ಮಹಾ ಕುಂಭ ಮೇಳದ ಬಗ್ಗೆ ಪಾಕಿಸ್ತಾನ ಸೇರಿದಂತೆ ಇಸ್ಲಾಮಿಕ್ ದೇಶಗಳಲ್ಲಿ ಹೆಚ್ಚಿದ ಕುತೂಹಲ !
ಪಾಕಿಸ್ತಾನದಲ್ಲಿ ಕಳೆದ ಕೆಲವು ದಿನಗಳಿಂದ ಮಹಾಕುಂಭಕ್ಕೆ ಸಂಬಂಧಿಸಿದ ಮಾಹಿತಿಯನ್ನು ಗೂಗಲ್ನಲ್ಲಿ ವ್ಯಾಪಕವಾಗಿ ಹುಡುಕಲಾಗುತ್ತಿದೆ ಎಂದು ಬೆಳಕಿಗೆ ಬಂದಿದೆ.
ಪಾಕಿಸ್ತಾನದಲ್ಲಿ ಕಳೆದ ಕೆಲವು ದಿನಗಳಿಂದ ಮಹಾಕುಂಭಕ್ಕೆ ಸಂಬಂಧಿಸಿದ ಮಾಹಿತಿಯನ್ನು ಗೂಗಲ್ನಲ್ಲಿ ವ್ಯಾಪಕವಾಗಿ ಹುಡುಕಲಾಗುತ್ತಿದೆ ಎಂದು ಬೆಳಕಿಗೆ ಬಂದಿದೆ.
ಪ್ರಯಾಗರಾಜದಲ್ಲಿ ನಡೆಯುವ ಕುಂಭಮೇಳದಲ್ಲಿ ಸನಾತನ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಆಧಾರವನ್ನು ವಿವರಿಸುವ ‘ಸನಾತನ ಸಂಸ್ಕೃತಿ ಪ್ರದರ್ಶನ’ವನ್ನು ಆಯೋಜಿಸಲಾಗಿದೆ.
ರಡಾರ್ ಆಧರಿತ ಡ್ರೋನ್ 15 ಕಿ.ಮೀ ವರೆಗೆ ಅಕ್ರಮ ಡ್ರೋನ್ಅನ್ನು ಪತ್ತೆ ಮಾಡಿ 3 ಕಿ.ಮೀ. ವರೆಗಿನ ಸುತ್ತಮುತ್ತಲಿನ ಡ್ರೋನ್ಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಪ್ರಯಾಗರಾಜ್ನ ವಿವಿಧ ಕಾಲೇಜುಗಳ ಒಂದೂವರೆ ಸಾವಿರ ವಿದ್ಯಾರ್ಥಿಗಳು ಕುಂಭ ಕ್ಷೇತ್ರದಲ್ಲಿ ಸಂಚಾರ ನಿಯಂತ್ರಿಸಲು ಕಾರ್ಯ ನಿರ್ವಹಿಸುತ್ತಿದೆ.
ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಬಂದಿದ್ದ 10 ಸಾವಿರಕ್ಕೂ ಹೆಚ್ಚು ನಾಗರಿಕರು ಬೆಳಗಿನ ಕೊರೆಯುವ ಚಳಿಯನ್ನು ಸಹಿಸಲಾರದೆ ಪರದಾಡಿದರು. ಈ ಪೈಕಿ 132 ರೋಗಿಗಳನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ.
10 ದೇಶಗಳ 21 ಸದಸ್ಯರ ಅಂತಾರಾಷ್ಟ್ರೀಯ ನಿಯೋಗವು ಮಹಾ ಕುಂಭ ಮೇಳಕ್ಕೆ ಭೇಟಿ ನೀಡಿ ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲಿದೆ.
ದೀಕ್ಷೆ ಪಡೆದ 61 ವರ್ಷದ ಕಮಲಾ ತನ್ನ ಕುತ್ತಿಗೆಗೆ ರುದ್ರಾಕ್ಷಿ ಮಣಿಗಳ ಜಪಮಾಲೆಯನ್ನು ಧರಿಸಿ ಅದನ್ನು ತನ್ನ ಜೀವನದುದ್ದಕ್ಕೂ ಧರಿಸಲು ನಿರ್ಧರಿಸಿದರು.
ಮೊದಲ ಅಮೃತ ಸ್ನಾನದಲ್ಲಿ 1.5 ಕೋಟಿ ಜನರು ಹಾಗೂ ಜನವರಿ 14 ರಂದು 3.5 ಕೋಟಿ ಭಕ್ತರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದರು.
ವಶಪಡಿಸಿಕೊಂಡ ಪ್ರದೇಶವನ್ನು ಹಿಂತಿರುಗಿಸದಿದ್ದರೆ, ಇಂದು ಭಯೋತ್ಪಾದಕರ ನುಸುಳುವಿಕೆ ಇರುತ್ತಿರಲಿಲ್ಲ !
ಬೆಂಕಿಯ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.