ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಉರುಳಿದ ಪ್ರಕರಣ

ಮಾಲ್ವಣದಲ್ಲಿರುವ ರಾಜ್‌ಕೋಟ ಕೋಟೆಯಲ್ಲಿ (ಕೋಟೆಯ ಮೇಲೆ) ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು; ಆದರೆ ಅದು ಆಗಸ್ಟ್ 26 ರಂದು ಉರುಳಿದೆ.

ಪ್ರಧಾನಿ ಮೋದಿ ಮತ್ತು ಅಮೆರಿಕಾದ ರಾಷ್ಟ್ರಾಧ್ಯಕ್ಷ ಬಾಯಡೇನ್ ಇವರಲ್ಲಿ ಬಾಂಗ್ಲಾದೇಶದ ಹಿಂದೂಗಳ ಸುರಕ್ಷೆಯ ಕುರಿತು ದೂರವಾಣಿಯಲ್ಲಿ ಚರ್ಚೆ

ಬಾಂಗ್ಲಾದೇಶದಲ್ಲಿನ ಹಿಂದುಗಳ ನರಸಂಹಾರ ನಡೆಯುತ್ತಿದೆ. ಆದ್ದರಿಂದ ಕೇವಲ ಚರ್ಚೆ ಬೇಡ, ಪ್ರತ್ಯಕ್ಷ ಕೃತಿ ಮಾಡುವ ಆವಶ್ಯಕತೆ ಇದೆ !

ಕೋಟಾ (ರಾಜಸ್ಥಾನ): ಶಿವ ಮಂದಿರದಲ್ಲಿದ್ದ ಶಿವಲಿಂಗ ಭಗ್ನ!

ಜಿಲ್ಲೆಯ ರಾಮಗಂಜಮಂಡಿಯ ಸರಕಾರಿ ವಿಹಿರ್ ಚೌಕ್‌ನಲ್ಲಿರುವ ಶಿವ ಮಂದಿರವೊಂದರಲ್ಲಿ ಆಗಸ್ಟ್ 27 ರಂದು ಮುರಿದ ಶಿವಲಿಂಗ ಪತ್ತೆಯಾಗಿದೆ. ದೇವಸ್ಥಾನದಲ್ಲಿ ನಡೆದ ಈ ಘಟನೆಯಿಂದ ಶಿವಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ: ಮೊಸರು ಕುಡಿಕೆ ಆಚರಣೆ ವೇಳೆ 15 ಜನರಿಗೆ ಗಾಯ

ಮಹಾರಾಷ್ಟ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಮೊಸರು ಕುಡಿಕೆ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಂಬಯಿಯಲ್ಲಿಯೂ ಅನೇಕ ಸ್ಥಳಗಳಲ್ಲಿ ಮೊಸರು ಕುಡಿಕೆ ಉತ್ಸವವನ್ನು ಆನಂದದಿಂದ ಆಚರಿಸಲಾಯಿತು.

ಬಾಂಗ್ಲಾದೇಶ: ಚೀನಾ ರಾಯಭಾರಿ ಬಳಿ ಹೊಸ ಬೇಡಿಕೆ ಇಟ್ಟ ಮೊಹಮ್ಮದ್ ಯೂನಸ್ !

ಬಾಂಗ್ಲಾದೇಶವು ಈಗ ಚೀನಾದ ಕೈಗೊಂಬೆ ಆಗಲಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಆದ್ದರಿಂದ, ಭವಿಷ್ಯದಲ್ಲಿ ಚೀನಾ ಬಾಂಗ್ಲಾದೇಶದ ಭುಜದ ಮೇಲೆ ಬಂದೂಕನ್ನಿಟ್ಟು ಭಾರತದ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂಬುದಂತೂ ಸ್ಪಷ್ಟವಾಗಿದೆ.

ಇಸ್ಲಾಂಗೆ ಮತಾಂತರಗೊಳ್ಳಲು ಒಪ್ಪದ ಹಿಂದೂ ಯುವತಿಯ ಮೇಲೆ 3 ಜನ ಮುಸಲ್ಮಾನರಿಂದ ಅತ್ಯಾಚಾರ !

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಇದ್ದರೂ, ಮತಾಂಧರು ಕಾನೂನಿಗಾಗಲಿ ಅಥವಾ ಪೋಲೀಸ್ ಮತ್ತು ಸರಕಾರದ ಮುಂದೆಯೂ ತಲೆಬಾಗುವುದಿಲ್ಲ. ಇದು ಪೊಲೀಸರಿಗೆ ಲಜ್ಜಾಸ್ಪದ ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !

ಬಾಂಗ್ಲಾದೇಶದಲ್ಲಿ ಬಂದ ನೆರೆಗೆ ಭಾರತವೇ ಕಾರಣ ಎಂದು ಹೇಳುತ್ತಾ18 ವರ್ಷದ ಮುಸಲ್ಮಾನ ವಿದ್ಯಾರ್ಥಿಯಿಂದ 3 ದೇವಸ್ಥಾನ ಧ್ವಂಸ

ಕುಳಿತರೂ, ಎದ್ದರೂ ಯಾವುದೇ ಸಂಬಂಧವಿಲ್ಲದಿರುವಾಗಲೂ ಯಾವುದೇ ವಿಷಯದ ಬಗ್ಗೆ ಭಾರತವನ್ನು ಹಣೆಪಟ್ಟ ಕಟ್ಟುವುದು ಮತ್ತು ಅದರ ಸೇಡಾಗಿ ಹಿಂದೂ ಮತ್ತು ಅವರ ದೇವಸ್ಥಾನಗಳ ಮೇಲೆ ದಾಳಿ ನಡೆಸುವುದು.

ಮುಸ್ಲಿಂ ಯುವಕನಿಂದ ಹಿಂದೂ ಯುವತಿಗೆ ಮದ್ಯ ಕುಡಿಸಿ ಬಲಾತ್ಕಾರ !

ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಿತನಾದ ಮುಸ್ಲಿಂ ವ್ಯಕ್ತಿಯೊಬ್ಬ 21 ವರ್ಷದ ಹಿಂದೂ ಯುವತಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ಉಡುಪಿಯಲ್ಲಿ ನಡೆದಿದೆ. ಯುವತಿಗೆ ಮದ್ಯ ಕುಡಿಸಿ ಬಲಾತ್ಕಾರ ಮಾಡಲಾಗಿದೆಯೆಂದು ಪೊಲೀಸರು ಹೇಳಿದ್ದಾರೆ.

ನಾವು (ಹಿಂದೂಗಳು) ವಿಭಜಿಸಲ್ಪಟ್ಟರೆ ಛಿದ್ರವಾಗುವೆವು ! – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಎಷ್ಟು ಹಿಂದುತ್ವನಿಷ್ಠ ರಾಜಕೀಯ ನಾಯಕರು ಈ ರೀತಿ ಹಿಂದೂಗಳ ಹಿತರಕ್ಷಣೆಗಾಗಿ ನೇರವಾಗಿ ಮಾತನಾಡುತ್ತಾರೆ? ಈ ಕಾರಣಕ್ಕಾಗಿಯೇ ಹಿಂದೂಗಳಿಗೆ ಯೋಗಿ ಆದಿತ್ಯನಾಥರಂತಹ ನಾಯಕರು ಆಧಾರವೆನಿಸುತ್ತಾರೆಂಬುದನ್ನು ನಾವು ತಿಳಿಯಬೇಕು.

ಬಾಂಗ್ಲಾದೇಶ: ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯುನೂಸ್ ಅವರ ಆಶ್ವಾಸನೆ !

ಈ ಹೇಳಿಕೆ ಮೇಲೆ ವಿಶ್ವಾಸ ಇಡುವವರ್ಯಾರು? ಪ್ರಾ .ಯುನೂಸ್ ಅವರು ಮೊದಲು ಸಂತ್ರಸ್ತ ಹಿಂದುಗಳಿಗೆ ಪರಿಹಾರ ನೀಡಿ ಅವರ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ತೋರಿಸಲಿ !