‘ಪಿಕೆ’ ಚಲನ ಚಿತ್ರ ಧರ್ಮ ವಿರೋಧಿ ಆಗಿರಲಿಲ್ಲವಂತೆ!’- ನಟ ಅಮೀರ್ ಖಾನ್ ಹೇಳಿಕೆ
‘ಪಿಕೆ’ ಚಲನ ಚಿತ್ರದಲ್ಲಿ ಕಾಣಿಕೆ ಪೆಟ್ಟಿಗೆಯ ಹಣಕ್ಕಾಗಿ ದುರಾಸೆ ಇರುವ ಪೂಜಾರಿ, ಶಿವನ ವೇಷದಲ್ಲಿ ಹೆದರಿ ಓಡುವ ನಟ, ಕಲ್ಲಿಗೆ ಸಿಂಧೂರ ಬಳಿದು ಜನರನ್ನು ಸುಲಿಗೆ ಮಾಡುವ ಅಥವಾ ಹಿಂದೂ ಧರ್ಮದ ಸಂತರು ಕಪಟಿಗಳು ಎಂದು ತೋರಿಸುವ ಪ್ರಸಂಗ ಈ ಎಲ್ಲ ದೃಶ್ಯಗಳು ಹಿಂದೂ ಧರ್ಮಕ್ಕೆ ಅಪಖ್ಯಾತಿ ತರುವ ರೀತಿಯಲ್ಲಿ ಚಿತ್ರೀಕರಿಸಲ್ಪಟ್ಟಿದ್ದವು.