ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಬಗ್ಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಮಾಡಿದ ಗುಣ ವರ್ಣನೆ !
ದೇವಿಯಂತೆ ಅತ್ಯಂತ ತೇಜಸ್ವಿ ಕಾಂತಿ ಹೊಂದಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಮುಗುಳ್ನಗೆ ಸಾಧಕರಿಗೆ ಆಧಾರ ನೀಡುತ್ತದೆ. ಅವರ ನಿರ್ಮಲ ನಗು, ಎಂದರೆ ಸಾಧಕರ ಮೇಲೆ ಸುರಿಸುವ ಆನಂದದ ಚಿಲುಮೆಯೇ ಆಗಿದೆ !