ಫಲ-ಜ್ಯೋತಿಷ್ಯಶಾಸ್ತ್ರದ ಘಟಕಗಳು : ಗ್ರಹ, ರಾಶಿ ಮತ್ತು ಜಾತಕದಲ್ಲಿನ ಸ್ಥಾನಗಳು

‘ಫಲ-ಜ್ಯೋತಿಷ್ಯಶಾಸ್ತ್ರವು ಗ್ರಹಗಳು, ರಾಶಿ ಮತ್ತು ಕುಂಡಲಿಯಲ್ಲಿನ ಸ್ಥಾನ ಈ ೩ ಮೂಲಭೂತ ಘಟಕಗಳ ಮೇಲಾಧಾರಿತವಾಗಿದೆ. ಈ ೩ ಘಟಕಗಳಿಂದ ಭವಿಷ್ಯದ ಬಗ್ಗೆ ಸಲಹೆಯನ್ನು ಕೊಡಲು ಸಾಧ್ಯವಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಸೌ ಸುನಾರ ಕೀ ಎಕ ಲೋಹಾರ ಕೀ, ಎಂದು ಹಿಂದಿಯಲ್ಲಿ ಗಾದೆ ಮಾತಿದೆ. ಇದರ ಅರ್ಥ, ‘ಅಕ್ಕಸಾಲಿಗನ ೧೦೦ ಏಟಿನಲ್ಲಿ ಆಗುವ ಕೆಲಸ, ಕಮ್ಮಾರನ ಒಂದು ಏಟಿನಲ್ಲಿ ಆಗುತ್ತದೆ. ಸನಾತನ ಪ್ರಭಾತ ನಿಯತಕಾಲಿಕೆಯ ಸಂದರ್ಭದಲ್ಲಿಯೂ ಅದೇ ಸಂಭವಿಸುತ್ತದೆ.

ನೂತನ ಸಂಸದ ಭವನದ ಉದ್ಘಾಟನೆಗೆ ತಮಿಳುನಾಡಿನಿಂದ ಬಂದ ವಿವಿಧ ಅಧಿನಮ್‌ಗಳ (ಮಠಗಳ) ಸ್ವಾಮೀಜಿಯವರಿಂದ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕ್ಕೆ ಶುಭಾಶೀರ್ವಾದ !

೧ ಸಾವಿರದ ೩೦೦ ವರ್ಷಗಳಿಗಿಂತ ಹೆಚ್ಚು ಪ್ರಾಚೀನವಾದ ಮದುರೈ ಮಧೀನಮ್‌ನ ೨೯೩ ನೇ ಮಠಾಧಿಪತಿಗಳಾದ ಶ್ರೀ ಲಾ ಶ್ರೀ ಹರಿಹರ ಜ್ಞಾನ ಸಂಬಂಧ ದೆಸಿಕ ಸ್ವಾಮಿ ಇವರು ಸಮಿತಿಯ ಕಾರ್ಯಕ್ಕೆ ಆಶೀರ್ವಾದ ನೀಡಿದರು.

‘ಹಿಂದೂಫೋಬಿಯಾದ (ಹಿಂದೂದ್ವೇಷದ) ಭಯಾನಕ ಸ್ಥಿತಿ !

ಜಗತ್ತಿನಲ್ಲಿ ವಿವಿಧ ಸ್ಥಳಗಳಿಂದ ಕೇಳಿಬರುವ ‘ಹಿಂದೂಫೋಬಿಯಾ ಅಂದರೆ ಹಿಂದೂದ್ವೇಷ ಮತ್ತು ಹಿಂಸಾಚಾರದ ಹೆಚ್ಚುತ್ತಿರುವ ಘಟನೆಗಳು ಅತ್ಯಂತ ಗಂಭೀರ ಮತ್ತು ಚಿಂತೆಯ ವಿಷಯವಾಗಿವೆ. ಅನೇಕ ದೇಶಗಳಲ್ಲಿ ಹಿಂದೂ ವ್ಯಕ್ತಿಗಳು, ಹಿಂದೂ ಪ್ರತೀಕಗಳು, ದೇವಸ್ಥಾನ ಇತ್ಯಾದಿಗಳ ಮೇಲಾಗುವ ಆಕ್ರಮಣಗಳು ನಿತ್ಯದ ವಿಷಯಗಳೇ ಆಗಿವೆ.

ಅಧ್ಯಾತ್ಮದ ಬರಹಗಳಿರುವ ಅಥವಾ ಲೇಖನವಿರುವ ದಿನಪತ್ರಿಕೆಗಳು ಇದ್ದಲ್ಲಿ ಅವುಗಳನ್ನು ದಯವಿಟ್ಟು ಸನಾತನಕ್ಕೆ ಕಳುಹಿಸಿರಿ !

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ಮನವಿ !

ಸತ್ಯವನ್ನು ಮರೆಮಾಚಲು ಪ್ರಯತ್ನಿಸುವ ಮತಾಂಧರು !

ಅಜಮೇರ-೯೨ ಚಲನಚಿತ್ರದಲ್ಲಿ ೧೯೯೨ ರಲ್ಲಿ ಅಜಮೇರದ ಮಹಾವಿದ್ಯಾಲಯದ ಹಿಂದೂ ವಿದ್ಯಾರ್ಥಿನಿಯರನ್ನು ಮೋಸಗೊಳಿಸಿ ಅವರ ಲೈಂಗಿಕ ಶೋಷಣೆ ಮಾಡಿರುವ ಪ್ರಸಂಗಗಳನ್ನು ತೋರಿಸಲಾಗಿದೆ.

ನಮ್ಮನ್ನು ನಾವೇ ಉದ್ಧರಿಸಿಕೊಳ್ಳಬೇಕು ಪೂ. ಅನಂತ ಆಠವಲೆ

ನಮ್ಮ ಸ್ಥಿತಿಯೂ ಸಹ ಹಾಗೇ ಇದೆ. ಯಾವುದೇ ಗುರು ಅಥವಾ ಈಶ್ವರ ಬಂದು ನಮ್ಮಿಂದಾದ ತಪ್ಪುಗಳನ್ನು, ಪಾಪಗಳ ಪರಿಣಾಮವನ್ನು ನಾಶ ಮಾಡುವುದಿಲ್ಲ, ನಮ್ಮ ಸ್ವಭಾವವನ್ನು ಸುಧಾರಿಸುವುದಿಲ್ಲ. ನಾವು ಭಾಗ್ಯಶಾಲಿಗಳಾಗಿದ್ದೇವೆ, ನಮಗೆ ಗ್ರಂಥಗಳಿಂದ, ಗುರುಗಳಿಂದ ಮಾರ್ಗದರ್ಶನ ಸಿಗುತ್ತಿದೆ.

ರೈಲು ಅಪಘಾತಗಳ ನಿಯಂತ್ರಣ ಯಾವಾಗ ?

ಕೆಲವು ದಿನಗಳ ಹಿಂದೆ ದೇಶವನ್ನು ನಡುಗಿಸುವ ಬಾಲಾಸೊರ ರೈಲು ದುರಂತ ಘಟಿಸಿತು. ಈ ದುರಂತದಲ್ಲಿ ಇದುವರೆಗೆ ೨೮೮ ಜನರು ಸಾವನ್ನಪ್ಪಿದ್ದಾರೆ ಹಾಗೂ ೧ ಸಾವಿರಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಬ್ರಹ್ಮೋತ್ಸವರೂಪಿ ೮೧ ನೇ ಜನ್ಮೋತ್ಸವದ ಸೂಕ್ಷ್ಮ ಪರೀಕ್ಷಣೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದಂದು ಅವರಲ್ಲಿನ ಪರಮೇಶ್ವರೀ ತತ್ತ್ವ, ಅಂದರೆ ಬ್ರಹ್ಮತತ್ತ್ವವು ಪ್ರಕಟವಾದುದರಿಂದ ಅವರು ಪರಬ್ರಹ್ಮ ಸ್ವರೂಪರಾದರು.

ಕೇರಳದ ಸಾಮ್ಯವಾದಿ ಸರಕಾರದ ಮುಸಲ್ಮಾನ ಓಲೈಕೆಯ ನಿರ್ಣಯಕ್ಕೆ ಉಚ್ಚ ನ್ಯಾಯಾಲಯದಲ್ಲಿ ಸವಾಲು !

ಸರಕಾರಿ ಆಡಳಿತಾತ್ಮಕ ಸೇವೆಗೆ ಸೇರಲು ಇಚ್ಛಿಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೇರಳದ ಸಾಮ್ಯವಾದಿ ಸರಕಾರವು ತರಬೇತಿ ಕೇಂದ್ರವನ್ನು ಆರಂಭಿಸಿದೆ. ಇದರ ಪ್ರವೇಶ ಪ್ರಕ್ರಿಯೆಯಲ್ಲಿ ಮತ್ತು ಶೈಕ್ಷಣಿಕ ಶುಲ್ಕದಲ್ಲಿ ಕೇರಳ ಸರಕಾರವು ಮುಸಲ್ಮಾನರಿಗೆ ಮತ್ತು ಹಿಂದುಳಿದ ವರ್ಗದವರಿಗಾಗಿ ಮೀಸಲಾತಿಯನ್ನು ಇಟ್ಟಿದೆ.