Sara Ali Khan Temple Visit : ನಟಿ ಸಾರಾ ಅಲಿ ಖಾನ್ ದೇವಸ್ಥಾನ ದರ್ಶನಕ್ಕೆ ಹೋಗಿದ್ದರಿಂದ ಮುಸ್ಲಿಮರು ಕೆಂಡಾಮಂಡಲ !
ಹಿಂದೂಗಳು ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಏನಾದರೂ ಮಾಡಿದರೆ ಸೂಕ್ತವೆಂದು ಪರಿಗಣಿಸುವ ಧಾರ್ಮಿಕ ಮತಾಂಧರು, ಮುಸ್ಲಿಂ ನಟಿಯೊಬ್ಬಳು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಏನಾದರೂ ಮಾಡಿದರೆ ವಿರೋಧಿಸುತ್ತಾರೆ. ಈ ‘ಸರ್ವಧರ್ಮ ಸಮಭಾವ’ ಹೇಗೆ ಆಗಬಹುದು ?