ಶತ್ರುಗಳ ಜಲಾಂತರ್ಗಾಮಿ ನೌಕೆಗಳನ್ನು ಪತ್ತೆ ಹಚ್ಚಲು ಅಮೇರಿಕಾದಿಂದ ‘ಸೋನೊಬಾಯ್’ ಉಪಕರಣಗಳನ್ನು ಖರೀದಿಸಲಿರುವ ಭಾರತ !

ಅಮೇರಿಕಾವು ಭಾರತಕ್ಕೆ ‘ಸೋನೊಬಾಯ್’ ಉಪಕರಣಗಳನ್ನು ಮಾರಾಟ ಮಾಡಲು ಅನುಮೋದನೆ ನೀಡಿದೆ. ‘ಸೋನೊಬಾಯ್’ ಜಲಾಂತರ್ಗಾಮಿ ವಿರೋಧಿ (ಆಂಟೀ ಸಬ್ ಮೆರಿನ್) ಉಪಕರಣವಾಗಿದೆ.

ಪಾಕಿಸ್ತಾನದ 23 ಪಂಜಾಬಿ ಮುಸಲ್ಮಾನರನ್ನು ಹತ್ಯೆ ಮಾಡಿದ ‘ಬಲೂಚ್ ಲಿಬರೇಶನ್ ಆರ್ಮಿ’

ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ‘ಬಲೂಚ್ ವಿಮೋಚನಾ ಸೇನೆಯ’ (ಬಿ.ಎಲ್‌.ಎ.) ಸಶಸ್ತ್ರ ಸದಸ್ಯರು ತಮ್ಮ ನಾಯಕ ನವಾಬ್ ಬುಗ್ತಿ ಅವರ ಪುಣ್ಯತಿಥಿಯ ನಿಮಿತ್ತ 23 ಪಂಜಾಬಿ ಮುಸಲ್ಮಾನರನ್ನು ಟ್ರಕ್‌ ಮತ್ತು ಬಸ್‌ಗಳಿಂದ ಹೊರಗೆಳೆದು ಹತ್ಯೆ ಮಾಡಿದ್ದಾರೆ.

ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಅರಗ ಜ್ಞಾನೇಂದ್ರ

ನೀವು ಟಿಪ್ಪು ಸುಲ್ತಾನಿನ ಜಯಂತಿ ಆಚರಿಸಿ, ನಾವು ವರಮಹಾಲಕ್ಷ್ಮಿ ಹಬ್ಬ ಆಚರಿಸುತ್ತೇವೆ. ನೀವು ವರಮಹಾಲಕ್ಷ್ಮಿ ಹಬ್ಬ ಆಚರಿಸಿ ತೋರಿಸಿ, ಆದರೆ ಅದು ನೀವು ಎಂದಿಗೂ ಮಾಡುವುದಿಲ್ಲ

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಭಾಗ್ಯನಗರ (ತೆಲಂಗಾಣ) ದಲ್ಲಿ ಹಿಂದೂ ಜನಾಕ್ರೋಶ ಸಭೆ !

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿವೆ. ಆದ್ದರಿಂದ ಹಿಂದೂ ಸಮುದಾಯದಲ್ಲಿ ಅಸಂತೋಷದ ವಾತಾವರಣ ನಿರ್ಮಾಣವಾಗಿದೆ.

ಭಿಲವಾಡಾ(ರಾಜಸ್ಥಾನ): ದೇವಸ್ಥಾನದ ಹೊರಗೆ ಹಸುವಿನ ಬಾಲವನ್ನು ಎಸೆದ ಕಿಡಿಗೇಡಿಗಳು

ರಾಜಸ್ಥಾನದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಕೃತ್ಯ ಮಾಡುವ ಧೈರ್ಯ ಜಿಹಾದಿಗಳಿಗೆ ಹೇಗೆ ಬರುತ್ತದೆ ? ಪೊಲೀಸರು ಈ ಕಿಡಿಗೇಡಿಗಳನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರಯತ್ನಿಸಬೇಕು !

ನಟ ಸಿದ್ದಕೀ ಬಲತ್ಕಾರ ಮಾಡಿದ್ದ ಮತ್ತು ನಟ ರಿಯಾಜ್ ಖಾನ್ ಅಶ್ಲೀಲ ಪ್ರಶ್ನೆ ಕೇಳಿದ್ದ ! – ನಟಿ ರೇವತಿ ಸಂಪತ್ ಆರೋಪ

ಮತಾಂಧರು ಎಷ್ಟೇ ದೊಡ್ಡವರಾದರೂ, ಅವರ ಮೂಲ ಕಾಮುಕ ಪ್ರವೃತ್ತಿ ಹೋಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಿ. ಬೇರೆ ಸಮಯದಲ್ಲಿ ಶರಿಯಾ ಕಾನೂನಿನ ಗುಣಗಾನ ಮಾಡುವ ಮುಸಲ್ಮಾನ ನಾಯಕರು ಈಗ ಈ ನಟನಿಗೆ ಶರಿಯಾ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಲು ಒತ್ತಾಯಿಸುವರೆ?

ಜಾರಖಂಡ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಒಡಿಶಾ ರಾಜ್ಯಗಳಲ್ಲಿ ದ್ವಿಗುಣಗೊಂಡ ಚರ್ಚಗಳ ಸಂಖ್ಯೆ

ಕೇಂದ್ರ ಸರಕಾರವು ಆದಷ್ಟು ಬೇಗನೆ ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸಬೇಕು ಮತ್ತು ಈ ಹಿಂದೂಗಳನ್ನು ಹಾಗೂ ಆದಿವಾಸಿಗಳ ರಕ್ಷಣೆ ಮಾಡಬೇಕು, ಇಲ್ಲದಿದ್ದರೆ ಈ ರಾಜ್ಯಗಳಲ್ಲಿ ಹಿಂದೂಗಳು ಹೆಸರಿಗೂ ಸಹ ಉಳಿಯುವುದಿಲ್ಲ.

ರಷ್ಯಾದ 38 ಅಂತಸ್ತಿನ ಕಟ್ಟಡದ ಮೇಲೆ ಉಕ್ರೇನ್ ಡ್ರೋನ್ ಡಿಕ್ಕಿ; ಇಬ್ಬರಿಗೆ ಗಾಯ

ರಶಿಯಾ ಆಗಸ್ಟ 26 ರಂದು ಬೆಳಿಗ್ಗೆ ಕೀವ್ ಮತ್ತು ಉಕ್ರೇನ್ ನ ಇತರೆ ನಗರಗಳ ಮೇಲೆ ದಾಳಿ ನಡೆಸಿದೆ. ರಶಿಯಾದ ಸೇನೆಯು ಕೀವ್ ಮೇಲೆ ದೊಡ್ಡ ಪ್ರಮಾಣದಲ್ಲಿ ಕ್ಷಿಪಣಿ ಅಸ್ತ್ರಗಳನ್ನು ಹಾರಿಸಿದೆ. ಹಾಗೆಯೇ ಡ್ರೋನ್ ಮೂಲಕವೂ ಗುಂಡಿನ ದಾಳಿ ಮತ್ತು ಬಾಂಬ್ ದಾಳಿ ನಡೆಸಿದೆ.

ಬಿಜನೌರ (ಉತ್ತರಪ್ರದೇಶ) ಮುಸಲ್ಮಾನರ ಗುಂಪಿನಿಂದ ಹಿಂದೂ ಕುಟುಂಬದ ಮೇಲೆ ದಾಳಿ : ಬಾಂಗ್ಲಾದೇಶದಂತಹ ಪರಿಸ್ಥಿತಿ ನಿರ್ಮಾಣ ಮಾಡುವ ಬೆದರಿಕೆ

ಚಾಂದಪುರದಲ್ಲಿ ಮಹಮ್ಮದ್ ಮುಝಮ್ಮಿಲ್ ಎಂಬ ಹೆಸರಿನ ಮುಸಲ್ಮಾನ ಯುವಕನೊಬ್ಬ ಇಸ್ಟಾ ಗ್ರಾಮ್ ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿ ಓರ್ವ ಹಿಂದೂ ಯುವತಿಗೆ ಕಿರುಕುಳ ನೀಡುತ್ತಿದ್ದನು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ವ್ಯಕ್ತಿಯನ್ನು ಅವನ ಜಾತೀಯ ಉಲ್ಲೇಖ ಮಾಡದೆ ಮಾಡಿದ ಅವಮಾನ, ಇದು ದೌರ್ಜನ್ಯದ ಅಡಿಯಲ್ಲಿ ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯ

ಆನ್‌ಲೈನ್ ಮಲಯಾಳಂ ಸುದ್ದಿವಾಹಿನಿಯ ಸಂಪಾದಕ (ನ್ಯೂಸ್ ಚಾನೆಲ್ ಎಡಿಟರ್) ಶಾಜನ್ ಸ್ಕಾರಿಯಾ ಅವರಿಗೆ ಬಂಧನ ಪೂರ್ವ ಜಾಮೀನು ನೀಡುವಾಗ ಸರ್ವೋಚ್ಚ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ.