ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪವನ್ನು ಪೂರ್ಣಗೊಳಿಸಲೆಂದೇ ನಮ್ಮ ಜನ್ಮವಾಗಿದೆ !

ತೆಲಂಗಾಣದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾಸಿಂಹರಿಂದ ‘ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ಘೋಷ !

ಸಾಧಕನಲ್ಲಿದ್ದ ‘ಒತ್ತಡ ಮಾಡಿಕೊಳ್ಳುವುದು, ಎಂಬ ದೋಷ ದೂರವಾಗಿ ಅವನ ಸಾಧನೆ ಯೋಗ್ಯ ರೀತಿಯಲ್ಲಾಗಲು ಸತತ ಪ್ರಯತ್ನಿಸುವ ಪರಾತ್ಪರ ಗುರು ಡಾ. ಆಠವಲೆ !

ಪ.ಪೂ. ಗುರುದೇವರು ಯಾವಾಗ ಸಾಧಕರಿಗೆ ಮಾರ್ಗದರ್ಶನ ಮಾಡುತ್ತಾರೆಯೋ, ಆಗ ಆವರಣ ಅಥವಾ ನಮ್ಮ ಅಲ್ಪಬುದ್ಧಿಯಿಂದ ನಮಗೆ ಅವರು ಹೇಳಿದ್ದು ತಿಳಿಯುವುದಿಲ್ಲ; ಆದರೆ ಅದಕ್ಕನುಸಾರ ಪ್ರಯತ್ನಿಸಿದಾಗ ಕೆಲವು ಕಾಲಾವಧಿಯ ನಂತರ ಆ ವಾಕ್ಯಗಳ ಅನುಭವದಿಂದ ಅವುಗಳ ಭಾವಾರ್ಥ ತಿಳಿಯುತ್ತದೆ.

ತಂಗಳನ್ನ ಸೇವಿಸುವುದನ್ನು ಏಕೆ ಮತ್ತು ಹೇಗೆ ತಪ್ಪಿಸಬೇಕು ?

ತಂಗಳನ್ನ ಅನ್ನ ತಿಂದರೆ ಅಜೀರ್ಣ, ಆಮ್ಲಪಿತ್ತ, ಹೊಟ್ಟೆ ಉಬ್ಬುವುದು, ವಾಯು ಆಗುವುದು, ಮಲಬದ್ಧತೆ, ನಿರುತ್ಸಾಹ ಮುಂತಾದ ಅನೇಕ ರೋಗಗಳಾಗುತ್ತವೆ.

ಹಿಂದೂ ರಾಷ್ಟ್ರ ಅಧಿವೇಶನವು ಯಾವಾಗಲೂ ‘ದೇವಾಲಯ ಮುಕ್ತಿ ಮತ್ತು ದೇವಾಲಯ ರಕ್ಷಣೆಯ ನಿಲುವಿಗೆ ಬದ್ಧವಾಗಿದೆ. – ಶ್ರೀ. ಸುನೀಲ ಘನವಟ

ಹಿಂದೂ ರಾಷ್ಟ್ರ ಅಧಿವೇಶನವು ಯಾವಾಗಲೂ ‘ದೇವಾಲಯ ಮುಕ್ತಿ ಮತ್ತು ದೇವಾಲಯ ರಕ್ಷಣೆಯ ನಿಲುವಿಗೆ ಬದ್ಧವಾಗಿದೆ. ಈ ಅಧಿವೇಶನದಿಂದ ಅನೇಕ ದೇವಾಲಯ ಚಳುವಳಿಗಳು ಆರಂಭಗೊಂಡಿತು.

ಕಾಶಿಯ ನಂತರ ಮಥುರಾ ಮತ್ತು ಕಿಷ್ಕಿಂಧೆ ಮುಕ್ತಿಗಾಗಿ ಹೋರಾಟ ನಡೆಸುವೆವು ! – ನ್ಯಾಯವಾದಿ ವಿಷ್ಣು ಜೈನ್

ದೇಶಾದ್ಯಂತ ವಿವಿಧ ರಾಜ್ಯ ಸರಕಾರಗಳು ದೇವಾಲಯಕ್ಕೆ ಸಂಬಂಧಿಸಿದಂತೆ ಮಾಡಿರುವ ಎಲ್ಲಾ ಕಾನೂನುಗಳು ಸಂವಿಧಾನದ ೧೯, ೨೧, ೨೫, ೨೬ ಮತ್ತು ೨೭ ರ ಉಲ್ಲಂಘನೆಯಾಗಿದೆ.

‘ಧರ್ಮಕ್ಕಾಗಿ ಕಾರ್ಯವನ್ನು ಮಾಡುವುದು ಆವಶ್ಯಕವಾಗಿದೆ, ಇಷ್ಟೂ ತಿಳಿಯದ ತಥಾಕಥಿತ ಹಿಂದೂ ಧರ್ಮಾಭಿಮಾನಿಗಳು !

‘ರಾಜಕೀಯ ಮಾಧ್ಯಮದಿಂದ ಹಿಂದೂ ರಾಷ್ಟ್ರ ಬರುವುದು, ‘ಘರವಾಪಸಿ ಮಾಡಿದರೆ, ಮಾತ್ರ ಹಿಂದೂ ರಾಷ್ಟ್ರ ಬರಬಹುದು, ‘ಕೇವಲ ನಾಮಜಪವನ್ನು ಮಾಡಿದರೆ ಸಾಕು, ಹಿಂದೂ ರಾಷ್ಟ್ರ ಬರುತ್ತದೆ, ಎಂದೂ ಕೆಲವರ ಹೇಳಿಕೆ ಇರುತ್ತದೆ.

ನಕ್ಸಲವಾದಿಗಳೇ ಸಾಮ್ಯವಾದಿಗಳು ಮತ್ತು ಸಾಮ್ಯವಾದಿಗಳೇ ನಕ್ಸಲವಾದಿಗಳು ಎಂಬುದನ್ನು ಹೇಳದಿರುವುದೇ, ವೈಚಾರಿಕ ಭಯೋತ್ಪಾದನೆ !- ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್

ತಥಾಕಥಿತ ಬುದ್ಧಿಜೀವಿಗಳು ನಮಗೆ ಏನನ್ನು ತೋರಿಸುತ್ತಾರೋ ನಾವು, ಅದನ್ನು ಮಾತ್ರ ನೋಡುತ್ತೇವೆ. ಸಾಮ್ಯವಾದಿಗಳು ಭಾರತದಲ್ಲಿ ನಡೆಸಿರುವ ೧೪ ಸಾವಿರ ಹತ್ಯೆಗಿಂತ ೪ ನಾಸ್ತಿಕರ ಹತ್ಯೆ ನಮಗೆ ದೊಡ್ಡದೆನಿಸುತ್ತದೆ.

ರಾಮಾಯಣದ ‘ನರೇಟಿವ್

ಓಮ್ ರಾವುತ್ ನಿರ್ದೇಶನದ ಹಾಗೂ ಸಂವಾದ ಲೇಖಕ ಮನೋಜ ಮುಂತಶೀರ್ ಶುಕ್ಲಾ ಇವರ ‘ಆದಿಪುರುಷ ಈ ವಿ.ಎಫ್.ಎಕ್ಸ್. (ದೃಶ್ಯಪ್ರಭಾವ) ತಂತ್ರಜ್ಞಾನ ಯುಕ್ತ ರಾಮಾಯಣವನ್ನು ಆಧರಿಸಿದ ಚಲನಚಿತ್ರವು ಹಿಂದೂಗಳ ಟೀಕೆಗೆ ಗುರಿಯಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಖರೀದಿಸಿದ ಖಾದ್ಯಪದಾರ್ಥಕ್ಕಿಂತ ಮನೆಯಲ್ಲಿ ತಯಾರಿಸಿದ ಪೌಷ್ಠಿಕ ಖಾದ್ಯಪದಾರ್ಥ ಸೇವಿಸಿ

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ದೇವಸ್ಥಾನಗಳಲ್ಲಿ ಕಳ್ಳತನ ಮಾಡುವವರನ್ನು ಗುರುತಿಸಿ !

ಮುರಾದಾಬಾದ (ಉತ್ತರಪ್ರದೇಶ) ದಲ್ಲಿ ೨ ದೇವಸ್ಥಾನ ಗಳಲ್ಲಿನ ಕಳವು ಪ್ರಕರಣದಲ್ಲಿ ನಯಿಮ್ ಎಂಬ ಕಳ್ಳನನ್ನು ಬಂಧಿಸಲಾಗಿದೆ. ಅವನ ವಿರುದ್ಧ ಈ ಹಿಂದೆಯೇ ೫ ಅಪರಾಧಗಳು ದಾಖಲಾಗಿವೆ.