Hindu Killed in Beef Meat Issue : ಗೋಮಾಂಸ ಬೇಯಿಸುವುದನ್ನು ವಿರೋಧಿಸಿದ ಹಿಂದೂ ವೃದ್ಧ; ಮುಸ್ಲಿಂ ಕುಟುಂಬದಿಂದ ಕೊಲೆ !
ಗೋಮಾಂಸ ಬೇಯಿಸುವಾಗ ಬರುವ ವಾಸನೆಯಿಂದ ತೊಂದರೆ ಅನುಭವಿಸುತ್ತಿದ್ದ 79 ವರ್ಷದ ಹರಬಂಸ ಲಾಲ್ ಇವರು ವಿರೋಧ ವ್ಯಕ್ತಪಡಿಸಿದರು. ಆದ್ದರಿಂದ ಪಕ್ಕದ ಮುಸ್ಲಿಂ ಕುಟುಂಬವು ಅವರನ್ನು ಥಳಿಸಿದ್ದರಿಂದ ಅವರು ಸಾವನ್ನಪ್ಪಿದ ಘಟನೆ ಇಲ್ಲಿನ ನೀಲಕಂಠ ಕಾಲೋನಿಯಲ್ಲಿ ನಡೆದಿದೆ.