ರತ್ಲಾಮ್ (ಮಧ್ಯಪ್ರದೇಶ) – ಇಲ್ಲಿನ ಖಾಸಗಿ ಶಾಲೆಯಲ್ಲಿ ಶಾಲೆಯ ದ್ವಾರಪಾಲಕನ 10 ನೇ ತರಗತಿಯ ವಿದ್ಯಾರ್ಥಿಯು 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಘಟನೆಯ ನಂತರ ಆಕ್ರೋಶಗೊಂಡ ಪೋಷಕರು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದರು. ಪೊಲೀಸರು ಈ ಪ್ರಕರಣದ ದೂರನ್ನು ದಾಖಲಿಸಿಕೊಂಡಿದ್ದಾರೆ ಹಾಗೂ ಆಡಳಿತ ಶಾಲೆಗೆ ಬೀಗ ಹಾಕಿದೆ.
ಸಂಪಾದಕೀಯ ನಿಲುವುಅತ್ಯಾಚಾರಿಗಳನ್ನು ಅಪ್ರಾಪ್ತರೆಂದು ಪರಿಗಣಿಸಬಹುದೇ ? ಈಗ ಅಪ್ರಾಪ್ತ ವಯಸ್ಕರ ಸಂದರ್ಭದಲ್ಲಿ ವ್ಯಾಖ್ಯಾನವನ್ನು ಬದಲಾಯಿಸುವ ಸಮಯ ಬಂದಿದ್ದು ಇಂತಹವರಿಗೆ ವಯಸ್ಕರಿಗೆ ನೀಡುವ ರೀತಿಯಲ್ಲಿಯೇ ಅವರನ್ನು ಶಿಕ್ಷಿಸುವುದು ಅಗತ್ಯವಾಗಿದೆ ! |