವರ ಕೊಲೆ ಪ್ರಕರಣ

ನಾನು ಸೇವಾನಿವೃತ್ತ ಆಗುವವರೆಗೆ ರಾಮ ಜನ್ಮ ಭೂಮಿ ವಿಷಯದ ವಿಚಾರಣೆ ತಪ್ಪಿಸಲು ನನ್ನ ಮೇಲೆ ಬಹಳ ಒತ್ತಡ ಇರುತ್ತಿತ್ತು ! – ನ್ಯಾಯಮೂರ್ತಿ ಸುಧೀರ ಅಗ್ರವಾಲ

ಅಲಹಾಬಾದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸುಧೀರ ಅಗ್ರವಾಲ ಇವರ ಆಘಾತಕಾರಿ ಮಾಹಿತಿ !

ಅತ್ಯಾಚಾರ ಪ್ರಕರಣಕ್ಕೂ ಜ್ಯೋತಿಷ್ಯಶಾಸ್ತ್ರಕ್ಕೂ ಹೇಗೆ ಸಂಬಂಧ ? – ಸರ್ವೋಚ್ಚ ನ್ಯಾಯಾಲಯ

ಜೂನ್ ೩ ರಂದು ಅಂದರೆ ಶನಿವಾರ, ಅಲಹಾಬಾದ್ ಉಚ್ಚ ನ್ಯಾಯಾಲಯದ ಒಂದು ಆದೇಶದ ವಿಚಾರಣೆಗೆ ಸುಪ್ರೀಂ ಕೋರ್ಟ್‌ನ ಖಂಡಪೀಠವು ತಡೆ ನೀಡಿದೆ. ಅತ್ಯಾಚಾರದ ಒಂದು ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಸಂತ್ರಸ್ತೆಗೆ ಮಂಗಳದೋಷವಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಆದೇಶಿಸಿತ್ತು.

ಮಣಿಪುರ ರಾಜ್ಯದಲ್ಲಿ ಹಿಂಸಾಚಾರದ ಕುರಿತು ಸಿಬಿಐ ಮತ್ತು ನ್ಯಾಯಾಂಗ ತನಿಖೆ ನಡೆಯಲಿದೆ ! – ಕೇಂದ್ರ ಗೃಹ ಸಚಿವ ಅಮಿತ್ ಶಾ

ಮಣಿಪುರ ರಾಜ್ಯದಲ್ಲಿನ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದ ಆಯೋಗವು ಹಿಂಸಾಚಾರದ ಕುರಿತು ತನಿಖೆ ನಡೆಸಲಿದೆ. ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ಕೇಂದ್ರೀಯ ತನಿಖಾ ನಡೆಸಲಿದೆ, ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು.

ಶವದ ಮೇಲೆ ಬಲಾತ್ಕಾರ ಮಾಡಿರುವವರ ಮೇಲೆ ಕಠಿಣ ಶಿಕ್ಷೆಯೊಂದಿಗೆ ಕಾನೂನನ್ನು ರೂಪಿಸಿ ! – ಕರ್ನಾಟಕ ಉಚ್ಚ ನ್ಯಾಯಾಲಯ

ಕಾನೂನಿನಲ್ಲಿರುವ ಕೊರತೆಗಳಿಂದ ಆರೋಪಿ ಬಲಾತ್ಕಾರದ ಅಪರಾಧದಿಂದ ಮುಕ್ತ !

ಮಣಿಪುರ ಹಿಂಸಾಚಾರ ಚರ್ಚಗಳ ರಕ್ತರಂಜಿತ ಸ್ವಾರ್ಥಕಾರಣ, ಅರ್ಥಕಾರಣ ಮತ್ತು ರಾಜಕಾರಣ

ಮಣಿಪುರದ ವೈಷ್ಣವ ಹಿಂದೂಗಳಾಗಿರುವ ಮೈತಿ ಸಮುದಾಯಕ್ಕೆ (ಶೇ. ೫೩ ಜನಸಂಖ್ಯೆ) ಪರಿಶಿಷ್ಟ ಪಂಗಡ ಅಂದರೆ ‘ಟ್ರೈಬಲ್ ಸ್ಟೇಟಸ್ ಸಿಗಬೇಕು ಎಂದು ಕಳೆದ ಎಷ್ಟೋ ವರ್ಷಗಳಿಂದ ರಾಜ್ಯದಲ್ಲಿ ಪ್ರತಿಭಟನೆಗಳು ಮತ್ತು ಕಾನೂನುರೀತ್ಯಾ ಚಳುವಳಿಗಳು ನಡೆಯುತ್ತಿದೆ.

೨೦೦೦ ರೂಪಾಯಿಗಳ ನೋಟು ಬದಲಾವಣೆ ಮಾಡಲು ಗುರುತಿನ ಚೀಟಿಯನ್ನು ಅನಿವಾರ್ಯಗೊಳಿಸಲು ಒತ್ತಾಯಿಸಿರುವ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ !

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನಿರ್ಣಯವನ್ನು ಸಮರ್ಥಿಸುತ್ತ ೨ ಸಾವಿರ ರೂಪಾಯಿಯನ್ನು ಚಲಾವಣೆಯಿಂದ ತೆಗೆಯುವುದು ನೋಟು ಬಂದಿ ಆಗಿರದೇ ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿದೆ ಎಂದು ನ್ಯಾಯಾಲಯಕ್ಕೆ ಹೇಳಿದೆ.

ಶ್ರೀಕೃಷ್ಣ ಜನ್ಮ ಭೂಮಿಯ ಪ್ರಕರಣ ಸೂಕ್ಷ್ಮ ! – ಅಲಹಾಬಾದ ಉಚ್ಚ ನ್ಯಾಯಾಲಯ

ಶ್ರೀಕೃಷ್ಣ ಜನ್ಮ ಭೂಮಿಯ ಪ್ರಕರಣಕ್ಕೆ ರಾಷ್ಟ್ರೀಯ ಮಹತ್ವವಿದೆ ಮತ್ತು ಅದು ಸೂಕ್ಷ್ಮವಾಗಿದೆ. ಇದರ ಪರಿಣಾಮ ಸಂಪೂರ್ಣ ದೇಶದ ಮೇಲೆ ಆಗುವುದು. ಆದ್ದರಿಂದ ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವುದು ಯೋಗ್ಯ, ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಹೇಳಿದೆ.