War Ship Submarines Induction Indian Navy : ಛತ್ರಪತಿ ಶಿವಾಜಿ ಮಹಾರಾಜರ ಆದರ್ಶವನ್ನಿಟ್ಟು ನೌಕಾಪಡೆಯನ್ನು ಬಲಪಡಿಸುವತ್ತ ದೊಡ್ಡ ಹೆಜ್ಜೆ ಇಡುತ್ತಿದ್ದೇವೆ ! – ಪ್ರಧಾನಿ ನರೇಂದ್ರ ಮೋದಿ
ಭಾರತೀಯ ನೌಕಾಪಡೆಯ ಮುಂಬಯಿಯ ಮಡಿಲಲ್ಲಿ ‘ಐಎನ್ಎಸ್. ಸೂರತ’, ‘ಐ.ಎನ್.ಎಸ್.ನೀಲಗಿರಿ’ ಈ ಯುದ್ಧನೌಕೆ ಮತ್ತು ‘ಐಎನ್ಎಸ್’ ವಾಘಶೀರ ಈ ಜಲಾಂತರ್ಗಾಮಿ ನೌಕೆಯನ್ನು ಜನವರಿ 15 ರಂದು ಪ್ರಧಾನಿ ನರೇಂದ್ರ ಮೋದಿಯವರ ಹಸ್ತದಿಂದ ಲೋಕಾರ್ಪಣೆಗೊಳಿಸಲಾಯಿತು.