ಹಿಂದೂಗಳು ತಮ್ಮ ರಕ್ಷಣೆಗಾಗಿ ಭಿನ್ನಾಭಿಪ್ರಾಯಗಳನ್ನು ಮತ್ತು ವಿವಾದಗಳನ್ನು ಬದಿಗೊತ್ತಿ ಸಂಘಟಿತರಾಗಬೇಕು ! – ಪ.ಪೂ. ಸರಸಂಘಚಾಲಕ ಡಾ. ಮೋಹನ್‌ಜಿ ಭಾಗವತ

ಮ್ಮ ರಕ್ಷಣೆಗಾಗಿ ಹಿಂದೂ ಸಮಾಜಕ್ಕೆ ಭಾಷೆ, ಜಾತಿ ಮತ್ತು ಪ್ರದೇಶದ ಸಂದರ್ಭದಲ್ಲಿನ ಭಿನ್ನಾಭಿಪ್ರಾಯ ಮತ್ತು ವಿವಾದವನ್ನು ನಷ್ಟಗೊಳಿಸಿ ಸಂಘಟಿತರಾಗಬೇಕಾಗಿದೆ.

ಟೈ ಧರಿಸುವ ವೈದ್ಯರು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ ‘ಕೆಲವು ವೈದ್ಯರು ಆಂಗ್ಲ ಭಾಷೆಯಲ್ಲಿ ಆಯುರ್ವೇದ ಕಲಿಸುತ್ತಾರೆ; ಚಿಕಿತ್ಸಾಲಯದಲ್ಲಿ ಸಾತ್ತ್ವಿಕ ಉಡುಪಿನ ಬದಲು ಟೈ ಪ್ಯಾಂಟ್, ಶರ್ಟ್ ಧರಿಸುತ್ತಾರೆ. ಅವರನ್ನು ಅನುಕರಿಸಿ ಭವಿಷ್ಯದಲ್ಲಿ ದೇವಸ್ಥಾನಗಳ ಅರ್ಚಕರೂ ಪ್ಯಾಂಟ್ ಧರಿಸತೊಡಗಿದರೆ ಆಶ್ಚರ್ಯವಿಲ್ಲ ! ಇದನ್ನು ತಡೆಯಲು ಹಿಂದೂ ರಾಷ್ಟ್ರ ಆವಶ್ಯಕ. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಗುರುಕೃಪೆಯಿಂದ ಸದ್ಗುರು ಡಾ. ಮುಕುಲ ಗಾಡಗೀಳರು ಮಾಡುತ್ತಿರುವ ಸೇವೆಗಳ ವ್ಯಾಪ್ತಿ ಪ್ರಾಣಶಕ್ತಿವಹನ ಉಪಾಯಪದ್ಧತಿಗನುಸಾರ ಉಪಾಯವನ್ನು ಹುಡುಕುತ್ತಿರುವ ಸದ್ಗುರು ಡಾ. ಮುಕುಲ ಗಾಡಗೀಳ

ಶಿಬಿರದಲ್ಲಿ ಮಾರ್ಗದರ್ಶನವನ್ನು ಮಾಡಲಿರುವ ಯಾರಾದರೂ ವಕ್ತಾರರಿಗೆ ಶೀತ, ಜ್ವರ, ಕೆಮ್ಮು, ತಲೆ ಸುತ್ತುವುದು, ಹೊಟ್ಟೆ ತೊಳೆಸಿದಂತಾಗುವುದು ಇತ್ಯಾದಿಗಳಿಂದ ಉದ್ಭವಿಸಿದ ತೊಂದರೆಗಳನ್ನು ದೂರ ಮಾಡಲು ನಾನು ನಾಮಜಪವನ್ನು ಹೇಳುತ್ತೇನೆ.-(ಸದ್ಗುರು) ಡಾ. ಮುಕುಲ ಗಾಡಗೀಳ

ಹಿಂದೂ ರಾಷ್ಟ್ರ ದೂರ ಹೋಗಿಲ್ಲ, ಹಿಂದೂ ರಾಷ್ಟ್ರದ ನಿರ್ಮಾಣ ಪ್ರಾರಂಭವಾಗಿದೆ !

ಒಂದು ನಿತ್ಯದ ಪ್ರಶ್ನೆ ! ಹಿಂದೂ ರಾಷ್ಟ್ರದಲ್ಲಿ ಇನ್ನಿತರ ಪಂಥಗಳ, ಅಂದರೆ ಮುಸಲ್ಮಾನರು ಮತ್ತು ಕ್ರೈಸ್ತರು ಏನಾಗುವರು ?

ಹಿಂದೂ ರಾಷ್ಟ್ರದಲ್ಲಿ ಎಲ್ಲ ಕೆಲಸ-ಕಾರ್ಯಗಳೂ ಆದರ್ಶವಾಗಿರಲಿವೆ !

ಒಂದಾದರೂ ಸರಕಾರಿ ಇಲಾಖೆ ಭ್ರಷ್ಟಾಚಾರ ರಹಿತ, ಸತ್ಯನಿಷ್ಠ, ಸಮಯಕ್ಕೆ ಸರಿಯಾಗಿ ಕೆಲಸ ಕಾರ್ಯ ಪೂರ್ಣ ಮಾಡುವಂತಹದ್ದಾಗಿದೆಯೇ ?

ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಂದ ‘ಶ್ರೀ ಸತ್ಯದತ್ತ ಪೂಜೆ’ !

‘ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು, ಎಲ್ಲೆಡೆಯಲ್ಲಿನ ಸಾಧಕರಿಗೆ ಆಗುವ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳು ದೂರವಾಗಬೇಕು’, ಎಂದು ಭಗವಾನ ದತ್ತಾತ್ರೆಯನ ಚರಣಗಳಲ್ಲಿ ಪ್ರಾರ್ಥನೆ ಮಾಡಿದರು.

ಹಿಂದೂ ರಾಷ್ಟ್ರ ದೂರ ಹೋಗಿಲ್ಲ, ಹಿಂದೂ ರಾಷ್ಟ್ರದ ನಿರ್ಮಾಣ ಪ್ರಾರಂಭವಾಗಿದೆ !

‘ಯಾವುದೇ ಒಂದು ಪಕ್ಷ ಅಧಿಕಾರಕ್ಕೆ ಬಂದಾಗ ಹಿಂದೂ ರಾಷ್ಟ್ರ ಬರುವುದು’, ಎನ್ನುವ ನಿಲುವು ಯಾವತ್ತೂ ನಮ್ಮಲ್ಲಿ ಇರಲಿಲ್ಲ ಅಥವಾ ‘ರಾಜಕೀಯ ಮಾರ್ಗದಲ್ಲಿ ಅಧಿಕಾರವನ್ನು ಸ್ಥಾಪಿಸಿ ಹಿಂದೂ ರಾಷ್ಟ್ರ ಬರುವುದು’, ಎಂದು ನಾವು ಯಾವತ್ತೂ ಹೇಳಿಲ್ಲ

High Court Advocate: ಓವೈಸಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರೂ ನಾವು ಹಿಂದುತ್ವದ ಕಾರ್ಯ ಮಾಡುವೆವು ! – ನ್ಯಾಯವಾದಿ ಸಂಜೀವ್ ಪುನಾಳೆಕರ್, ಮುಂಬಯಿ ಹೈಕೋರ್ಟ್

ಓವೈಸಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರೂ ನಾವು ಹಿಂದುತ್ವಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಮುಂಬಯಿ ಹೈಕೋರ್ಟ್‌ನ ನ್ಯಾಯವಾದಿ ಸಂಜೀವ್ ಪುನಾಳೆಕರ್ ಹೇಳಿದ್ದಾರೆ.

ಸಂತರು ಮತ್ತು ಮಹರ್ಷಿಗಳು ಮಾಡುತ್ತಿರುವ ಆಧ್ಯಾತ್ಮಿಕ ಸ್ತರದ ಸಹಾಯದಿಂದಲೇ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯ ! – ಪರಾತ್ಪರ ಗುರು ಡಾ. ಆಠವಲೆ

ಸಂತರ ಕಾರ್ಯಕ್ಕೆ ಹೋಲಿಸಿದರೆ ಕಾರ್ಯಕರ್ತರಿಂದಾಗುವ ಹಿಂದುತ್ವದ ಕಾರ್ಯ, ಚಿಕ್ಕ ಮಕ್ಕಳ ಒಂದು ಆಟದಂತಿದೆ. ಈ ಕಾರ್ಯದ ಮಾಧ್ಯಮದಿಂದ ಸಾಧನೆಯನ್ನು ಮಾಡಿ ಕಾರ್ಯಕರ್ತರು ತಮ್ಮ ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳಬೇಕು.

ಭಾರತದಲ್ಲಿ ಹಿಂದೂ ರಾಷ್ಟ್ರ ಏಕೆ ಬೇಕು, ಎಂದು ಪ್ರಶ್ನಿಸುವವರಿಗೆ ಉತ್ತರ ಸಿಕ್ಕಿರಬಹುದು ! – ಸಾಂಸದೆ ಕಂಗನಾ ರಾಣಾವತ

ಭಾಜಪದ ಸಾಂಸದೆ ಕಂಗನಾ ರಾಣಾವತ ಇವರು ‘ಎಕ್ಸ್’ನಲ್ಲಿ ಪೋಸ್ಟ್ ಪ್ರಸಾರ ಮಾಡುತ್ತಾ ಬಾಂಗ್ಲಾದೇಶದಲ್ಲಿನ ರಾಜಕೀಯ ಪರಿಸ್ಥಿತಿಯ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದರು.