ಬಿಜನೌರ(ಉತ್ತರಪ್ರದೇಶ) – ಚಾಂದಪುರದಲ್ಲಿ ಮಹಮ್ಮದ್ ಮುಝಮ್ಮಿಲ್ ಎಂಬ ಹೆಸರಿನ ಮುಸಲ್ಮಾನ ಯುವಕನೊಬ್ಬ ಇಸ್ಟಾ ಗ್ರಾಮ್ ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿ ಓರ್ವ ಹಿಂದೂ ಯುವತಿಗೆ ಕಿರುಕುಳ ನೀಡುತ್ತಿದ್ದನು. ಆ ಯುವತಿಯ ಕುಟುಂಬದವರು ಈ ಬಗ್ಗೆ ದೂರು ನೀಡಿದಾಗ ೩೦೦ ರಿಂದ ೪೦೦ ಮುಸಲ್ಮಾನರು ಗುಂಪಿನಲ್ಲಿ ಬಂದು ಹಿಂದೂ ಕುಟುಂಬದ ಮೇಲೆ ದಾಳಿ ನಡೆಸಿ ಕುಟುಂಬದ ಸದಸ್ಯರಿಗೆ ಹಿಗ್ಗಾಮುಗ್ಗಾ ಥಳಿಸಿದರು. ಈ ದಾಳಿಯಲ್ಲಿ ಅನೇಕ ಹಿಂದೂಗಳು ಗಾಯಗೊಂಡಿದ್ದು ಮಹಿಳೆಯರ ಮೇಲೆಯೂ ಕೂಡ ದಾಳಿ ನಡೆದಿದೆ.
Bijnor, #UttarPradesh : A Hindu family was attacked by a Mu$lim mob, with threats of creating a situation similar to that of #Bangladesh#Hindus in Bijnor are facing the need to flee.
Is Bijnor in #India or Bangladesh?#HindusUnderAttack#HinduLivesMatter… pic.twitter.com/DT8YbXaI2a— Sanatan Prabhat (@SanatanPrabhat) August 26, 2024
ಬಾಂಗ್ಲಾದೇಶದಂತೆ ಪರಿಸ್ಥಿತಿ ನಿರ್ಮಾಣ ಮಾಡುವೆವು ಎಂದು ದಾಳಿಕೋರರು ಬೆದರಿಕೆ ಹಾಕಿದರು. ಈ ಘಟನೆಯನ್ನು ಊರಿನ ಅನ್ಯ ೨೦ ಕುಟುಂಬದವರು ನಿಷೇಧಿಸಿದರು ಮತ್ತು ಮುಸಲ್ಮಾನರ ಕಿರುಕುಳಕ್ಕೆ ಬೇಸತ್ತು ತಮ್ಮ ಮನೆಯ ಹೊರಗೆ ‘ಮನೆ ಮಾರಾಟಕ್ಕಿದೆ’ ಎಂದು ಫಲಕ ಹಾಕಿದ್ದಾರೆ. ಸದ್ಯ ಸಂಪೂರ್ಣ ಕ್ಷೇತ್ರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಮುಝಮ್ಮಿಲ್ ನನ್ನು ಬಂಧಿಸಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ. (ಬಿಜನೌರದಲ್ಲಿನ ಹಿಂದುಗಳು ಗ್ರಾಮದಿಂದ ಪಲಾಯನ ಮಾಡಲು ಬಿಜನೌರ ಭಾರತದಲ್ಲಿದೆಯೇ ಅಥವಾ ಬಾಂಗ್ಲಾದೇಶದಲ್ಲಿ? – ಸಂಪಾದಕರು).